Monthly Archive: February 2018

ಅಂಗೋಲಾದ ‘ಟಾರ್ಚರ್ ಚೇಂಬರ್’ ಗಳು..!!

”ಅಂಗೋಲಾದಲ್ಲಿ ನಾವು ಮರೆತೂ ಖಾಯಿಲೆ ಬೀಳುವಂತಿಲ್ಲ”, ಎಂದು ನಾನು ನನ್ನ ಸಹೋದ್ಯೋಗಿಯಾದ ಸಿಂಗ್ ಸಾಹೇಬರಿಗೆ ಹೇಳಿದ್ದೇನೋ ಸರಿ. ಆದರೆ ಖಾಯಿಲೆಗಳೇನು ನಕಾಶೆ ಹಿಡಿದುಕೊಂಡು, ಮುಹೂರ್ತ ನೋಡಿಕೊಂಡು ಬರುತ್ತವೆಯೇ? ಬಹುಷಃ ಅಂಗೋಲಾದ ವೈದ್ಯಕೀಯ ಜಗತ್ತಿನ ಒಳಹೊರಗನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶಗಳು ಇನ್ನೂ...

‘ಅವ್ರು ನಮ್ಮ್ ಎಮ್ಮೆಲ್ಲೆ.. ಪುಟ್ಟಣ್ಣಯ್ಯ ಅಂತ’

ಒಂದು ನಾಟಕದ ಡಿಸೈನ್ ಮಾಡಲು ಹೊರಟಿದ್ದಾಗ ಕ್ಯಾತನಹಳ್ಳಿ ಎಂಬ ಊರಿನಲ್ಲಿ ನಾಲ್ಕೈದು ಸಾಮಾನ್ಯ ಹಳ್ಳಿಜನ ಬರಿ ನೆಲದಲ್ಲಿ ಕೂತು ಪಿಚ್ಚೆ (ಪಿಚ್ಚೆ ಅಂದರೆ ಕವಡೆಯಾಟ. ಮೈಸೂರಿನ ಶುದ್ದ ಗ್ರಾಮೀಣ ಭಾಷೆ) ಆಡುತ್ತಿದ್ದರು ಹಾಗೂ ಸರೀ ಮಜಾ ಮಾಡುತ್ತಿದ್ದರು. ನಾನೂ ಹತ್ತಿರ ಹೋಗಿ...

ಹ್ಯಾರಿಸ್ ಗೂಂಡಾಗಿರಿ ನೆಪದಲ್ಲಿ..

        ಭಾರತಿ ಹೆಗ್ಡೆ            ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಉದ್ಯಮಿಯೊಬ್ಬರ ಮಗ ವಿದ್ವತ್‍ನ ಮೇಲೆ ಎಸಗಿದ ಹಲ್ಲೆ, ವಿದ್ವತ್ ಫೋಟೋ ನೋಡಿದ ಮೇಲೆ ಯಾಕೋ ತುಂಬ ತಳಮಳಗೊಳ್ಳುತ್ತಿದ್ದೇನೆ. ಇಂಥದ್ದೇ...

‘ಸಂಗಾತ’ ಬಳಗದ ಪರವಾಗಿ -ಟಿ.ಎಸ್.ಗೊರವರ

ಪ್ರಿಯರೆ, ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಿಟ್ಟ ದಿನಗಳಿಂದಲೇ ಅಂದರೆ ಐದಾರು ತಿಂಗಳುಗಳಿಂದಲೇ ಈ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ತಯಾರಿ ನಡೆದಿತ್ತು. ಅಂದುಕೊಂಡಂತೆ ರೂಪಿಸಲು ಇಷ್ಟು ದಿನಗಳು ಬೇಕಾಯಿತು. ಈಗ ಪತ್ರಿಕೆ ವಾರದೊಳಗೆ ನಿಮ್ಮ ಕೈ ಸೇರಲಿದೆ. ಸಂಪಾದಕೀಯ ಬಳಗದಲ್ಲಿ...

ಖಾಲಿ ಬದುಕಿನ ಖಾಲಿ ಪಯಣ!

ಸಂತೆಬೆನ್ನೂರು ಫೈಜ್ನಟ್ರಾಜ್ ತಿಕ್ಕಿ,ತಿಕ್ಕಿ ತೊಳೆದರು ಮೈ ತುಂಬಾ ಸುಗಂಧ ಪೂಸಿದರು ಮೆಲ್ಲ ಮಲಗಿಸಿ ಗುಲಾಬಿಗಳಿಂದ ಸಿಂಗರಿಸಿದರು ಒಬ್ಬೊಬ್ಬರೇ ಮುಂದಾಗಿ ಹಿಂದೆ ಮುಂದೆ ಹೆಗಲಿಗೆ ಹೆಗಲಾದರು ದಾರಿ ತುಂಬಾ ಮೌನ ಹೊದ್ದು ತಲೆಯಲೇನೋ ಹೊತ್ತು ನಡೆದರು ಖಬರಸ್ತಾನದಿ ಇಳಿಸಿ ಕಡೆಗೊಮ್ಮೆ ಎಂಬಂತೆ ಮುಖ...

ಪ್ರಿಯಾ ವಾರಿಯರ್ ಗಿಂತಲೂ ‘ಚತುರ ವಿಂಕು’

ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ… ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ ಹಗ್ಗವನ್ನು...

‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’

ಹುಚ್ಚು ಮನಸ್ಸಿಗೆ ಹತ್ತು ಮುಖಗಳು ಎನ್ನುತ್ತಾರೆ. ಆ ಹತ್ತು ಮುಖಗಳೂ ಸರಿಯಾಗಿ ಒಪ್ಪುವುದು ಉಡುಪಿಯ ಮಂಜುನಾಥ ಕಾಮತರಿಗೆ. ಆದರೆ ಅದು ‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’ ಎಂದು ಹಳಹಳಿಸುವ ಹುಚ್ಚು. ಫೋಟೋಗ್ರಫಿ, ಸುತ್ತಾಟ, ಓದು, ಸಾಕ್ಷ್ಯಚಿತ್ರ, ಸಿನೆಮಾ ಹೀಗೆ ಯಾವುದನ್ನೆಲ್ಲಾ...

ಒಂದು ಕಳಶಕ್ಕೆ 11 ಕೋಟಿ..??

        ರವಿ ಅರೇಹಳ್ಳಿ        ಒಂದು ಕಳಶಕ್ಕೆ 11 ಕೋಟಿ ಕೊಟ್ಟು ಅಭಿಷೇಕಕ್ಕೆ ಮೊದಲು ನಿಲ್ಲುವವನಿಗೆ ಆಸ್ಪತ್ರೆಯೋ ಶಾಲೆಯೋ ಕಟ್ಟುತ್ತೇವೆಂದರೆ ಅಷ್ಟು ಕೊಡಲು ಮನಸ್ಸು ಬರುವುದು ಕಡಿಮೆ.. ಕೊಟ್ಟರೂ ಅಷ್ಟು ಉದಾರಿಯಾಗಲಾರ. ಒಬ್ಬ ಒಳ್ಳೆಯ...