fbpx

Daily Archive: January 29, 2018

ಬಕಾಸುರನಿಗೆ ಬಾರಿಯಾಟ್ರಿಕ್ ಸರ್ಜರಿ!

ಹೊಟ್ಟೆಬಾಕತನಕ್ಕೆ ಆಧುನಿಕ ವಿಜ್ನಾನ ಕಂಡುಕೊಂಡಿರುವ ಚಿಕಿತ್ಸೆಗಳಲ್ಲಿ ಹೊಟ್ಟೆಗೊಂದು ಬ್ಯಾಂಡ್ ತೊಡಿಸಿ, ಹೊಟ್ಟೆಯ ಗಾತ್ರವನ್ನೇ ಸಣ್ಣದು ಮಾಡಿಬಿಡುವ ಶಸ್ತ್ರಕ್ರಿಯೆ ಕೂಡ ಒಂದು. ಅದಕ್ಕೆ ವೈದ್ಯಕೀಯ ಹೆಸರು “ಬಾರಿಯಾಟ್ರಿಕ್ ಸರ್ಜರಿ”. ಜಗತ್ತಿನ ಒಂದು ಶೇಕಡಾ ಮಂದಿಯ ಸಂಪತ್ತು ಮತ್ತು ಉಳಿದ 99% ಮಂದಿಯ ಸಂಪತ್ತು...

ಜಗ್ಗಿ ಇವತ್ತು ಅಕ್ಕೈ ಆಗಿದ್ದಾರೆ..

ಮಾದರಿ ‘ಮಹಿಳೆ’ ಅಕ್ಕೈ ಬಸು ಮೇಗಲಕೇರಿ ನೋಡಿದಾಕ್ಷಣ ನಗುವ ಕಪ್ಪುಸುಂದರಿ ಅಕ್ಕೈ ಪದ್ಮಶಾಲಿ ಮದುವೆಯಾಗಿದ್ದಾರೆ. ಹುಟ್ಟಿನಿಂದ ಹುಡುಗನಾಗಿ, ಬೆಳೆಯುತ್ತ ಬೆಡಗಿಯಾಗಿ ಪರಿವರ್ತನೆಯಾದ ತೃತೀಯಲಿಂಗಿ ಅಕ್ಕೈ, ವಾಸುದೇವ್ ರನ್ನು ವರಿಸಿದ್ದಾರೆ. ನಮ್ಮದೂ ಒಂದು ಕುಟುಂಬವಾಗಬೇಕು, ನಾವೂ ಈ ಸಮಾಜದ ಭಾಗವಾಗಬೇಕು ಎಂದು ಬಯಸುವ...

ಲವ್ ಯೂ ಜಿಂದಗೀ..!

      ರಶ್ಮಿ ತೆಂಡೂಲ್ಕರ್        ಎಲ್ಲವನ್ನೂ ಬೇಗನೆ ಮುಗಿಸುವ ಧಾವಂತ. ಕೀಲಿ ಮಣೆಯಲ್ಲಿ ಬೆರಳುಗಳು ಓಡುತ್ತಾ Enter Key ಮೇಲೆ ಟಕ್ ಅಂತ ಕುಟ್ಟಿ ಮುಂದಿನ ಪ್ಯಾರಾಗೆ ಜಿಗಿಯುವ ಹೊತ್ತಿನಲ್ಲಿ ಸಣ್ಣದೊಂದು ವಿರಾಮ. ಪ್ರಕಟವಾಗಲು ಹವಣಿಸುವ...

ಹೇಗಾದರೂ ಕಟ್ಟಬಹುದು ಮಹಲುಗಳನು..

    ವಿನಯಚಂದ್ರ       ಮನೆ ಕಟ್ಟಬೇಕೆಂದರೆ ಬೇಕಲ್ಲವೆ ಸ್ತಂಭಗಳ ಬಲ ಸ್ತಂಭಗಳು ಧೃಢವಾಗಬೇಕೆಂದರೆ ಬೇಕಲ್ಲವೆ ಭದ್ರವಾದ ಬುನಾದಿ ಗಟ್ಟಿ ಕಲ್ಲುಗಳದೊಂದು ಸ್ತರ ಮೇಲೆ ಕಬ್ಬಿಣದ ಹಂದರ ಜೊತೆಗೆ ಮರಳು ಜಲ್ಲಿ ಸಿಮೆಂಟಿನ ಹದವಾದ ಮಿಶ್ರಣ ಆಮೇಲೆ ಹೇಗಾದರೂ...