Daily Archive: March 25, 2018

ಒಂದು ಸಲ.. ಎರಡು ಸಲ.. ಮೂರು ಸಲ ನಿಧಾನವಾಗಿ ಓದಿ ‘ಫಕೀರ’ನನ್ನು ಎದೆಗಿಳಿಸಿಕೊಳ್ಳಿ.. 

“ತಂಗಿ, ಈ ಸಣ್ಣಹೊಸಬ ಹಾಗು ಬೊಮ್ಮಯ್ಯ ಅಂದರೆ ಹಕ್ಕ ಮತ್ತು ಬುಕ್ಕರ ಸಹೋದರರಾದ ಸೊಣ್ಣಪ್ಪ ಮತ್ತು ಬೊಮ್ಮಾ ದೇವ. ಈತ ಹಕ್ಕ ಬುಕ್ಕರ ಸಹೋದರ, ಬೊಮ್ಮಿದೇವಿಯ ಮಗ. ಆತ ನಮ್ಮ ಈ  ಪ್ರಾಂತ್ಯದ ಪಾಳೆಗಾರನಾಗಿದ್ದ. ಆತ ರಾತ್ರಿಯೆಲ್ಲ ಊರಲ್ಲಿ ಸಂಚರಿಸಿ ಊರಜನರನ್ನು ಕಾಪಾಡ್ತಿದ್ದ. ಹೀಗೆ ಹೇಳುವ...

ನನಗೂ ವೋಡ್ಕಾ ತನ್ನಿ..ಬೈದಾಡ್ಕೊಂಡು ಸೆಲೆಬ್ರೇಟ್ ಮಾಡೋಣ!!

ಸುಮಂಗಲಾ ( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ’ ಲೇಖನಕ್ಕೆ ಮತ್ತೊಂದು ಪ್ರತಿಕ್ರಿಯೆ ) ಒಹ್.. ಸಂವರ್ತ ಅವರೇ… ನಿಮಗಾದ ಅನುಭವ ನನಗೂ ತುಂಬ ಸಲ ಆಗಿದೆ. ನಾನು ತುಂಬ ಕಷ್ಟಪಟ್ಟು ಹೆಸರಾಂತ ಸಂಗೀತಗಾರರೊಬ್ಬರ ಸಂದಶನಕ್ಕೆ...

ಜಗಜ್ಜಾಹೀರಾತಿನ ವ್ಯಾಧಿ..

ಧನಂಜಯ ಎನ್ ಆಚಾರ್ಯ ಈ ಕ್ಷಣಕ್ಕೆ ನೀವು ಟೀವಿ ನೋಡುತ್ತಿದ್ದರೂ ಸಾಕು , ಇಲ್ಲಿ ಚರ್ಚೆಯ ವಿಷಯ ನಿಮ್ಮ ಕಣ್ಣ ಮುಂದಿರುತ್ತೆ . ದಿನವಿಡೀ ಬಗೆಬಗೆಯ ಜಾಹೀರಾತನ್ನು  ಕಾಣುತ್ತಲೇ ಇರುತ್ತೇವೆ, ಯಾವುದೇ ವಸ್ತುವಾದರೂ ಈಗಿನ ಟ್ರೆಂಡ್ ಗೆ ತಕ್ಕಂತೆ ಮಾರಾಟಕ್ಕೆ ಕೊಂಚ...

ತಿಕ್ಕಾಡುವ ಬಿಸುಪಿಗೆ ನೆಪ ಹುಡುಕಬೇಕೆ?

ಸಿದ್ದು ಯಾಪಲಪರವಿ ನಿನ್ನ ನೆನಪಿನ ಗುಂಗಿನ ಹೊಳಪಲಿ ಮೂಡುವ ಅಕ್ಷರಗಳು ಶಬ್ದಗಳಾಗಿ ಹೊಚ್ಚ ಹೊಸತು ಭಾವದಿ ಹೊರಹೊಮ್ಮಲು ಕಾರಣ ಕೇಳಿ ತಿಳಿಯಬೇಕೆ? ಮೌನ ಕೌದಿಯ ಮುