Daily Archive: February 27, 2018

ಅಂಗೋಲಾದ ಆ ಸಿಂಪಲ್ ‘ಡಾಕ್’..!!

ನಾವಿಬ್ಬರೂ ಅಂದು ಮಾತಾಡುತ್ತಲೇ ಇದ್ದೆವು. ಎಲ್ಲೋ ಕಳೆದು ಹೋಗಿ ದಶಕಗಳ ನಂತರ ಭೇಟಿಯಾದ ಬಾಲ್ಯದ ಗೆಳೆಯರಂತೆ. ನಾನು ಅಂದು ಮಾತಾಡುತ್ತಿದ್ದಿದ್ದು ಡಾ. ಜೆರಾಂಡುಬ ಯೊಟೊಬುಂಬೆಟಿ ಅವರೊಂದಿಗೆ. ಇಷ್ಟುದ್ದ ಇರುವ ಅವರ ಹೆಸರಿನ ಸರಿಯಾದ ಉಚ್ಚಾರಣೆಯು ಹೀಗೇನೇ ಎಂದು ನಾನು ಹೇಳುವ ಹಾಗಿಲ್ಲ....

ಹೆಣ್ಣು ಮಗು ಹುಟ್ಟಿದ್ರೆ ಈ ಊರಲ್ಲಿ ಏನು ಮಾಡ್ತಾರೆ ಗೊತ್ತಾ?

ಮಹಂತೇಶ್ ನವಲ್ಕಲ್ ಹೆಣ್ಣು ಮಗು ಹುಟ್ಟಿದ್ರೆ ಈ ಊರಲ್ಲಿ ಏನು ಮಾಡ್ತಾರೆ ಗೊತ್ತಾ? ಜನರು ಎಷ್ಟೇ ವಿದ್ಯಾವಂತರಾದರೂ ಸಹ ಹೆಣ್ಣು ಮಕ್ಕಳು ಹುಟ್ಟಿದಾಗ ಮುಖ ಸಿಂಡರಿಸುವವರೇ ಹೆಚ್ಚು. ಇನ್ನೂ ಕೆಲವರು ಮಗು ಹೆಣ್ಣಾಯಿತು ಎಂಬ ಕಾರಣಕ್ಕೆ ಆ ಮಗುವನ್ನು ತೊಟ್ಟಿಗೆ ಬಿಸಾಕಿ...

‘ತಲ್ಲೂರು’ ಸಂಭ್ರಮ

  ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು  ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...

ಸಾಲಾಗಿ ನಿಂತ ಹನಿಗಳ ಹೊಳಪಿನ ತೇವ..

ಸೌರಭ ರಾವ್ ಮೋಡದೊಳಗಿನ ತೇವ ಮೋಡವೆಲ್ಲಾ ಮಳೆಯಾಗಿಬಿಡುವ ತೇವ ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವ ಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ ಮನೆಯ...

ಮಂಚದ ಕಾಲಿಗೆ ಕಟ್ಟಿದ್ದಾನೆ ಚಂದಿರನ ಹಿಡಿದು..

ಅನುಪಮಾ ಎನ್ ಕನುಗನಹಳ್ಳಿ ರಾತ್ರಿಯಾದರೆ ಸಾಕು ಆಗಸ ಜಮಖಾನ ಹಾಸಿ ನಕ್ಷತ್ರಗಳ ಹರಾಜಿಗಿಡುತ್ತದೆ ಕದ್ದಿಂಗಳ ಇರುಳಿನ ಹೊರತಾಗಿ ಚಂದಿರನನ್ನೂ ತೂಕಕ್ಕೆ ಇಟ್ಟು ಮಾರಿಬಿಡುತ್ತದೆ ಕೊಳ್ಳುವವರ ಸಂಖ್ಯೆ ಏನು ಕಡಿಮೆಯೇ? ನಭದಗಲ ಅಸೀಮರೂಪಿ ಕದಿಯಲು ನೂಕು ನುಗ್ಗಲಿಲ್ಲ ! ಕಂಕುಳಲ್ಲಿ ಅಳುವ ಕೂಸು...