fbpx

Daily Archive: January 28, 2018

ನನ್ನಂತಹ ತಿರುಗುಲತಿಪ್ಪಿ ಇಂತಹ ಜನಾಂಗದಲ್ಲಿ ಹುಟ್ಟಬಾರದಿತ್ತೇ ಎಂಬ ಆಸೆ ಹುಟ್ಟಿಹೋಯಿತು..

ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಹೋದಾಗ ಸ್ನೇಹಿತರೊಬ್ಬರು ಒಂದು ತೆಕ್ಕೆಗಾಗುವಷ್ಟು ಪುಸ್ತಕ ಕೊಟ್ಟರು. ಅದರ ಜೊತೆಗೆ ಇಂದು ಪುಟ್ಟ ಕಂಡಿಷನ್.  ಅವರು ಕೊಟ್ಟ ಮೂವತ್ತು ಪುಸ್ತಕಗಳಲ್ಲಿ ಈ ಪುಸ್ತಕವನ್ನೇ ಮೊದಲು ಓದಬೇಕು ಎನ್ನುವುದು ಅವರ ಕಂಡಿಷನ್. ಮನೆಗೆ ಬಂದು ಬೇರೆ ಪುಸ್ತಕ ಓದಿದರೆ ಅವರಿಗೆ...

“ಕಚ್ಚುವುದು ಅದರ ಕರ್ಮ, ಕಾಪಾಡುವುದು ನನ್ನ ಧರ್ಮ”

        ಕುಸುಮಬಾಲೆ ಅಯರಹಳ್ಳಿ       ಆ ಕಥೆ ಕೇಳಿದಾಗಿಂದ ನಾನು ಯೋಚಿಸುತ್ತಲೇ ಇದ್ದೆ. ಹ್ಞಾಂ, ಆ ಪುಟಾಣಿ ಕಥೆ ನಿಮಗೂ ಹೇಳುವೆ.  ಸಂನ್ಯಾಸಿಯೊಬ್ಬರು ನದಿಯಲ್ಲಿ ಸ್ನಾನಕ್ಕಿಳಿದಿದ್ದರು. ಗಮನಿಸಿದರು. ಚೇಳೊಂದು ನೀರೊಳಗಿಂದ ದಡಕೆ ಸೇರಲು ಯತ್ನಿಸುತ್ತಿತ್ತು....

‘ಸಾವಿಲ್ಲದ ಮನೆಯ ಸಾಸಿವೆ’ಗಾಗಿ ತಡಕಾಡುತ್ತಿದ್ದೇವೆ..

ಸೌಮ್ಯಾ ಕೆ ಆರ್ ಅವರ ಕವನ ಸಂಕಲನ ಬಯಲಿಗೂ ಗೋಡೆಗಳು ಕೃತಿ ಬಿಡುಗಡೆಯಾಗುತ್ತಿದೆ. ದಿನಾಂಕ: 31-01-2018 ಸಮಯ: ಸಂಜೆ 5 ಗಂಟೆ ಸ್ಥಳ : ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು. ಈ ಕೃತಿಗೆ ಲೇಖಕಿ ಬರೆದ ಮಾತು...

ಗೋರಿಯ ಮೇಲೊಂದು ಪ್ರಣತೆ

      ಲಾವಣ್ಯ ಸಿದ್ದೇಶ್ವರ್        ಕತ್ತಲೊಳಗಿನ ಕಾಡು, ಮಬ್ಬಿನೊಳಗಿನ ಮೋಡ ಅದೃಶ್ಯ ಜೀವಿಗಳ ಚೀತ್ಕಾರ ಕಿವಿಯೊಳಗೆ ಕೇಳಿಸಿದರು ಕೇಳದಂತ ನೀರವತೆಯಲ್ಲಿ ಮಸಣ ಮೌನ   ಸುತ್ತಮುತ್ತ ಬರಿಯ ಗೋರಿಗಳೇ ಜೀವವಿಲ್ಲದಾತ್ಮದ ಮನೆಗಳು ಗುಂಪುಗೂಡಿವೆ ಒಂದಷ್ಟು ಸತ್ತ ಭಾವನೆಗಳು ಕೇಳುತ್ತಿದೆ ಅವುಗಳದೇ...