Daily Archive: March 1, 2018

BREAKING NEWS: ಬಿಳಿಗೆರೆ, ಭಾರತಿ, ಪ್ರೀತಿ, ಚೈತ್ರಿಕಾ, ಶಾಂತಿ ಅಪ್ಪಣ್ಣ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಘೋಷಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ. ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ. 2016ರಲ್ಲಿ ಪ್ರಕಟವಾದ 18 ಪ್ರಕಾರದ ಅತ್ಯುತ್ತಮ...

BREAKING NEWS: ನಟರಾಜ ಹುಳಿಯಾರ್, ಕೇಶವ ಶರ್ಮ, ಕರೀಗೌಡ ಬೀಚನಹಳ್ಳಿ ಸೇರಿದಂತೆ ಹಲವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ. ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ. ಪ್ರಶಸ್ತಿ ವಿವರ- 2017 ಸಾಲಿನ ‘ಗೌರವ ಪ್ರಶಸ್ತಿ’...

ಕಾಯ್ಕಿಣಿಯವರ ಸೂಕ್ಷ್ಮ ಚಿತ್ರಕಶಕ್ತಿಯ ‘ಶಬ್ದತೀರ’

ರಹಮತ್ ತರೀಕೆರೆ ಜಯಂತ ಕಾಯ್ಕಿಣಿ ಗದ್ಯದ ಹೃದ್ಯತೆ ಕನ್ನಡ ಗದ್ಯಬರೆಹಗಳಲ್ಲಿ ವಿಶಿಷ್ಟ ಮಾದರಿಗಳಿವೆ. ನವರತ್ನ ರಾಮರಾವ್, ಎ.ಎನ್. ಮೂರ್ತಿರಾವ್, ಗೋವಿಂದಪೈ, ಕುವೆಂಪು, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಜಿ.ರಾಜಶೇಖರ, ನಾಗೇಶ ಹೆಗಡೆ, ಅಬ್ದುಲ್ ರಶೀದ್ ಹೀಗೆ. ಇವುಗಳಲ್ಲಿ ಜಯಂತ ಕಾಯ್ಕಿಣಿಯವರದೂ ಒಂದು. ಜಯಂತ್ ಕವಿತೆ...

ವಿಸಾಜಿ ಬರೆದ – ರಸಗಂಗಾಧರ

ಆನಂದ್ ಋಗ್ವೇದಿ ಮತ್ತು  ಡಾ. ವಿಕ್ರಮ್ ವಿಸಾಜಿ ಡಾ. ವಿಕ್ರಮ್ ವಿಸಾಜಿಯವರ  ರಸಾಭಿಜ್ಞ ನಾಟಕ – ರಸಗಂಗಾಧರ ಆತ್ಮೀಯ ಸನ್ಮಿತ್ರ, ದಶಕಗಳ ಕಾವ್ಯ ಒಡನಾಡಿ, ಕವಿ ವಿಮರ್ಶಕ ವಿದ್ವಾಂಸ ಡಾ. ವಿಕ್ರಮ್ ವಿಸಾಜಿ  ನಾಟಕಕಾರನಾಗಿ ಹೊರ ಹೊಮ್ಮಿದ್ದು ವಿಸ್ಮಯಕಾರಿ ಹೆಮ್ಮೆ. ಅವರ...

ಸೆರಗ ನೆರಳಲ್ಲಿ ಬಚ್ಚಿಟ್ಟುಕೊಳ್ಳಬೇಕೊಮ್ಮೆ..

 ನಾಗರಾಜ್ ಹರಪನಹಳ್ಳಿ ಅದು ಮುಗಿಯದ ಬಯಕೆ ಶತಮಾನದ ಕನಸು ಸೆರಗಿನ  ಕರುಣೆಯಲಿ ಮಿಂದು ತಾಯ್ತನವ ಮುಟ್ಟಿಬರಬೇಕೊಮ್ಮೆ ನಮ್ಮನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳುವುದೆಂದರೇನು ? ಎರಡು ಆತ್ಮಗಳ ಮಿಲನ ಅಂದರೇನು ?? ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕಹೊರಡುವುದೆಂದರೇನು ? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ...

ಆ ರದ್ದಿ ಕಾಗದದ ಮೇಲೆ ಅದೆಂಥಾ ದೌರ್ಜನ್ಯ..

ಗುಲ್ಜಾರ್ ಕವಿತೆ ಕನ್ನಡಕ್ಕೆ: ಚಿದಂಬರ ನರೇಂದ್ರ ಚೌಕಿನಿಂದ ಹೊರಟು, ಮಾರ್ಕೆಟ್ ನ್ನು ಬಳಸಿ, ಕೆಂಪು ಗಲ್ಲಿಯ ಇಕ್ಕಟ್ಟಾದ ರಸ್ತೆಗಳನ್ನು ಹಾಯ್ದು, ಪ್ರಯಾಣ ಮಾಡುತ್ತಿದೆ ಕಾಗದದ ಹಡಗು. ಮಳೆಯ ಅನಾಥ ನೀರಿನ ಮೇಲೆ ತೇಲುತ್ತಿರುವ ಪಾಪದ ಹಡಗು, ನಗರದ ಹೇಳ ಹೆಸರಿಲ್ಲದ ಗಲ್ಲಿ...

ಈ ಶನಿವಾರ ಅಘನಾಶಿನಿಗೆ ಬನ್ನಿ …

ಅಘನಾಶಿನಿಯೆಂದರೆ ಅದು ಬರೀ ನದಿಯಲ್ಲ ಕತ್ತಿ ತುದಿಯ ಚೂಪಿನಲ್ಲಿ ಒಡೆಯುವ ಕಲಗದ ನುಣುಪು ಅಘನಾಶಿನಿಯೆಂದರೆ ಉಪ್ಪುನೀರಲ್ಲಿ ಮುಳುಗೇಳುವ ಒದ್ದೆ ಮೈಯ ಬಿಸುಪು ಅಘನಾಶಿನಿಯೆಂದರೆ ಮೊಗೆಮೊಗೆದು ದೋಣಿ ತುಂಬುವ ಬಳಚಿನ ಕಂಪು ಅಘನಾಶಿನಿಯೆಂದರೆ ಕಾಕಾ ಸದ್ದಿನ ನಡುವೆ ಕೊಕ್ಕಿನ ತುಂಬ ಮೀನು ಹೊರುವ...

ಇವತ್ತು ಮಿಸ್ ಮಾಡ್ಕೋಬೇಡಿ ಪ್ರಸನ್ನರ-‘ ತಾಯವ್ವ’