fbpx

Daily Archive: March 12, 2018

ಈಗ ಮಾಡೀವಿ ಆರಂಭ..

ಮಹಾರಾಷ್ಟ್ರದಲ್ಲಿ ಜರುಗುತ್ತಿರುವ ಬೃಹತ್ ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದು ನೆನಪು  ಜಿ ಎನ್ ನಾಗರಾಜ್  ಈಗ ಮಾಡೀವಿ ಆರಂಭ,ವಿಧಾನ ಸೌಧದಿ ರಣಗಂಭ- ನರಗುಂದ ರೈತ ಬಂಡಾಯದ ಆ ದಿನಗಳು. ಡಿಸೆಂಬರ್,1979ರ ಡಿಸೆಂಬರ್. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ. ನಾನು ಮುಖ್ಯಮಂತ್ರಿಯ ಹಿಂದಿನ...

ಜಿ ಪಿ ಬಸವರಾಜು ಅವರ ಲೇಟೆಸ್ಟ್ ಕವಿತೆಗಳು

  ಜಿ.ಪಿ.ಬಸವರಾಜು  ಬುದ್ಧ ಬಂದ ಬುದ್ಧನ ಬರವಿಗಾಗಿ ಕಾದು ಕುಳಿತಿದ್ದರು ಅವರು, ಮೂರು ಹಗಲು ಮೂರು ರಾತ್ರಿ ಅರಳಿ ಮರದ ಕೆಳಗೆ ಊರಿಗೆ ಊರೇ ನೆರೆದು ಕೊನೆಯ ಹಗಲು ಕರಗಿ ಇಳಿದಿತ್ತು ಸಂಜೆ ಬಣ್ಣಬಣ್ಣಗಳಲ್ಲಿ ಅವರ ಕಣ್ಣುಗಳಲ್ಲಿ; ಬುದ್ಧ ಬರಬಹುದೆಂದು ಕಾದ...

ನಿಮ್ಮ ಮೇಲೆ ಸಿವಿಲ್ ವ್ಯಾಜ್ಯ ಬೀಳ!

ಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಸಂಧಾನಕ್ಕೆ ಬಂದ ಕೃಷ್ಣನಿಗೆ ಕೌರವ “ಐದು ಗ್ರಾಮಗಳನ್ನು ಬಿಡು, ಒಂದು ಸೂಜಿ ಮೊನೆಯನ್ನೂರುವ ಜಾಗವನ್ನೂ ಪಾಂಡವರಿಗೆ ಕೊಡೆ”ಎನ್ನುತ್ತಾನೆ. ಇದು ಭಾರತ, ಇದು ಮಹಾಭಾರತ! ಅಂತಹಾ ಭಾರತದ ಕೃಷಿ ನೆಲವನ್ನು ಕಾರ್ಪೋರೇಟ್ ಫಾರ್ಮಿಂಗಿಗೆ ವಹಿಸಿಕೊಡಬಹುದೆಂಬ ಯೋಚನೆ ತಲೆಗೆ ಬರುತ್ತಲೇ...

ಬಸ್ಸಿನಿಂದಿಳಿದ ಆ ಜೋಡಿಯ ಕಂಗಳು ಹೊಸದೇನನ್ನೊ ಕಾಣುವ ಪ್ರಯತ್ನದಲ್ಲಿವೆ…

ರಾಜೇಶ್ವರಿ ಲಕ್ಕಣ್ಣವರ ಅದು ನಗರದ ಪ್ರಮುಖ ಸ್ಥಳ. ನೂರಾರು ಜನರು ಅಪರಿಚಿತರು ಅಲ್ಲಿ ಸೇರುತ್ತಾರೆ. ಅಲ್ಲಿ ಎಷ್ಟೋ ಜನ ಉದ್ಯೋಗ ಕಂಡುಕೊಂಡಿದ್ದಾರೆ. ಹಲವಾರು ಭಾವಗಳಿಗೆ ಆ ಸ್ಥಳ ಸಾಕ್ಷಿಯಾಗಿದೆ. ಅದು ಯಾವದು ಎಂದು ಯೋಚನೆ ಮಾಡುತ್ತಿರುವೀರಾ ಅದು ನಗರದ ಪ್ರಮುಖ ಬಸ್‍ಸ್ಟ್ಯಾಂಡ್....

ರೈತರು ಬಂದರು…

ರಾಜೇಂದ್ರ ಪ್ರಸಾದ್    ಬಂದರಪ್ಪ ಬಂದರೋ ಬೆಟ್ಟವೇ ನಡೆದು ಬಂದಂತೆ ಬೀದಿ ತುಂಬಾ ಬಂದರೋ ಬೆಂಕಿಯಂತೆ ಬಂದರೊ ಬಿರುಗಾಳಿಯಂತೆ ಬಂದರೋ ಊರಿಗೂರೇ ಬಂದರೋ ಬಂದರಪ್ಪ ಬಂದರೋ ನಮ್ಮ‌ ಜನ ಬಂದರೋ ಹೆದ್ದಾರಿಗಳ ಎದೆ ನಡುಗುವಂತೆ ಹೆಜ್ಜೆಗಳನು ಇತ್ತು ಬರಿಗಾಲುಗಳ ಮೇಲೆ ಬರಿ...

ಅವರಿಗಾಗಿ..

ಶ್ಯಾಮಲಾ ಮಾಧವ  ಮುಂಬೈನಲ್ಲಿ ಉರಿಬಿಸಿಲ ಧಗೆ ಕೆಂಡ ಸುರಿಸಿದಂತಿದೆ. ಆ ಸುಡು ಬಿಸಿಲಲ್ಲಿ ರಾಜ್ಯಾದ್ಯಂತದಿಂದ ಸಾವಿರ ಸಾವಿರ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂತ್ರಾಲಯದತ್ತ ಮೌನ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ. ಮುಲುಂದ್ ಹೈವೇಯಲ್ಲಿ ಮೋರ್ಚಾ ಎದುರಾದಾಗ ಉತ್ಸಾಹ ಉಕ್ಕಿದರೂ, ಸಂಚಾರ ಡೈವರ್ಟಾದ...