fbpx

Daily Archive: March 7, 2018

ಕೆಡುವುತ್ತಾ ಹೋಗಬೇಕು …

ಶಿವಕುಮಾರ ಮಾವಲಿ  ಗಾಂಧಿಯೇಕೆ ಗ್ರೇಟ್ ಬ್ರಿಟನ್ನಿ‌ನಲಿ ? ಬುದ್ದನೇಕೆ ಭಾರತದಲಿ ? ಮಂಡೇಲನೇಕೆ ಮುಂಬೈನಲಿ ? ಬಸವನೇಕೆ ಲಂಡನ್ನಿನಲಿ ? ನರೇಂದ್ರನೇಕೆ ಚಿಕಾಗೋದಲಿ ? ಕ್ರಿಸ್ತನೇಕೆ ಕೋಲ್ಕತಾದಲಿ ? ಮಹಮದನೇಕೆ ಅರೇಬಿಯಾದಲಿ ? ಇವರೇನು ದೇವರುಗಳೇ ? ಮೂರ್ತಿಗಳಾಗಿ ಮೂಕರಾಗಿ ಜಗದ...

ಆಗಲೇ ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ಕಣ್ಣಿಗೆ ಬಿದ್ದಿದ್ದು..!!

ನಾನೇನೂ ಶ್ರೀದೇವಿಯ ದೊಡ್ಡ ಫ್ಯ‍ಾನ್ ಅಲ್ಲ! ಯಾವುದೋ ಎರಡು ಫಿಲ್ಮ್ ಬಿಟ್ಟರೆ ಮತ್ಯಾವುದನ್ನೂ ನೋಡಿಲ್ಲ. ಯಾವುದಾದರೂ ಹಳೆಯ ಶ್ರೀದೇವಿಯ ಫೋಟೋ ತೋರಿಸಿ ಯಾರು ಎಂದು ಕೇಳಿದರೂ ಖಂಡಿತವಾಗಿಯೂ ಗುರುತಿಸಲು ಸಾಧ್ಯವಿಲ್ಲ ನಂಗೆ. ಆದರೆ ಅದೊಂದು ಪಾತ್ರ ಎಷ್ಟು ಆವರಿಸಿಕೊಂಡಿದೆ ನನ್ನ ಎಂದರೆ...

ನನ್ನ ಕಥೆಯೂ.. ‘ಚರ್ಮಾಯಿ’ಯೂ..

ಗೀತಾ ಹೆಗ್ಡೆ ಕಲ್ಮನೆ  ಹೋದೆ, ಹೋದೆ, ಹೋಗೇಬಿಟ್ಟೆ.  ಎಲ್ಲಿಗೆ ಅಂತೀರಾ?  ಅದೇ 1974ರ ಶಿವರಾತ್ರಿ ಹಬ್ಬದಲ್ಲಿನ ನನ್ನ ಸಾಹಸಕ್ಕೆ. ನಿಜ.  ಶ್ರೀದೇವಿ ಕೆರೆಮನೆಯವರು ಬರೆದ  “ಚರ್ಮಾಯಿ” ಈ ಪುಸ್ತಕದ ವಿಮರ್ಶಾತ್ಮಕ ಲೇಖನ ಓದುತ್ತಿದ್ದಂತೆ ಇದುವರೆಗೂ ನನ್ನೊಳಗಿನ ಗುಟ್ಟೊಂದು ಇದ್ದಕ್ಕಿದ್ದಂತೆ ನೆನಪಿಗೆ ಬಂದಿತು....

ಲೆನಿನ್ ಜಗತ್ತಿನುದ್ದಗಲ ನಡೆಯುತ್ತಾನೆ..

~ ಲಾಂಗ್ಸ್ಟನ್ ಹ್ಯೂಗ್ಸ್ ಕನ್ನಡಕ್ಕೆ: ಸಂವರ್ತ ‘ಸಾಹಿಲ್’ ಲೆನಿನ್ ಇಡೀ ಜಗತ್ತು ಸುತ್ತಾಡುತ್ತಾನೆ ಗಡಿಗಳಿಗೆ ಅವನನ್ನು ತಡೆಯಲಾಗುವುದಿಲ್ಲ, ಸೈನ್ಯಕ್ಕೆ ತಡೆಯೊಡ್ಡಲಾಗುವುದಿಲ್ಲ ತಡೆಗೋಡೆ ಅವನಿಗೆ ತೊಡಕಾಗುವುದಿಲ್ಲ ಮುಳ್ಳಿನ ಬೇಲಿಗಳು ಅವನನ್ನು ಗಾಯಗೊಳಿಸುವುದಿಲ್ಲ. ಲೆನಿನ್ ಜಗತ್ತಿನ ಮೂಲೆಮೂಲೆಯನ್ನು ತಲುಪುತ್ತಾನೆ ಕಪ್ಪು, ಕಂದು, ಬಿಳಿ ಎಲ್ಲಾ...

ದೇವರು ಕಿವಿ ಕಳೆದುಕೊಂಡಿದ್ದಾನೆ..

  ಎನ್.ಶಂಕರ ಕೆಂಚನೂರ   ಮದ್ದು ಗುಂಡುಗಳ ಕಿವಿಗಡಚಿಕ್ಕುವ ಸದ್ದು ದೇವರನ್ನು ಕಿವುಡಾಗಿಸಿದೆ ವ್ಯರ್ಥ ಪ್ರಾರ್ಥಿಸದಿರಿ ಇಲ್ಲಿಂದ ನಿಮ್ಮ ನಿತ್ಯದ ಪ್ರಾರ್ಥನೆಯ ಸದ್ದು ದೇವರಿಗೆ ತಲುಪಲಾರದು ಅದಕ್ಕೆಂದೇ ಪ್ರಾರ್ಥಿಸುವವರನ್ನು ಕಿವಿಯಿಲ್ಲದ ದೇವರು ತನ್ನಲ್ಲಿಗೇ ಕರೆಸಿಕೊಳ್ಳಲಿದ್ದಾನೆ ಅಲ್ಲಿ ಹೋಗಿ ಮತ್ತೆ ಇಲ್ಲಿನ ಕುರಿತು...