fbpx

Daily Archive: January 24, 2018

BREAKING NEWS : ‘ಈ ಹೊತ್ತಿಗೆ’ ಕಥಾ ಸ್ಪರ್ಧೆಯ ಬಹುಮಾನ ಗೆದ್ದವರು..

ಆ ಹಿರಿಯ ಜೀವ ಗದ್ಗದಿತರಾಗಿ ಅತ್ತೇಬಿಟ್ಟರು..

          ಮಂಸೋರೆ       ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಆ ಹಿರಿಯ ಜೀವ ಗದ್ಗದಿತರಾಗಿ ಬಂದು ಎದುರಿಗೆ ನಿಂತಾಗ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಸುಮ್ಮನೆ ನಿಂತು ಬಿಟ್ಟೆ. ಆ ಹಿರಿಯ ಜೀವಕ್ಕೆ ಏನನಿಸಿತೋ ತಬ್ಬಿಕೊಂಡು...

ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ

ಮಳೆಯೆಂದರೆ ಹಾಡು, ಮಳೆಯೆಂದರೆ ಬದುಕು, ಮಳೆಯೆಂದರೆ ಭಾವ. . . ಮಳೆಯೆಂದರೆ ಮನಮುತ್ತೋ ಆಪ್ತ ಭಾವಗಳ ಸಂತೆ. ಧೋ ಸುರಿಯೋ ಮಳೆಗೆ ನವಿಲಾಗೋ ಮನಸ್ಸಿಗೆ, ಮಳೆ ನಿಂತ ಮೇಲಿನ ನಡಿಗೆ ಸಾಧ್ಯವೇ ಇಲ್ಲ! ಇನ್ನೇನು ಎರಡು-ಮೂರು ದಿನಕ್ಕೆ ಮಳೆಗಾಲ ಮುಗಿಯುತ್ತದೆ ಎನ್ನುವಾಗಲೇ...

ಅವಳು ಉಳಿಸಿಹೋದ ಹಾಡೇ ಪ್ರತಿಧ್ವನಿಸುತ್ತಿತ್ತು..

ಸಂದೀಪ್ ಈಶಾನ್ಯ   ಹೊಳೆದಂಡೆಯ ನೆನಪುಗಳು ಇಷ್ಟು ದಿನಗಳು ಮಳೆಯಿಲ್ಲದೇ ಒಣಗಿದ್ದ ಆ ಊರಿನ ಹೊಳೆಯೊಂದು ನೀರಿನ ಪಸೆಯಂಬುದನ್ನು ಕಂಡು ದಶಕಗಳೇ ಕಳೆದಿದ್ದವು. ಅವನು ಆ ಕಡೆಗೆ ಗುಡಿಸಲು ಕಟ್ಟಿಕೊಂಡು ಮಗ್ಗುಲಲ್ಲಿ ಗುಲಾಬಿ ಗಿಡವೊಂದನ್ನು ಬೆಳೆಸಲು ಬೊಗಸೆ ನೀರಿಗಾಗಿ ಕಿಲೋ ಮೀಟರುಗಟ್ಟಲೆ...

ದೇವರಗೆಣ್ಣೂರರ ‘ಸ್ವಪ್ನ ನೌಕೆ’ಯಲ್ಲಿ..

      ಗಿರಿಜಾ ಶಾಸ್ತ್ರಿ       ದಾಂಪತ್ಯದ ಹೊಸ್ತಿಲಿನಲ್ಲಿ “ಸ್ವಪ್ನ ನೌಕೆ” “ಸ್ವಪ್ನ ನೌಕೆ” ಆಗತಾನೇ ಮೀಸೆ ಚಿಗುರೊಡೆಯುತ್ತಿದ್ದ ಯುವಕನೊಬ್ಬ ಬರೆದ ಹಲವು ಕವಿತೆಗಳ ಒಂದು ಸಂಕಲನ. ಇಲ್ಲಿರುವುದು ಹದಿಹರೆಯದ ಸುಂದರ ಸ್ವಪ್ನಗಳು. ಈ “ಸ್ವಪ್ನ ನೌಕೆ”...