Daily Archive: February 1, 2018

ರಾಜಾರಾಂ ತಲ್ಲೂರು on Budget: ಕಂಪಣಿ ಸರಕಾರ ಮತ್ತು ರೈತಪರ ಬಜೆ(ಪೆ)ಟ್ಟು!

ರೈತನನ್ನೂ, ರೈತನ ನೆಲವನ್ನೂ, ಕಡೆಗೆ ರೈತ ಉಣ್ಣುವ ಅನ್ನವನ್ನೂ ಎಲ್ಲ ತಟ್ಟೆಯಲ್ಲಿಟ್ಟು ಸಿಂಗಾರ ಮಾಡಿ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರಗಳ ಸಹಿತ ಕಾರ್ಪೋರೇಟ್ ಕಂಪನಿಗಳ ಮಡಿಲು ತುಂಬಿಸುವ ಬಜೆಟ್ ಒಂದನ್ನು ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ. ಆ ಮಟ್ಟಿಗೆ ಕೇಂದ್ರ ಬಜೆಟ್ಟು...

ಮತ್ತೆ ನಾಟಕ ಅಕಾಡೆಮಿ ‘ನಟರಾಜ’..

ಸ್ಮರಣಿಕೆಗೂ ಬಡಿಯಿತು ಕೋಮು ವಾಸನೆ.. ಗಿರಿಧರ ಕಾರ್ಕಳ ಕರ್ನಾಟಕ ನಾಟಕ ಅಕಾಡೆಮಿಯಂತಹ ಸ್ವಾಯತ್ತ ಸಂಸ್ಥೆಯಲ್ಲಿ ಲೋಗೋ, ಸ್ಮರಣಿಕೆಗಳ ವಿನ್ಯಾಸ ಬದಲಾಯಿಸುವುದು ಹೊಸದೇನಲ್ಲ.ಹಿಂದೆ ಸಿಜಿಕೆ ಅಧ್ಯಕ್ಷರಾಗಿದ್ದಾಗ ಹಂಪಿಯ ಕಲ್ಲಿನ ರಥದ ಪ್ರತಿಕೃತಿಯನ್ನು ಪ್ರಶಸ್ತಿ ಸ್ಮರಣಿಕೆಯಾಗಿಸಿದ್ದರು. ನಂತರದವರು ಮತ್ತೆ ನಟರಾಜನ ಮೊರೆ ಹೋದರು. ಈಗಿನ...

#iamdakshinakannadiga ಎಂದು ಹೇಳಲು ಮುಜುಗರವಾಗುತ್ತದೆ, ಧೈರ್ಯವೂ ಬರುವುದಿಲ್ಲ..

ದಿನೇಶ್ ಅಮೀನ್ ಮಟ್ಟು ‘ದಕ್ಷಿಣ ಕನ್ನಡದ ಮೇಲೆ ವಿಶೇಷವಾಗಿ ಕಣ್ಣಿಡಿ’ ಎಂದು ಹಿರಿಯ ಹೋರಾಟಗಾರರಾದ ಎಚ್.ಎಸ್,ದೊರೆಸ್ವಾಮಿ ಹೇಳಿರುವುದು ‘ ಗೌರಿ ಕೊಲೆಗಾರರನ್ನು ದಕ್ಷಿಣ ಕನ್ನಡದಲ್ಲಿ ಹುಡುಕಿ’ ಎಂದು ಹೇಳಿದಂತೆ ಗೆಳೆಯ ಜೋಗಿ ಅವರಿಗೆ ಕೇಳಿದ್ದು ಹೇಗೆ ಎನ್ನುವ ಕುತೂಹಲ ನನಗೆ. ಇದರಿಂದ...

ರೇಣುಕಾ ರಮಾನಂದ್ ಕವಿತೆಗಳನ್ನು ಓದಿದರೆ ಕಡಲು ನಿಮ್ಮನ್ನು ಆವರಿಸಿಕೊಂಡೀತು..

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು...

ಬಿಳಿ ಹಣದ ಕೆಂಡದಂಥ ಕೆಂಪು ಮೂಗಿಗೆ..

      ಶುಭಶ್ರೀಪ್ರಸಾದ್         ಚಂದ್ರ ಮುಕುಟ ಧರಿಸಿ ಉಯ್ಯಾಲೆ ತೂಗುತ್ತಿದ್ದ, ವಿಷಮದ ವಿಷಯ ಭಿನ್ನರಾಶಿಯ ಹಾಸಿನ ಮೇಲೆ ಕಾಲಾಡುತ್ತ ಪಗಡೆಯಾಡುವ ಹೊತ್ತು ಬೆಳಗೊಳದ ದೇವ ತಣ್ಣಗೆ ಒಳಗೊಳಗೆ ನಗುತಿದ್ದ. ಸಿಡಿ ಹಬ್ಬಕ್ಜೆ ಬಾಯಿಬೀಗ, ಪೂಜಾಕುಣಿತ,...