Daily Archive: February 14, 2018

ಅವಧಿ recommends..

ಪ್ರೇಮಿಗಳ ದಿನ ಎಲ್ಲಿಂದ ಬಂತು, ಯಾರ ಸಂಸ್ಕೃತಿಯಿಂದ ಬಂತು, ಇಲ್ಲಿ ಅದೆಷ್ಟು ಪ್ರಸ್ತುತ… ಎನ್ನುವ ವಾಗ್ವಾದಗಳನ್ನೆಲ್ಲ ಬದಿಗಿಟ್ಟು ಬರೀ ಪ್ರೀತಿಯ ಬಗ್ಗೆ ಮಾತನಾಡುವುದಾದರೆ ಪ್ರೀತಿ ಎಲ್ಲೆಲ್ಲೂ ಇದೆ. ಕೃತಿಯ ಸಂಪಾದಕರು: ಜಿ ಎನ್ ನಾಗರಾಜ್ / ಬಿ ರಾಜಶೇಖರ ಮೂರ್ತಿ  ದಕ್ಷ...

ನನ್ನ ಕೋಟಿ ದೇವರುಗಳನ್ನು ಅವನು ತಬ್ಬಿಕೊಳ್ಳಬೇಕು…!!

ನಿರ್ಣಯ.. ಸವಿತಾ ನಾಗಭೂಷಣ ಅವನ ಅಜ್ಜ ಸಿಡಿಮದ್ದಿನ ಕಾರ್ಖಾನೆಯನ್ನೇನೂ ಇಟ್ಟಿಲ್ಲ ! ಅವನ ಅಪ್ಪ ಬಡವ- ಸ್ವಾಭಿಮಾನಿ ಗುಲಾಬಿ ಮಾರುತ್ತಾನೆ ! ಅವನ ಕಾಕಾ ಅತ್ತರಿನ ಅಂಗಡಿ ಇಟ್ಟಿರುವನು…. ಕುಸುರಿ ಕೆಲಸದಲ್ಲಿ ಅವನ ತಾಯಿಯದು ಪಳಗಿದ ಕೈ… ಅವನ ತಂಗಿ ಜಾಣೆ...

ನಮ್ಮಿಬ್ರನ್ನೇ ಬೇಕಾದ್ರೆ ತಿನ್ನು ಮಾರಾಯ್ತೀ..ಚೊರೆ ಮಾಡ್ಬೇಡ..!!

ಅದೊಂದು ಕಾಲವಿತ್ತು! ತಿಂದಷ್ಟೂ ತೀರದ ಹಸಿವು. ‘ನಿನ್ ತಮ್ಮ ಇವಾಗ್ ನಿನ್ ಥರಾನೇ ಆಗಿದಾನೆ ಕಣೇ ಚಿನ್ನಿ.. ಮೂರ್ ಹೊತ್ತು ಏನಾದ್ರೂ ತಿನ್ನಕ್ ಕೊಡು ಅಂತಿರ್ತಾನೆ, ನಂಗಂತೂ ಸಾಕಾಗ್ ಹೋಗಿದೆ’ ಅಂತೆಲ್ಲಾ ಫೋನಿನ ಆ ಕಡೆಯಿಂದ ಚಿಕ್ಕಮ್ಮ ಹೇಳುತ್ತಿದ್ದರೆ ನಗಬೇಕೋ ಅಳಬೇಕೋ...

ಪ್ರೇಕ್ಷಕರ ಕಣ್ಣಿಗಿಳಿದಿದ್ದೂ ಅಲ್ಲದೆ, ಎದೆಗೂ ಇಳಿದು ಅವರು ಮೆಲ್ಲುವ ಚುರುಮುರಿಯಂತಿತ್ತು..

ಹೆಚ್.ಆರ್. ಸುಜಾತಾ ಫೋಟೋ: ತಾಯ್ ಲೋಕೇಶ್ ಮಲೆನಾಡಿನ ಮದುಮಗಳು ಕಾದಂಬರಿಯಾಗಿ ಮಲೆನಾಡಿನ ಅಗಾಧತೆಯನ್ನು ಕಟ್ಟಿಕೊಡುತ್ತ ಸಮಸ್ತ ಕನ್ನಡಿಗರನ್ನು ತನ್ನೆಡೆಗೆ ನೋಡುವಂತೆ ಮಾಡಿದ್ದು ಓದಿಸಿಕೊಂಡಿದ್ದು ಹಳೆಯ ಮಾತು. ನಾಕಾರು ವರುಷದಿಂದ ಸಿ. ಬಸವಲಿಂಗಯ್ಯನವರ ನಿರ್ದೇಶನದಲ್ಲಿ ಆ ಕನ್ನೆ ನಾಟಕವಾಗಿ ಮಹಾಕವಿಯ ಹೊಸ ರೂಪದ...

ಕೆರೆ ಏರಿ ಮೇಲೆ ಹಲ್ಲುಜ್ಜುತ್ತಾ ಪುಸ್ತಕ ಬಿಡುಗಡೆ..

ಹೆಬ್ರಿ ಸಮೀಪದ ವರಂಗ ಕೆರೆ ಬಸದಿಯ ಎಡ ದಂಡೆಯ ಮೇಲೆ “ದಾರಿ ತಪ್ಪಿಸು ದೇವರೇ!” ಪುಸ್ತಕ ಬಿಡುಗಡೆಯಾಗಲಿದೆ.   ಭಾನುವಾರ 18 ಫೆ. 2018 ಬಿಡುಗಡೆ : ಮಿಂಜಿರ ಸಮಯ : ಮಿಂಜಿರ ಹಲ್ಲು ತೊಳೆಯಲು ಕೆರೆಗೆ ಬರುವ ಹೊತ್ತು. ಅಂದಾಜು,...