Daily Archive: March 20, 2018

ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..

  ಲುವಾಂಡಾದ ಖ್ಯಾತ ಮಾರ್ಜಿನಲ್ ಬೀದಿಯಲ್ಲಿದ್ದ ಭಾರತೀಯ ರೆಸ್ಟೊರೆಂಟ್ ಒಂದರ ಒಳಕ್ಕೆ ನಾವು ಅಂದು ನುಗ್ಗಿದ್ದೆವು. ನಾವು ಅಂದು ಹೋಗಿದ್ದು ‘ಓ ಕಾರಿಲ್’ ರೆಸ್ಟೊರೆಂಟಿಗೆ. ಒಳನಡೆಯುತ್ತಿರುವಂತೆಯೇ ”ವಾವ್” ಅಂದುಬಿಟ್ಟ ನನ್ನ ದುಭಾಷಿ ಮಿಗೆಲ್. ರೆಸ್ಟೊರೆಂಟ್ ಹೆಚ್ಚೇನೂ ದೊಡ್ಡದಾಗಿಲ್ಲದಿದ್ದರೂ ಒಳಾಂಗಣವು ಸುಂದರವಾಗಿತ್ತು. ಅಲಂಕರಿಸಿದ...

ನಾನು ಪಾದ ಊರಿದಲ್ಲಿ ಹಸಿರು ಹುಟ್ಟಲೇ ಬೇಕು..

ಸುನಂದಾ ಕಡಮೆ ಹೊಗೆ ಹೆಂಚಿನ ಹೊದಿಕೆಯಲ್ಲಿ ನನ್ನ ಬಾಲ್ಯದ ಮೆಲುಕು ಕಾಲುದಾರಿ ಕನಸಿನೊಳಗೆ ತಡೆಯಿಲ್ಲದ ಸಾಗು ಚಿಲಕವಿಲ್ಲದ ದ್ವಾರದಲ್ಲಿ ಅವ್ವ ಮಡಿಲ ಜೀಕು ಏರು ಪಯಣದ ಆಸರೆಯೊಳಗೆ ಹಿಡಿದು ಕಟ್ಟಿದ ಮಿನುಗು ನೊಂದ ಕಣ್ಣ ಬಿಂಬದಲ್ಲಿ ಬೇಡ ಈ ತ್ರಿಶಂಕು ಇಳಿವ...

ಆ ಬುದ್ಧಿ ಬರಲೇ ಇಲ್ಲ!

ಗುಡಿಹಳ್ಳಿ ನಾಗರಾಜ ಸ್ನೇಹಜೀವಿ ಭೂಪತಿಯವರ ಪರಿಚಯ ನನಗೆ ಆದದ್ದು ಸೈದ್ಧಾಂತಿಕ ಕಾರಣಕ್ಕೆ! 1980 ರಿಂದ 83 ರ ವರೆಗೆ ನಾನು ಹರಪನಹಳ್ಳಿಯಲ್ಲಿ ಉಪನ್ಯಾಸಕನಾಗಿದ್ದೆ. ಎಸ್‍ಎಫ್‍ಐ, ಸಮುದಾಯ ಸಂಘಟನೆಗಳನ್ನು ನಾನು ಅಲ್ಲಿ ಹುಟ್ಟುಹಾಕಿ, ಅವುಗಳ ಚಟುವಟಿಕೆಯಲ್ಲಿ ನಿರತನಾಗಿದ್ದೆ. ಪಾಠ ಮಾಡುವುದಕ್ಕಿಂತ ಅದೇ ಹೆಚ್ಚಾಗಿತ್ತು!...

ಕರುಳ ಹಸಿವ ಚೀರಾಟದ ಲಾಲಿಗೆ..

ನಾದ ಮಣಿನಾಲ್ಕೂರು ಮುಂಜಾವಾನೇ ಎದ್ದು ಸೌದೆ ಕಡ್ದು ತಲೆಹೊರೆ ಹೊತ್ತು ಊರಿಗೆ ತಂದಿದ್ದಳು ಅವ್ವ. ಊರ ದಾರಿಗಳಲ್ಲಿ ‘ಸೋದೆ ಸೋದೆ …’ ಅಂತ ಗಂಟಲು ಹರ್ಕೊಂಡು ಮಧ್ಯಾಹ್ನ ದಾಟೋವರೆಗೆ ಓಡಾಡಿದ್ರೂ ನಯಾಪೈಸೆಯ ವ್ಯಾಪಾರ ಆಗ್ಲಿಲ್ಲ. ಜನರೆಲ್ಲಾ ಯುಗಾದಿ ಪಾಯಸ, ಊಟಗಳಲ್ಲೇ ನಿರತರಾಗಿದ್ರು....

ಅವ್ವ ಹೇಳಿದ್ದೇ ನವುಲಿನ ಕಥೆಯ ನವಿರಾಗಿ

ರಾಜೇಂದ್ರ ಪ್ರಸಾದ್ ಅವ್ವ ಹೇಳುತ್ತಲೇ ಇದ್ದಳು ಹೇಳಿದ್ದೇ ನವುಲಿನ ಕಥೆಯ ನವಿರಾಗಿ ವರುಷ ವರುಷವೂ ಹೊಸದಾಗಿ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ಬಣ್ಣದ ಬೆರಗು ಹಿಡಿದವಳಂತೆ! ಅಂದೂ ಹಾಗೇ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ನವುಲೊಂದು ಬಂದು ಬಿನ್ನಾಣ ತೋರುತ್ತಾ ಮನೆಯ...