Daily Archive: February 15, 2018

ನಾಟಕದ ಸೇತೂರಾಂ ತಲೆದಿಂಬಿನ ಅಡಿ ಕಬ್ಬಿಣದ ಸಲಾಕೆ ಇಟ್ಟಿದ್ದೇಕೆ?

ಶ್ರೀನಿವಾಸ ಕಾರ್ಕಳ ರಂಗಭೂಮಿಯ ಅನನ್ಯ ಪ್ರತಿಭೆ, ನಟ, ನಿರ್ದೇಶಕ, ಸಂಭಾಷಣೆಕಾರನಾಗಿ ಟಿವಿ ಧಾರಾವಾಹಿಗಳ ಮೂಲಕವೂ ನಾಡಿನ ಮನೆಮಾತಾದ ಕಲಾವಿದ ಎನ್ ಎಸ್ ಸೇತುರಾಮ್ ಅವರ ‘ನಾವಲ್ಲ’ ಕಥಾ ಸಂಕಲನ ಬಿಡುಗಡೆಯಾಗಿದೆ. ಪ್ರೀತಿಯಿಂದ ನನಗೊಂದು ಪ್ರತಿ ಕಳುಹಿಸಿಕೊಟ್ಟಿದ್ದಾರೆ. ಅದು ಹೇಗಿದೆ ಎಂಬ ಬಗ್ಗೆ...

ನಡಮಂತರಂನಲ್ಲಿ ನಂಗಲಿ ಕಟ್ಟಿದ ಲೋಹಕುಟೀರದಲ್ಲಿ..

ಚಂದ್ರಶೇಖರ ನಂಗಲಿ ನಡಮಂತರಂನಲ್ಲಿ ವಾಸಕ್ಕಾಗಿ ಕಟ್ಟಿದ ಲೋಹಕುಟೀರದಲ್ಲಿ ಅಜ್ಜಿ ತಾತ, ಅಮ್ಮ ಅಪ್ಪ, ಭಾರತಾಂಬೆ, ಚಿಕ್ಕಮ್ಮ ಚಿಕ್ಕಪ್ಪ, ಮಡದಿ ನನ್ನ ಫೋಟೋಗಳು, ಕಾಷ್ಠಬುದ್ಧಸಹಿತ ಎಲ್ಲರೂ ಜೊತೆಗಿದ್ದಾರೆ.. ಈ ನಡಮಂತರಂ ಎಲ್ಲಿದೆ ಗೊತ್ತಾ? ಕೋಲಾರ ಬಾರ್ಡರ್: ಬೇತಮಂಗಲ, ವಿ.ಕೋಟ, ನಡಮಂತರಂ (ಆಂಧ್ರಪ್ರದೇಶ)…… ಕೋಲಾರದಿಂದ...

ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಂಡ ಈ ಕವಿತೆ..

ಚಿದಂಬರ ನರೇಂದ್ರ ತಾಜಾ ಕವಿತೆಯೊಂದು ಟ್ಯೂನಿಗೆ ಒಗ್ಗಿಕೊಳ್ಳಬೇಕೆಂದು ತನ್ನ ರೆಕ್ಕೆ ಪುಕ್ಕಗಳನ್ನೆಲ್ಲ ಟ್ರಿಮ್ ಮಾಡಿಸಿಕೊಳ್ಳಲು ತಲೆ ತಗ್ಗಿಸಿಕೊಂಡು ಕೂತಿತ್ತು. ಪ್ರಾಸ ಸರಿಹೊಂದುತ್ತಿಲ್ಲ ಎಂದು ಒಂದಿಷ್ಟು ಶಬ್ದಗಳು ಅರ್ಥ ಕಳೆದುಕೊಂಡವು. ಹಾಡುವವರ ಮಿತಿಗಳನ್ನ ಅರ್ಥ ಮಾಡಿಕೊಂಡು ಕವಿತೆ, ತನ್ನ ಆವೇಶವನ್ನು ತಾನೇ ಸ್ವಲ್ಪ...

ಕ್ಷಣಕೂ ಬಣ್ಣಕಳಚುವ ಓತಿಕ್ಯಾತ, ಹೆಸರು ಮಾತ್ರ ಗಾಂಧಿಬಜಾರ್..

ಶೇಷಗಿರಿ ಜೋಡೀದಾರ್ ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ, ಆವಾಸ ದಾನಕ್ಕೆ ತೀರಿಸಲಾಗದ ಋಣದಹೊರೆ ಹೊತ್ತು ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಬಂಧ ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ, ಗಾಂಭೀರ್ಯದ ಈದಾರಿ...

ಪ.ಗೋ. ಅವರ ಅಂಕಣ ಬರಹ – ‘ಅನುಭವ ಅನುಭಾವಗಳ ನಡುವೆ’ ಲೋಕಾರ್ಪಣೆ

  ಪತ್ರಕರ್ತನೊಬ್ಬನ ಜೀವನೋತ್ಸಾಹದ ಸಂಕಥನ 18 ಫೆಬ್ರವರಿ 2018 ರಂದು ಲೋಕಾರ್ಪಣೆ 1995ನೆ ಇಸವಿಯಲ್ಲಿ ಹೊಸದಿಗಂತ ಪತ್ರಿಕೆಯ ವಾರದ ಕಾಲಂನಲ್ಲಿ 26 ವಾರ ಮೂಡಿಬಂದ ‘ವಿಶೇಷ ಸೃಷ್ಟಿಗಳ ಲೋಕದಲ್ಲಿ’ ಮಂಗಳೂರಿನ ಹಿರಿಯ ಪತ್ರಕರ್ತ  ಪದ್ಯಾಣ ಗೋಪಾಲಕೃಷ್ಣ  ( ಪ.ಗೋ. )  ಅವರ ಅಂಕಣ ಬರಹ. ವೃತ್ತ...