Daily Archive: February 10, 2018

ಈ ಹೊತ್ತಿಗೆಯ ಹೊನಲು

ಈ ಹೊತ್ತಿಗೆಯ ಹೊನಲು ೨೦೧೮ ಸಾಹಿತ್ಯಲೋಕ ಅಪಾರವಾದೊಂದು ಸಮುದ್ರ. ಓದುಗ ಓದೆಂಬ ದೋಣಿಯ ಮೂಲಕ ತನಗೆಷ್ಟು ಸಾದ್ಯವೋ ಅಷ್ಟು  ಅದರ ವಿಸ್ತಾರವನ್ನು ತಿಳಿಯುವ ಪ್ರಯತ್ನ ಮಾಡುತ್ತಾನೆ. ಈ ಓದಿನ ಪಯಣದಲ್ಲಿ ಜೊತೆಗಾರರೂ ದೊರಕಿದರೆ ವಸ್ತು ವಿಸ್ತಾರಕ್ಕೂ ವಿಚಾರವಿನಿಮಯಕ್ಕೂ ದಾರಿ ಸಿಕ್ಕಂತಾಗುತ್ತದೆ. ಇಂತಹ...

ರೇಣುಕಾ ಚೌಧುರಿಯವರ ನಗೆ..

ಜಿ ಎನ್ ನಾಗರಾಜ್  ಶೂರ್ಪನಖಿ ಮತ್ತು ಹಿಡಿಂಬೆ- ನಿಜ ಶೂರ್ಪನಖಿಯ ಶೋಧ. ಇಬ್ಬರೂ ಬುಡಕಟ್ಟು ಸಂಸ್ಕೃತಿಯ ಪ್ರತೀಕ ರಾಮಾಯಣದಲ್ಲಿ ನಿಜ ಶೂರ್ಪನಖಿಯ ವ್ಯಕ್ತಿತ್ವವನ್ನು ಕ್ರೂರವಾಗಿ ವಿರೂಪಗೊಳಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮಹಾಭಾರತದ ಹಿಡಿಂಬೆಯನ್ನು, ಉಲೂಪಿ, ಚಿತ್ರಾಂಗದೆಯರನ್ನು ನೆನಪಿಸಿಕೊಳ್ಳಬೇಕು. ಇವರೆಲ್ಲಾ ವಿವಾಹವೆಂಬ ಪದ್ಧತಿ, ಕುಟುಂಬವೆಂಬ ವ್ಯವಸ್ಥೆ ಅಸ್ತಿತ್ವಕ್ಕೆ ಬರುವ...

ಇಸ್ ಬಾರ್ ಜಾಯೇ ಕಹಾಂ ಯಾರ್ !

  ಹದಿನೈದು ಸೆಕೆಂಡು ಮಾತ್ರ ನಿಲ್ಲುವ ಲೋಕಲ್ ಟ್ರೇನನ್ನು ಕಿಶೋರನೊಬ್ಬ ಓಡುತ್ತಾ ಬಂದು ಸ್ಟೈಲಿನಲ್ಲಿ ಹತ್ತುತ್ತಾನೆ. ಅವನದೇ ವಯಸ್ಸಿನ ಹುಡುಗಿಯನ್ನೂ ಪುಸಲಾಯಿಸಿ ಜೊತೆಗೆ ಹತ್ತಿಸಿಕೊಂಡಿದ್ದಾನೆ. ಇಬ್ಬರೂ ಗೇಟ್ ಸಮೀಪವೇ ನಿಂತು ಪಿಸುಪಿಸು ಮಾತು, ಮಾತಿಗಿಂತ ಹೆಚ್ಚು ವಿನಾಕಾರಣ ನಗುವಿನಲ್ಲಿ ಮೈಮರೆತಿದ್ದಾರೆ. ಮುಂಬೈನ...

ಜಗಕೆ ಮಜ್ಜನ ಬೇಕಿದೆ ಅಜ್ಜ!

ಸದಾಶಿವ್ ಸೊರಟೂರು ಜಗಕೆ ಮಜ್ಜನ ಬೇಕಿದೆ ಅಜ್ಜ! ಸುರಿದಿದ್ದು ಅದೆಷ್ಟು ಬಣ್ಣದ ನೀರು ಅಜ್ಜ ಸಾಲದೆಂಬಂತೆ ಹಾಲು ತುಪ್ಪ ಜೇನೊ! ತೊಳೆಯಲು ಹೊರಟರೇ ನಿನ್ನ!? ಏನಿತ್ತು ಅಜ್ಜ ನಿನ್ನಲಿ ಮಜ್ಜನಕೆ ಬರೀ ಎರಡು ಪಾದ ಊರಿದ- ಜಾಗವಲ್ಲದೆ ಒಂಚೂರು ಅರಿವೆಯೂ ಇಲ್ಲ!...

Sculpting in Time..Film Show at National Gallery of Modern Art

NATIONAL GALLERY OF MODERN ART ,BENGALURU (Ministry of Culture, Government of India) in collaboration with Bangalore Film Society invites you for the screening of films All the films will start...

ಉಡುಪಿಯಲ್ಲಿ ಜಾನಪದ ವಿಚಾರ ಸಂಕಿರಣ..

ಉಡುಪಿಯಲ್ಲಿ ಇಂದು..