Daily Archive: March 18, 2018

ಚಪ್ಪಲಿಗಳೂ ಮಾತಾಡ್ತಾವೆ ಎಂದಾಗ ತಟ್ಟನೆ ಈ ಪುಸ್ತಕ ನೆನಪಾಯ್ತು..

ಒಂದೂರಲ್ಲಿ ಒಬ್ಬ ಬೆಕ್ಕು ಕಾಯುವವನಿದ್ದ.. ಒಂದು ದಿನ ಮಗ ಕಥೆ  ಹೇಳೋದಕ್ಕೆ ಪ್ರಾರಂಭಿಸಿದಾಗ ನನಗೆ ನಗು ತಡೆಯಲಾಗಲಿಲ್ಲ. ಪ್ರತಿ ದಿನ ರಾತ್ರಿ ಮಲಗುವಾಗ ಒಂದು ಕಥೆ ಕೇಳಿಯೇ ಮಲಗುವ  ಅಭ್ಯಾಸ ನನ್ನ ಮಕ್ಕಳಿಗೆ. ನಾನು ಚಿಕ್ಕವಳಿರುವಾಗ ನನ್ನ ಅಪ್ಪನೂ ನನಗೆ ಅದೇ...

ಅವಳೆಂದರೆ ಉಗಾದಿ

 ಎನ್ ರವಿಕುಮಾರ್ / ಶಿವಮೊಗ್ಗ ಕಂಕುಳಲ್ಲಿ ಕುಕ್ಕೆ ಇರಿಕಿಕೊಂಡು ತುಂಡು ಕಬ್ಬಿಣ. ಪ್ಲಾಸ್ಟಿಕ್ಕು, ಸೀಸದ ಚೂರುಗಳ ಅಯುತ್ತಾ ಅಲೆದಲೆದು ದಣಿಯದೆ ದುಡಿದ ನನ್ನವ್ವ ಬೇವ ನುಂಗಿ ಬೆಲ್ಲವ ಬಾಯ್ಗಿಟ್ಟು ಬದುಕಿಸಿದವಳು. ತನ್ನೊಳಗೆ ತಾನೆ ಉರಿಯುತ್ತಿದ್ದಳು ಒಲೆ ಮುಂದೆ ಒಲೆಯಂತೆ ಹಸಿ ಪುಳ್ಳೆಗಳ...

ಜೋಪಡಿಗೆ ಬೆಸುಗೆಗೊಂಡ ಚಂದಿರ..

ಗಿರಿಯಪ್ಪ ಆಸಂಗಿ  ತೂತುಗೊಂಡ ಜೋಪಡಿಯಲಿ ಚುಕ್ಕಿಗಳ ಹಿಂಡು ಕಂಡಾವು ನನ್ನೊಡತಿಯೊಳಗ ಬೆಳದಿಂಗಳ ಹಬ್ಬ ಆಗ್ಯಾವು ಎದೆ ಕಲರವದಾಗ ನನ್ನೂರ ಚಿತ್ರ ಕೆತ್ಯಾವು ಒಳ ಧಗೆ ಕರಗಿಸಿ ಜನರ ಕಣ್ಣಾಗ ಬೆಳದಿಂಗಳ ಹಬ್ಬ ಆಗ್ಯಾವು ಒಳ್ಳು ಬೀಸುಕಲ್ಲುಗಳ ಬಾಯೊಳಗೆ ಕರುಳು ತಣಿಸೋ ಬೀಜಗಳು...

ಸುಕ್ಕು ಮೂಡದ ಹಾಸಿಗೆ ನಕ್ಕಿತು..

ಶಿಲ್ಪಶ್ರೀ ಅದೆಲ್ಲಿಂದಲೋ ಗಾಳಿ ಹೊತ್ತುತಂದ ಸುಗಂಧ ಅವಳನ್ನೊಯ್ದು ಬಿಟ್ಟದ್ದು ಅವನ ನೆನಪಿನಂಗಳಕ್ಕೆ ನಾಮುಂದು ತಾಮುಂದು ಎಂದು ಜಿದ್ದಿಗೆ ಬಿದ್ದಂತೆ ಆಡಿದ ಆಟಗಳೆಲ್ಲ ಸುರುಳಿಯಾಗಿ ಸುಳಿದು ನೀ ಬೇಕು ಎಂದವನು ಪಿಸುಗುಟ್ಟಿದಂತಾಗಿ ಸಣ್ಣಗೆ ಕಂಪಿಸಿದಳು.. ಸುಕ್ಕು ಮೂಡದ ಹಾಸಿಗೆ ನಕ್ಕಿತು ಬಿಳಿ ಮೋಡಗಳಲ್ಲೇ...