fbpx

Daily Archive: January 25, 2018

‘ಇಡೀ ಅರೇಬಿಯಾದ ಸುಗಂಧ ದ್ರವ್ಯಗಳು ನನ್ನ ಕೈಗಳ ಕಲೆಯನ್ನು ಹೋಗಲಾಡಿಸಲಾರೆವೇ..’

ಜಿ ಎನ್ ಮೋಹನ್  ‘ಇಡೀ ಅರೇಬಿಯಾದ ಸುಗಂಧ ದ್ರವ್ಯಗಳು ನನ್ನ ಕೈಗಳ ಕಲೆಯನ್ನು ಹೋಗಲಾಡಿಸಲಾರೆವೇ..’ ಎಂದು ಲೇಡಿ ಮ್ಯಾಕ್ಬೆತ್ ಅಧೋ ರಾತ್ರಿಯಲ್ಲಿ ಇನ್ನಿಲ್ಲದಂತೆ ನಿಟ್ಟುಸಿರಿಡುತ್ತಿದ್ದಳು. ನಿದ್ದೆಯಲ್ಲೇ ಹೆಜ್ಜೆ ಹಾಕುತ್ತಾ.. ಆಕೆಯ ಒಳಪ್ರಜ್ಞೆಯನ್ನು ಚುಚ್ಚುತ್ತಿದ್ದುದು ತಾನು ಮಾಡಿಸಿದ ಕೊಲೆ. ಒಂದು ಕೊಲೆ, ಅದಕ್ಕಾಗಿ...

ಅವಳೆದೆಯಲ್ಲಿ ಹೆಮ್ಮರದ ಮತ್ತೊಂದು ಕವಲಿನ ಸ್ಪರ್ಶ..

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು...

ಪುಸ್ತಕಗಳು ಸಾಯುತ್ತಿವೆಯೇ?

        ರಹಮತ್ ತರೀಕೆರೆ         ನಮ್ಮೊಬ್ಬ ಮೇಷ್ಟ್ರು ಆಗಾಗ್ಗೆ ಹೇಳುತ್ತಿದ್ದರು: ಕೆಲವು ಅಧ್ಯಾಪಕರ ಮನೆಯಲ್ಲಿ ಟಿವಿ ಫ್ರಿಜ್ಜು ವಾಶಿಂಗ್‍ಮಶಿನ್ ಎಸಿ ಇತ್ಯಾದಿ ಆಧುನಿಕ ಸಲಕರಣೆಗಳೆಲ್ಲ ಇರುತ್ತವೆ, ಪುಸ್ತಕದ ಕಪಾಟು ಇರುವುದಿಲ್ಲ ಎಂದು. ಇದಕ್ಕೆ...

ಕಾವ್ಯ ಪ್ರಶಸ್ತಿಗೆ ಪುಸ್ತಕ ಕಳುಹಿಸಿ..

ದಿ ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗಾಗಿ 2017 ನೇ ಸಾಲಿನಲ್ಲಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ ಎಂದು ಸುನಂದಾ ಪ್ರಕಾಶ್ ಕಡಮೆ ತಿಳಿಸಿದ್ದಾರೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. 5000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿರುತ್ತದೆ. ಆಸಕ್ತರು...

ರಾಜಕುಮಾರಿಯ ಕೈಯೆಲ್ಲಾ ಹುಣ್ಣು..

        ಮೂಲ: ಫರೀಹ ನಖ್ವಿ ಅನು: ಮೆಹಬೂಬ ಮುಲ್ತಾನಿ   ಬಣ್ಣದ ಕನಸುಗಳು ಅದೆಲ್ಲಿಂದ ಬರುತ್ತವೋ…! ನಾವು ಕಾಣಿಕೆಯಲ್ಲಿ ಗಡಿಯಾರ ಕೊಡುತ್ತೇವೆ ಒಬ್ಬರಿಗೊಬ್ಬರು ಸಮಯ ಕೊಡುವದಿಲ್ಲ ಕಣ್ಣುಗಳು ಕಪ್ಪು ಬಿಳುಪಾಗಿವೆ ಈ ಬಣ್ಣದ ಕನಸುಗಳು ಅದೆಲ್ಲಿಂದ ಬರತ್ತವೆಯೋ?...

ಮಜ್ಜನದ ಚರ್ಚೆಯ ನಡುವೆ ಎಕ್ಕುಂಡಿ ಅವರ ಇಷ್ಟವಾದ ಒಂದು ಕವನ ಓದಿ..

      ಸು ರಂ ಎಕ್ಕುಂಡಿ         ನನ್ನ ಹಾಗೆಯೆ… ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ! ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ “ಈತನಾರು ತಾತ! ಇಲ್ಲಿ ನಿಂತು ನೋಡುತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಏನು...

ಬನ್ನಿ ಭೂಪತಿಯವರ ನೆನಪುಗಳನ್ನು ಹಂಚಿಕೊಳ್ಳೋಣ..

ಸಾವಣ್ಣ ಉಪನ್ಯಾಸ ಮಾಲಿಕೆಯಲ್ಲಿ- ‘ಓದು ರಾಜಕಾರಣ’