Daily Archive: February 24, 2018

ಕಾಯ್ಕಿಣಿ ಕಲರವ ಮತ್ತು ನೀರವ ಮೌನ..

  ದಕ್ಷಿಣ ಮುಂಬೈನ ತುದಿಭಾಗದಲ್ಲಿರುವ ಕಾಲಾಘೋಡಾ ಮುಂಬೈನ ಕಲೆ ಸಾಹಿತ್ಯ ಸಂಸ್ಕೃತಿಯ ಹೃದಯವಿದ್ದಂತೆ. ಒಂದು ಬದಿ ವಿಟಿ ಸ್ಟೇಶನ್, ಫ್ಲೋರಾ ಪೌಂಟನ್, ಟೌನ್ ಹಾಲ್ ಮತ್ತು ಇನ್ನೊಂದು ಬದಿ ಓವಲ್ ಗ್ರೌಂಡ್, ಗೇಟ್ ವೇ, ತಾಜ್ ನಂಥ ಮುಂಬೈ ಲ್ಯಾಂಡ್ ಮಾರ್ಕ್‌ಗಳ ನಡುವೆ...

ಜೋಯ್ಡಾದ ಒಡಲಿಗೊಂದು ಮುನ್ನುಡಿ..

ಡಾ. ವಿಠ್ಠಲ ಭಂಡಾರಿ ಮತ್ತು ಯಮುನಾ ಗಾಂವ್ಕರ್  ಅವರ  ‘ಜೋಯ್ಡಾ- ಕಾಡೊಳಗಿನ ಒಡಲು’ ಪುಸ್ತಕಕ್ಕೆ ವಿಶ್ರಾಂತ ನ್ಯಾಯಮೂರ್ತಿ  ಹೆಚ್.ಎನ್. ನಾಗಮೋಹನದಾಸ್ ಅವರು ಬರೆದ ಮುನ್ನುಡಿ ಇಲ್ಲಿದೆ..   ಹೆಚ್ ಎನ್ ನಾಗಮೋಹನದಾಸ್ ಭಾರತ ದೇಶದ ಒಟ್ಟು ಭೂಪ್ರದೇಶದ ಶೇ. 24.16 ರಷ್ಟು ಪ್ರದೇಶದಲ್ಲಿ ಅರಣ್ಯವಿದೆ. ಈ...

ಅವ್ವ ತನ್ನೆದೆಯಲ್ಲೊಂದು ಹಾಡು  ಸಾಕಿಕೊಂಡಿದ್ದಳು..

ಅವಧಿಯ ಬರಹಗಾರರಾದ ಲಕ್ಷ್ಮಣ್ ಅವರು ಈ ಸಾಲಿನ ಕಣವಿ ಕಾವ್ಯ ಪ್ರಶಸ್ತಿ ಪುರಸ್ಕೃತರು. ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಕವನ ಸಂಕಲನ ಇಂದು ಧಾರವಾಡದಲ್ಲಿ ಬಿಡುಗಡೆಯಾಗುತ್ತಿದೆ. ಕೃತಿಗೆ ಅವರು ಬರೆದ ಮಾತು ಇಲ್ಲಿದೆ- ಲಕ್ಷ್ಮಣ್ ವಿ ಎ  ಕಾವ್ಯದಿಂದ ಕ್ರಾಂತಿಯಾಗುತ್ತದೆ ಎನ್ನುವ...

ಸುಡುವ ಹೃದಯದ ವಾಸನೆಗೆ ಸಾಟಿ ಇದೆಯೇ?

ಸಂಜ್ಯೋತಿ ವಿ.ಕೆ ಹೃದಯ ಸುಡುತ್ತಿರುವಾಗ ಒಂದು ಚಣವನ್ನೂ ವ್ಯಯ ಮಾಡದೇ ಬೇಗ ಬೇಗ ಬೇಗ ಕೈ ಕಾಯಿಸಿಕೊಳ್ಳ ಬೇಕು ಮೈ ಕಾಯಿಸುವುದನ್ನೂ ಮರೆಯದಿರು. ಏಕೆಂದರೆ…. ಹೃದಯಕ್ಕಿಂತ ಒಳ್ಳೆ ಉರುವಲು ಈ ಜಗತ್ತಿಗೆ ಇನ್ನೂ ಸಿಕ್ಕಿಲ್ಲ… ಸುಡುವ ಹೃದಯ ಬೇಯುವ ವಾಸನೆಗೆ ಸಾಟಿ...

ನೀರಾಗಿ ಹರಿದು ಒಂದಾಗುತ್ತೇನೆ,…..

ಭುವಿ ನಿನ್ನನ್ನು ಬೇಷರತ್ ಪ್ರೀತಿಸುತ್ತೇನೆ ನಿನ್ನ ನೆರಳ ಹಾಸಿನ ಮೇಲೆ ನೀರಾಗಿ ಹರಿದು ಒಂದಾಗುತ್ತೇನೆ, ದೂರದಿಂದಲೇ ನಿನ್ನ ಚಲನವಲನಗಳ ನಡುವೆ ಸುಳಿಯುವ ನನ್ನ ನೆನಪ ಗಮನಿಸಿ ನಸುನಕ್ಕಾಗ ಪುಳಕಿತಗೊಳ್ಳುತ್ತೇನೆ, ಚಂದ್ರನ ಜೊತೆಗೆ ಜಗಳಕ್ಕಿಳಿಯುತ್ತೇನೆ ನಿನಗೆ ತೊಡಿಸಿದ ಬೆಳದಿಂಗಳುಡುಗೆಯ ಗುಂಡಿಬಿಚ್ಚಿ ನನಗೂ ತಂದು...