Daily Archive: March 3, 2018

ತ್ರಿಪುರಾದಲ್ಲಿ ಏನಾಯ್ತು?: ದಿಢೀರ್ ನೋಟ ಇಲ್ಲಿದೆ

ಜಿ ಎನ್ ನಾಗರಾಜ್   ತ್ರಿಪುರಾಕ್ಕೆ ಚುನಾವಣಾ ವರದಿಗೆ ಹೋಗಿದ್ದ ವರದಿಗಾರರೊಬ್ಬರು ಅಲ್ಲಿ ಬಿಜೆಪಿ ಆಕ್ರಮಣಶಾಲಿಯಾಗಿದೆ. ಗೆಲ್ಲುವ ಸಾಧ್ಯತೆ ಕಾಣುತ್ತಿದೆ ಎಂದು ಹತ್ತು ದಿನದ ಹಿಂದೆ ಹೇಳಿದರು. ನಾನು 25 ವರ್ಷಗಳ ಆಡಳಿತದ ನಂತರ ಅಂತಹ ಸಂಭವವನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದೆ. ಕಾರಣಗಳೇನು...

BREAKING NEWS: ಕೊಲೆಗಾರನನ್ನು ಗೌರಿ ಮನೆ ಬಳಿಗೆ ಕರೆದುಕೊಂಡು ಬಂದವನು ಇವನೇ..

  BENGALURU: In a major breakthrough in the killing of journalist-activist Gauri Lankesh, the Special Investigation Team probing the murder took into custody 38-year-old Naveen Kumar T on Friday for allegedly taking the...

ಕೆ ಎಫ್ ಸಿ ಪಾರ್ಸಲ್ ನಲ್ಲಿ..

ಭವ್ಯ ಕಬ್ಬಳಿ  ಇಷ್ಟದ ಕೆ.ಎಫ್.ಸಿ ಫುಡ್ ಪಾರ್ಸಲ್ ಒಂದರ ಕವರ್ ಹಿಡಿದು ಪೇಟೆ ಬೀದಿಯಲ್ಲಿ ನಡೆಯುತ್ತಿದ್ದೆ ದಾರಿಯಲ್ಲಿ ದೇವರ ಗುಡಿಯ ಮುಂದೆ ಮುದುಕಿಯೊಬ್ಬಳು ಒಳಗೆ ಹೋಗಿ ಬರುವವರ ಚಪ್ಪಲಿ ಕಾಯುತ್ತಾ ಕುಳಿತಿದ್ದಾಳೆ, ಸವೆದ ಜೀವದ ಕಣ್ಣುಗಳಲ್ಲಿ ಹಸಿವಿನದ್ದೇ ತಾಂಡವ ನೋಡಿದಾಕ್ಷಣ ಯಾರೊ...

ಭಾಜಪ ಇನ್ಯಾಕಾ?

ನಾಗೇಶ ಹೆಗಡೆ ಇದು ಜನೌಷಧ ವಿಷಯ. ಇದರಲ್ಲಿ ರಾಜಕೀಯ ಬರಲೇಬಾರದಿತ್ತು. ಕಂಪನಿಗಳ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ದುಬಾರಿ ಔಷಧಗಳ ಬದಲು ಆಯಾ ಔಷಧ ಸಂಯುಕ್ತಗಳ ಹೆಸರಿನಲ್ಲಿ ಸರಕಾರವೇ ಅತಿ ಕಡಿಮೆ ಬೆಲೆಯಲ್ಲಿ ಮಾರುವ ಯೋಜನೆ ಜಾರಿಗೆ ಬಂದಿದೆ. ಕೋಟ್ಯಂತರ ಜನರಿಗೆ ಅಗ್ಗದ...

ರಿಲಾಯನ್ಸ್ ಇಮಾರತಿನ ಅಂಗಳದಲ್ಲಿ ನೋವಿನ ಎಳೆಯೊಂದು ಹಾದು ಹೋಗುತ್ತದೆ!  

ಅಮ್ಚಿ ಮುಂಬಯಿ ಭಾರತದ ಆರ್ಥಿಕ ರಾಜಧಾನಿ ಎನಿಸಿದರೂ ಹೇಳಿಕೇಳಿ ಕತೆಗಾರನಾದ ನಾನು ನನ್ನ ಅರಿವಿಗೆ ಮೀರಿದ ಆರ್ಥಿಕ ಸಂಗತಿಗಳ ಬರೆಯುವುದು ಅಷ್ಟು ಸಮಂಜಸವಲ್ಲ. ಆದರೆ ಈಗ ಬೀಗ ಜಡಿದಿರುವ ರಿಲಾಯನ್ಸ್ ಸೆಂಟರ್ ಇಮಾರತಿನ ಅಂಗಳದಲ್ಲಿ ದಿನವೂ ಹಾದು ಹೋಗುವಾಗ ಅಲ್ಲಿ ಕೆಲಸಕ್ಕಿದ್ದ...

ಚಂದ್ರನ ದಾರಿಯ ಮೇಲೆ ಮುಳ್ಳ ಸುರುವಿದ್ದಾರೆ..

          ಬಿದಲೋಟಿ ರಂಗನಾಥ್   ನೇರ ಮಾತಿಗೆ ನೋವಿನ ಅಲೆ ತೀಡಿ ಸೂರ್ಯನ ಕೈಗಿಟ್ಟರು ಬೆಂದ ಮನಸ್ಸು ಸಾಗುವ ಬದುಕಿನ ಪಯಣದಲ್ಲಿ ಹೆಜ್ಜೆ ಗುರುತಾಯಿತು. ಮರೆಯ ಹೊರಟರೂ ಮರೆಯಲಾಗದೆ ಮೂಕ ಹಕ್ಕಿಯ ಜೊತೆ ನೋವ ಸ್ಪುರಿಸಿದೆ...

ಸುಟ್ಟುಹೋಗಲಿ ಹಸಿವಿನ ಆರ್ತನಾದ.. 

ಕ.ನಾ.ವಿಜಯಕುಮಾರ, ಶಿಕಾರಿಪುರ ನಾನು ಕದ್ದೆ… ಅದಕ್ಕೆ ಅವರು ನನ್ನನ್ನು ಕೊಂದರು… ಕದ್ದಿದ್ದಾದರೂ ಏಕೆಂದು ಕೇಳಲಿಲ್ಲ.. ಹಸಿವನ್ನು ಹುದುಗಿಡಲಾಗದು ಎಂದು ಹೇಳಹೋದೆ ಅನ್ನದ ಪ್ರಶ್ನೆಯೊಂದನ್ನು ಬಿಟ್ಟು, ಅದೇನೇನನ್ನೋ ಕೇಳಿದರು.. ಉತ್ತರಿಸುವ ಕೈಗಳನ್ನು ಕಟ್ಟಿಹಾಕಲಾಗಿತ್ತು… ಹಸಿವನ್ನು ಮುಕ್ತಗೊಳಿಸುವುದಕ್ಕಿಂತ, ಹಸಿದವರನ್ನು ಮುಕ್ತಾಯಗೊಳಿಸುವ ಹಪಹಪಿಯ ಹಂಬಲದವರು.. ಹೌದು…...