fbpx

Daily Archive: March 5, 2018

‘ಮಾಮಿ ದೇರ್ ಈಸ್ ಎ ಬ್ಯಾಡ್ ಮ್ಯಾನ್..’

ಸಿರೂರ್ ರೆಡ್ಡಿ  ಹೋದ ವಾರ ಮನೆ ಹತ್ತಿರದಲ್ಲೇ ಇರೋ “ಭೀಮಾಸ್” ಎಂಬ ಪುಟ್ಟ ತೆಲುಗು ಹೋಟೆಲ್ಲಿಗೆ ನಾನು ರಾಜಶ್ರೀ ಹೋಗಿದ್ದೆವು. ಆ ಹೋಟೆಲ್ಲಿನ ಕೋಣೆಯೊಂದರ ಗೋಡೆಗಳಿಗೆ ಗೋಡೆ ಸೈಜಿನ ವಾಲ್ ಪೇಪರ್ ಅಂಟಿಸಿದ್ದಾರೆ. ಅಲ್ಲಿ ವೈಭವೋಪಿತ ಪೌರಾಣಿಕ ಪೋಷಾಕಿನಲ್ಲಿ ತೆಲುಗಿನ ಮೇರುನಟ...

ಮಂಜುಳಾ ‘ಗಾಥಾ’..

ಮತ್ತೆ ಭರತಗಾಥಾ..‌ ಮಂಜುಳಾ ಸುಬ್ರಹ್ಮಣ್ಯ ನೃತ್ಯ ಕಲಾವಿದೆಯಾದ ನನಗೆ ತುಂಬಾ ಹಿಂದಿನಿಂದ ನನ್ನನ್ನು ಕಾಡುತ್ತಿರುವುದು ನೃತ್ಯದಲ್ಲಿ ಹೊಸ ವಿಚಾರಗಳನ್ನು ಹೇಳುವ ಬಗ್ಗೆ. ಹೊಸ ಬಗೆಯಲ್ಲಿ ಏನನ್ನು, ಹೇಗೆ ಪ್ರಸ್ತುತಪಡಿಸಬೇಕು ಎನ್ನುವ ಬಗ್ಗೆ ನಿತ್ಯ ಮಥಿಸುತ್ತಿರುತ್ತೇನೆ. ಪರಿಣಾಮವಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಹುಟ್ಟಿದ್ದು...

ಹೀಗೂ ಉಂಟು ಫೇರ್ ನೆಸ್ ಕ್ರೀಮು!

ಫಿಫಾ ಅಂಡರ್ – 17  ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ (6-28 ಅಕ್ಟೋಬರ್ 2017) ಕೋಲ್ಕತಾ ನಗರದಲ್ಲಿ ನಡೆದದ್ದು ನೆನಪಿದೆಯೇ? ಇಗ್ಲಂಡ್ ತಂಡ ಸ್ಪೇನನ್ನು 5-2 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತ್ತು! ಈ ಪಂದ್ಯಾವಳಿ ಆಯೋಜನೆಗಾಗಿ ಕೋಲ್ಕತಾ ನಗರವನ್ನು...

ಮೌನವೆಂಬ ಮುಲಾಮಿಗಿಲ್ಲಿ..

ವರ್ಷ ತಾರಾನಾಥ್  ಎಣಿಸಿದಷ್ಟು ಹೆಚ್ಚುವ ದುಃಖಕ್ಕೆ ಮುಲಾಮು ಹುಡುಕುವುದರಲ್ಲೆ ಕಳೆದುಕೊಂಡಿರುವೆ ನನ್ನೆ ನಾ.. ಎಣಿಸಲಾರದಷ್ಟು ದಾರಿ, ನನ್ನದ್ಯಾವುದೆಂದು ತೋರದೆ ಮನಸು ಭಾರ ಕಳೆದು ಹೋಗಿರುವ ನನ್ನನ್ನು ಕನ್ನಡಿಯಲ್ಲಿ ಹುಡುಕುತ್ತಿರುವೆ, ಈಗೀಗ ಕುರುಡುತನದ ಪರಿಚಯ, ನೋವಿನೆದೆಗೂ‌ ಕಣ್ಣಿಗೂ ತುಟಿಯಂಚಿನಲ್ಲಿ ಸೋತ ನಗುವಿಗೆ,‌ ಕಣ್ಣಂಚಿನ...

ಕಾಲವೇ ಬಯಲುಮಾಡಲೆಂದು..

ಬಾಹುಬಲಿ ಹಂದಲಗೆರೆ ಗಿರೀಶ್ ಎಲ್ಲವನ್ನೂ ಕಳಚಿ ನಿರಾಳ ಹೊರಟವನ ಬೆತ್ತಲೆಯ ಕಲ್ಲಿನಲ್ಲಿ ಕಟೆದು ನಿಲ್ಲಿಸಿ ಬಂಧಿಸಿದರು ಎಲ್ಲವನ್ನೂ ತೊಟ್ಟವರು ಹಾಲುಜೇನು ನೀರುಗಂಧ ಮಹಾ ಮಸ್ತಕಾಭಿಷೇಕ ಮಂಗಳಾರತಿ ಘಾಟು ಧೈವತ್ವದ ಹೊದಿಕೆ ನಿರಾಕರಣ ಮೂರ್ತಿಗೆ ಧ್ಯಾನಸ್ಥ ಮಂದಸ್ಮಿತ ಮಾಗಿ ವಿಷಾದ ಮರೆಯಲ್ಲಿ ಚಿತ್ತ ಹುತ್ತಗಟ್ಟಿ...