Daily Archive: March 16, 2018

ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡಿ …

ಎನ್.ಶಂಕರ ಕೆಂಚನೂರ್ ಒಬ್ಬ ಬರಹಗಾರ ಅದರಲ್ಲೂ ವೈಚಾರಿಕ ಬರಹಗಾರ ದಿನವೂ ಬುದ್ಧಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆ ತನ್ನ ಭಾಷೆಯನ್ನು ಸರಳಗೊಳಿಸಿಕೊಳ್ಳುತ್ತಾ ಹೋಗಬೇಕು. ಇಲ್ಲದೇ ಹೋದಲ್ಲಿ ಅವನ ಮಾತುಗಳು ಕೇವಲ ಬೌದ್ಧಿಕ ಸರ್ಕಸ್ ಆಗಿ ಉಳಿದುಬಿಡುತ್ತದೆ. ಕುವೆಂಪು ಲೇಖನವೊಂದರಲ್ಲಿ ನವ್ಯದ ಕುರಿತು ಮಾತನಾಡುತ್ತಾ...

ಹೋರಾಟದ ಕಥನ.. ‘ದೊಡ್ಡುಲಿ ಪೋಡಿನ ಕಲ್ಲಿ’

ಸೂರ್ಯನಾರಾಯಣ ಕೆದಿಲಾಯ `ಕಿರುತೆರೆಯ ಆಕರ್ಷಣೆಯಿಂದ ರಂಗಭೂಮಿಯ ಚಟುವಟಿಕೆಗಳು ಕಡಿಮೆಯಾಗುತ್ತಿವೆ, ಪ್ರೇಕ್ಷಕರು ಮನೆಯಿಂದ ಹೊರಬರುತ್ತಿಲ್ಲ’’, ಎಂಬ ಆಪಾದನೆಯ ನಡುವೆಯೂ ಮುಖ್ಯಮಂತ್ರಿ, ಸದಾರಮೆ, ಜೋಕುಮಾರಸ್ವಾಮಿ, ಅತೀತಗಳಂತಹ ನಾಟಕಗಳು ನೂರಾರು ಬಾರಿ ಪ್ರದರ್ಶನಗೊಳ್ಳುವುದರೊಂದಿಗೆ, ಇಂದಿಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ ಎಂಬುದೂ ಸತ್ಯ. 70-80ರ ದಶಕದ ಕಾಲಕ್ಕೆ ಹೋಲಿಸಿದರೆ...

ಅಲ್ಲಮನ ಅರಸುತ್ತ..

ಶ್ರೀದೇವಿ ಕೆರೆಮನೆ ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆ ಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧ ಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲ ಜುಲುಮೆಯಿಂದ ದೂರ ಸರಿಸಿ ದೂರದ ಶಿವಾಲಯಕೆ ಹೊರಟಾಕೆಯ ಒಳಗೆ ನಿಗಿನಿಗಿಸುವ ಕೆಂಡ ಶಿವಾಲಯದ ಆಸುಪಾಸಲ್ಲೆಲ್ಲೂ ಅಲ್ಲಮನ ಸುಳಿವಿಲ್ಲ ಡಮರುಗದ ದನಿಯೂ ಮೊರೆಯುತ್ತಿಲ್ಲ...

ಅದ್ಯಾವುದೋ ಘಝಲ್ ಗುನುಗಿದ್ದಳು..

ಧನಂಜಯ ಎನ್ ಆಚಾರ್ಯ ಏರೋಪ್ಲೇನಿನ ಸದ್ದಿಗೆ ಸ್ಟ್ರೋಲರ್ ಒಳಗಿದ್ದ ಮಗು , ಬಾಗಿ ಬಾಗಿ ಪುಟ್ಟ ತಲೆಯನ್ನು ಹೊರ ಹಾಕುತ್ತಿತ್ತು. ಮುಂಜಾನೆಯಿಂದ ಬೆಳಗಿ,ಕೆಲಸ ಮುಗಿಸಿದ್ದ ಸೂರ್ಯ ಚಂದ್ರನ ಸುಪರ್ದಿಗೆ ತಾನಿದ್ದ ಜಾಗ ಕೊಡುತ್ತಲಿದ್ದ, ನೈಟಿಯ ಮೇಲೆ ಟವಲ್ ಹಾಕಿದ್ದ ತಾಯಿ ಗಾಡಿ...