fbpx

Daily Archive: January 30, 2018

ಎಲುಗನೆಂಬ ಪ್ರಧಾನಿಯೂ, ಚವುಡನೆಂಬ ಪ್ರೇತಾತ್ಮವೂ..

            ಕುಂ. ವೀರಭದ್ರಪ್ಪ   ಸ್ವರ್ಗಲೋಕ ತನ್ನ ಪ್ರತಿಸ್ಪರ್ಧಿ ನರಕಲೋಕ ಹಲವು ಯೋಜನಗಳಷ್ಟು ದೂರವಿದೆ ಎಂದು ಭಾವಿಸಿತ್ತು. ಆದರೆ ಆ ಪಾಪಿಗಳ ಲೋಕ ತೀರಾ ಹತ್ತಿರವಿದೆ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು. ಆರಂಭದಲ್ಲಿ...

ನೀವೂ ಉಡಿದಾರ ಕಟ್ಕೊಳ್ಳಿ..!!

          ಗಿರಿಧರ ಕಾರ್ಕಳ     ನಾನು ಮುಂಬಯಿನಲ್ಲಿದ್ದ ದಿನಗಳವು. ಒಂದು ದಿನ ಇದ್ದಕ್ಕಿದ್ದಂತೇ ಕಿಬ್ಬೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿತು. ಫಸ್ಟ್ ಏಡ್ ಮಾತ್ರೆ, ಗ್ಯಾಸ್ಟ್ರಿಕ್ ಸಿರಪ್ ಸೇವೆಯ ನಂತರವೂ ನೋವು ಕಡಿಮೆಯಾಗಲಿಲ್ಲ. ಭಾನುವಾರವಾದ್ದರಿಂದ ಮನೆಪಕ್ಕದ...

ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ..ಇದಕ್ಕೂಓರ್ವಮಂತ್ರಿ..!!

ಒಬ್ಬಂಟಿತನಕ್ಕೂಒಂದು ಸರಕಾರಿಇಲಾಖೆ. ‘Ministry of Loneliness’..!! ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ. ಇದಕ್ಕೂಓರ್ವಮಂತ್ರಿ. ಇತ್ತೀಚೆಗೆಇಂಥದ್ದೊಂದು ವಿಶಿಷ್ಟನಡೆಯನ್ನಿಟ್ಟು ಸುದ್ದಿಯಾದವರು ಬ್ರಿಟಿಷ್ಪ್ರಧಾನಿ ಥೆರೇಸಾಮೇ. ಒಬ್ಬಂಟಿತನವೆಂಬ ಸಮಸ್ಯೆಗೂ ಒಂದು ಮಂತ್ರಾಲಯವನ್ನು ರೂಪಿಸಿಟ್ರೇಸಿಕ್ರೌಚ್ಎಂಬ ಸಮರ್ಥಮಹಿಳೆಯೊಬ್ಬರನ್ನು ಸಚಿವಸ್ಥಾನದಲ್ಲಿ ಕೂರಿಸಿಬಿಟ್ಟಿದ್ದರು ಪ್ರಧಾನಮಂತ್ರಿಗಳು. ಮಾನಸಿಕ ಆರೋಗ್ಯದವಿಚಾರದಲ್ಲಿ ಭಾರತದಲ್ಲಿರುವ ಭಾವನೆಗಳು ಎಂಥದ್ದು ಎಂಬುದು ನಮಗೆಲ್ಲರಿಗೂ...

ರಾಸಲೀಲೆಯಿಂದ ಪ್ರಾಪ್ತಿಯಾಯ್ತು ಅಮರತ್ವ..!!

        ಮೂಲ ಮಲಯಾಳಂ: ಸಚ್ಚಿದಾನಂದನ್ ಕನ್ನಡಕ್ಕೆ: ಸುನೈಫ್     ಬಾಣ ಹೊಕ್ಕ ನೀಲಿ ಕಾಲು ಕಂಡು ಶವಾಗಾರದಲ್ಲಿ ಗುರುತು ಹಿಡಿದರು ನಂತರ ಹಾಲು ಮಾರುವ ಹೆಂಗಸರು ಕೆಲವು ಚಿಹ್ನೆಗಳನ್ನು ಗುರುತಿಸಿದರು ಬೆಣ್ಣೆ, ಸೀರೆ, ಹೆಣ್ಣು ಮೊದಲಾದ...

ಸೌಹಾರ್ದತೆಗಾಗಿ ಮಾನವ ಸರಪಳಿ

2018 ಜನವರಿ 30 ಪ್ರತಿಜ್ಞೆ ಸ್ವೀಕಾರ ಸಂದೇಶ ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವ ವನ್ನು...