Daily Archive: February 7, 2018

ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ!

ಬೆಂಗಳೂರಿನ ಜೀವನವೆಂದರೆ ಯಾವತ್ತಿಗೂ ಸಣ್ಣ ತಿರಸ್ಕಾರ ನಂಗೆ! ಯಾರಾದರೂ  ಈ ಊರನ್ನ ಹೊಗಳಿದರೂ , ತಿರುಗಿಸಿ ಹೇಳದೇ ಬಿಟ್ಟಿದ್ದೇ ಇಲ್ಲ. ಗುಡ್ಡ, ಬೆಟ್ಟ, ಪುಸ್ತಕ ಅಂತೆಲ್ಲಾ ದಿನಗಟ್ಟಲೇ ಅಲೆದರೂ ಇನಿತೂ ಬೇಜಾರಾಗದ ನಂಗೆ, ಬೆಂಗಳೂರಿನ ಜೀವನ ಯಾವತ್ತಿಗೂ ಉಸಿರುಕಟ್ಟಿಸುವಂಥದ್ದೇ.. ಹೀಗೆಲ್ಲಾ ಅನಿಸೋದು...

‘ಸೈಡ್ ವಿಂಗ್ ನಾಟಕದಲ್ಲಿ ಇಲ್ಲ ಅಂದ್ರೂ ಇತ್ತು

ದಿಲಾವರ್ ರಾಮದುರ್ಗ  ಜೀನ್‌ ಬ್ಯಾಪ್ಟಿಸ್ಟ್‌ ಪೊಕ್ವೆಲಿನ್‌ ಅಲಿಯಾಸ್‌ ಮೊಲಿಯರ್‌ 18ನೇ ಶತಮಾನದ ಹೆಸರಾಂತ ಫ್ರೆಂಚ್‌ ನಾಟಕಕಾರ. ಮೊಲಿಯರ್‌ ಎನ್ನುವುದು ರಂಗನಾಮ. ಬದುಕಿನ ಸಣ್ಣ ಪುಟ್ಟ ಖುಷಿ ಕ್ಷಣಗಳು ಮತ್ತು ಹಾಸ್ಯದ ಪ್ರಸಂಗಗಳನ್ನೇ ಎತ್ತಿಕೊಂಡು ಇತರ ನಾಟಕೀಯ ಅಂಶಗಳೊಂದಿಗೆ ಬದುಕಿನ ಬಹುದೊಡ್ಡ ವಿಷಣ್ಣತೆ....

‘ಹರಿವು’ Film Making: ಅಪ್ಪನ ಪೆನ್ಷನ್ ಹಣವನ್ನು ವ್ಯರ್ಥಮಾಡಿದ್ದು ಹೀಗೆ..

ಭಾಗ – 3 “ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ. ಹರಿವು ಚಿತ್ರ ಹರಿದು ಬಂದ ಕತೆಯ...

ಎರಡು ತಲೆಮಾರಿನವರು- ಹೆಚ್ಚೆನ್ ಅವರನ್ನು ನೋಡಿದ್ರು..!!

ಹೆಚ್.ನರಸಿಂಹಯ್ಯ -ನಿಜ ಅರ್ಥದಲ್ಲಿ ಅಪ್ಪಟ ಗಾಂಧೀಜಿಯವರಷ್ಟೇ ಸರಳವಾಗಿ ಬದುಕಿದವರು. ವೈಚಾರಿಕತೆಯಲ್ಲಿ ಅವರಿಗಿಂತ ಒಂದು ಹೆಜ್ಜೆ ಮುಂದೇ ಇದ್ದವರು. ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಅವರ ಕೋಣೆ ಅವರಷ್ಟೇ ಪ್ರಸಿದ್ಧ..!! ಭಿನ್ನ ತಲೆಮಾರಿನ ಇಬ್ಬರು ಹೆಚ್ಚೆನ್ ಅವರನ್ನು ಕಂಡದ್ದು ಹೀಗೆ.. ಹಳೇಯರ್ ವೆಂಕಟಗರಿಯಪ್ಪ ವೇಣುಗೋಪಾಲ್...

