Daily Archive: March 14, 2018

ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ

ಏ.12ರಿಂದ ಯಕ್ಷಗಾನ ತರಬೇತಿ ಶಿಬಿರ ಯಕ್ಷಗಾನಕ್ಕೆ ಸಂಬಂಧಿಸಿದ ತರಬೇತಿ ನೀಡುವ ಹಿನ್ನಲೆಯಲ್ಲಿ ಶಿರಸಿಯ ನಾದ ಶಂಕರ ಸಂಸ್ಥೆ ಆಯೋಜನೆ ಹತ್ತು ದಿನಗಳ ಬೇಸಗೆ ಶಿಬಿರ ಪುಟ್ಟಣಮನೆ ಅಭಿನವ ರಂಗಮಂದಿರದಲ್ಲಿ ಏರ್ಪಾಟು 2018ರ ಏ.12 ರಿಂದ 21ರ ತನಕ ಯಕ್ಷಗಾನ, ನೃತ್ಯ, ಮದ್ದಲೆ,...

ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ ಹುಡುಕಿ ಹುಡುಕಿ..

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ...

ದೇವರೇ ನೀನೊಬ್ಬ ನಕ್ಷತ್ರ ಕಳ್ಳ..

ಶಿ.ಜು.ಪಾಶ ಅವಳು ಸತ್ತದಿನ ಅವಳು ಸತ್ತದಿನ ಭೂಮಿಗೆ ಬಿದ್ದು ಚೂರು ಚೂರಾಗಿದ್ದ ನಕ್ಷತ್ರಗಳ ಮೇಲೆ ನಾನು ಭಾರದ ಹೃದಯದಿಂದ ನಡೆಯುತ್ತಿದ್ದೆ – ನನ್ನಂತೆ ಕೋಟಿ ಕೋಟಿ ಜನರೂ ಹಾಗೆ ಕಂಡರು, ಅಕ್ಷರಶಃ ಕಣ್ಣೀರನ್ನೇ ಉಂಡಂತಿದ್ದರು. ಮುಗುಳ್ನಗುತ್ತಾ ಕಾಣಿಸಿಕೊಂಡ ಹೃದಯಹೀನ ದೇವರ ಕೊರಳಪಟ್ಟಿ...

ಬೊಕ್ಕೆಗಳೆದ್ದು ರಕ್ತ ಹರಿಸಿದಲ್ಲೆಲ್ಲ  ಭತ್ತದ ಸಸಿ ಮೊಳೆತೀತು ..

ಯಮುನಾಗಾಂವ್ಕರ್  ಶಾಯಿ ಬೇಕಿಲ್ಲ ಇವರ ಪೆನ್ನಿಗೆ ಸೂರ್ಯತಾಪಕ್ಕೆ ಕರಕಲಾದ ಆ ಮುಖಗಳು ಚಳಿಗೆ ಸುಕ್ಕುಗಟ್ಟಿದ ಚರ್ಮದೊಗಲು ಬಿರುಕು ಬಿಟ್ಟ ಪಾದದಿಂದೊಸರಿದ ರಕ್ತ ಆಗಲೇ ಬರೆದಿವೆ ಹಾದಿಯುದ್ದಕೂ ಭೂಮಿಗೀತವ ಕಣ್ಣು ದಣಿಯುತ್ತಿದೆ ನನಗೆ ಆ ಸಾಲಿನ ತುದಿಬುಡ ನೋಡಿ ಅವರ ಪಾದಗಳ ದೃಢ...