fbpx

Daily Archive: March 6, 2018

ಲೆನಿನ್ ಪ್ರತಿಮೆನಾ ಕೆಡವಿ ಸಂಭ್ರಮಿಸ್ತಿದೆ..

ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.. ಮಂಜುಳಾ ಹುಲಿಕುಂಟೆ  ತ್ರಿಪುರದಲ್ಲಿ ಗೆದ್ದೆ ಅನ್ನೋದನ್ನ ಒಪ್ಪಿಸೋಕೆ ಪರದಾಡ್ತಿರೋ ಬಿಜೆಪಿ… ಲೆನಿನ್ ಪ್ರತಿಮೆನಾ ಕೆಡವಿ ಸಂಭ್ರಮಿಸ್ತಿದೆ… ನಂಗೆ ಭರತ, ಬಾಹುಬಲಿ ಕಥೆ ನೆನಪಾಗ್ತಿದೆ.. ಭರತನ ಪಥನ ಮೊದಲಾಗಿದ್ದು ಇನ್ನಾರದೋ ಹೆಸ್ರನ್ನ ಅಳಿಸಿ ಅದೇ ಶಾಸನದ ಮೇಲೆ ಅವ್ನ...

ರಾತ್ರಿ ಮಲಗೋದು ಇಷ್ಟದ ಅಡುಗೆ ಮಾಡಿದವಳ ಜೊತೆ..!

”ನಾಳೆ ನಾನು ಬರೋದಿಲ್ಲ ಚೀಫ್”, ನನ್ನೆದುರು ಕೈಕಟ್ಟಿಕೊಂಡು ನಿಂತಿದ್ದ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ ಹೇಳಿದ್ದ. ಇಪ್ಪತ್ತೈದರ ಆಸುಪಾಸಿನವನಾದ ನನ್ನ ದುಭಾಷಿ ಇನ್ನೂ ಹುಡುಗುಬುದ್ಧಿಯನ್ನಿಟ್ಟುಕೊಂಡೇ ಕೆಲಸ ಮಾಡುವವನು. ತೀರಾ ಕಾಲೇಜು ವಿದ್ಯಾರ್ಥಿಯಂತೆ ಇಡೀ ದಿನ ತನ್ನ ಸ್ಮಾರ್ಟ್‍ಫೋನಿನಲ್ಲೇ ಮುಳುಗಿ ಸೋಷಿಯಲ್ ಮೀಡಿಯಾ,...

ಮೆಟ್ರೊ ಸ್ಕಾನಿಂಗ್ ಮೆಷಿನ್ ಸ್ವಗತ..

ಮೆಟ್ರೋ ರೈಲು ನಿಲ್ದಾಣದಲ್ಲಿರುವ ಸ್ಕಾನಿಂಗ್ ಯಂತ್ರ ದಿನ ದಿನವೂ ಸಾವಿರಾರು ಲಗೇಜ್ ಗಳನ್ನು ಚೆಕ್ ಮಾಡುತ್ತಲೇ ಇರುತ್ತದೆ. ಅದರ ಕಣ್ಣಿಗೆ ಏನೇನೆಲ್ಲ ಬೀಳಬಹುದು? ಬಿ ಕೆ ಗಣೇಶ್  ನನಗೂ ಮಾತು ಬರುತ್ತಿದ್ದಿದ್ದರೆ… ನಾನು ಹೇಳುತ್ತಿದ್ದೆ ನಿಮಗೆ.. ಅವಳ ಕೆಂಪು ಕೈಚೀಲದ ಒಳಗೆ...

ನನ್ನ ಕೆಲ ವಸ್ತುಗಳು ನಿನ್ನ ಬಳಿಯೇ ಉಳಿದಿದೆ..

ಗುಲ್ಜಾರ್  ಅನುವಾದ – ಸುನೀತ ಹೆಬ್ಬಾರ್ ನನ್ನ ಕೆಲ ವಸ್ತುಗಳು ನಿನ್ನ ಬಳಿಯೇ ಉಳಿದಿದೆ ಮಳೆಗಾಲದಲ್ಲಿ ತೊಯ್ದು ತೊಪ್ಪೆಯಾದ ಕೆಲ ದಿನಗಳ ಇಟ್ಟಿರುವೆ ಹಾಗೆ ನನ್ನ ಒಂದು ಪತ್ರಕ್ಕಂಟಿದ ರಾತ್ರಿಯಿದೆ ಆ ರಾತ್ರಿಯನ್ನು ಆರಿಸು ನನ್ನ ಆ ವಸ್ತುಗಳನ್ನೆಲ್ಲ ಮರಳಿಸು ....