ತಾರೆಗಳ ತೋಟದಿಂದ ಚಂದಿರ ಹೀಗೆ ಬಂದ ಮ್ಯೂಸಿಯಂಗೆ…..

      ಮ.ಶ್ರೀ. ಮುರಳಿ ಕೃಷ್ಣ         “ತಾರೆಗಳ ತೋಟದಿಂದ ಚಂದಿರ ಬಂದ, ನೈದಿಲೆಯ ಅಂದ ನೋಡಿ ಆಡಲು ಬಂದ…” ಇದು ‘ನಮ್ಮ ಮಕ್ಕಳು’ ಎಂಬ ಜಮಾನದ ಜನಪ್ರಿಯ ಕನ್ನಡ ಚಲನಚಿತ್ರದ ಚಿತ್ತಾಕರ್ಷಕ ಹಾಡು. ನಾನು...

ಪ್ರೇಯಸಿಯ ಮಿಲನದ ಸಂಭ್ರಮದಲಿ

        ಜಯಶ್ರೀ ಸುಕಾಲೆ         ಹಾಗೆ ಸುಮ್ಮನೆ ವಿಶಾಲ ವಿಶ್ವದಲಿ ಹಾಗೆ ಸುಮ್ಮನೆ ಕನವರಿಸುವ ಜೀವಗಳು ಬಿಮ್ಮನೆ. ಪ್ರೇಯಸಿಯ ಮಿಲನದ ಸಂಭ್ರಮದಲಿ ಭಿಕ್ಷುಕನ ನೋಡುತ್ತ ಆತ ದಾರಿಯಲಿ ಸಾಗುತ್ತಾ ವೇಗದಿ ಉದ್ಯಾನವನದಲಿ ಕಾದು...

ಅವಧಿ recommends..

ಥಿಯೇಟರ್ ಆರ್ಟಿಸ್ಟ್ರೀ ಅರ್ಪಿಸುವ ಕನ್ನಡ ನಾಟಕ ‘ಕಕೇಸಿಯನ್ ಚಾಕ್ ಸರ್ಕಲ್’ ಮೂಲ : ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ : ಜಿ ಎನ್ ರಂಗನಾಥರಾವ್ ನಿರ್ದೇಶನ : ಚಂದ್ರ ಕೀರ್ತಿ. ಬಿ ದಿನಾಂಕ : 8 ಫೆಬ್ರವರಿ 2018 (ಗುರುವಾರ) ಸಮಯ: ಸಂಜೆ...

ಮೈಸೂರಿನಲ್ಲಿ ಸರೋದ್ ವಾದನ

ಕೊಲ್ಕತ್ತಾದ ಪ್ರತಿಭಾನ್ವಿತ ಯುವ ಕಲಾವಿದ ಪಂ. ಸೌಗತ್‍ರಾಯ್ ಚೌಧುರಿ ಅವರು ಮೊದಲ ಬಾರಿಗೆ ಮೈಸೂರು ನಗರದಲ್ಲಿ ತಮ್ಮ ಸರೋದ್ ವಾದನದ ವೈಭವವನ್ನು ರಸಿಕರ ಮುಂದೆ ತೋರಿಸಲಿದ್ದಾರೆ.. ಗುಣಾತ್ಮಕ ಕಾರ್ಯಕ್ರಮ ನೀಡುವಲ್ಲಿ ಹೆಸರಾಗಿರುವ ಪಂ.ತಾರಾನಾಥ್ ಫೌಂಡೇಷನ್, ವೀಣೆ ಶೇಷಣ್ಣ ಭವನದಲ್ಲಿ (ಗಾನಭಾರತಿ) ಫೆ.10...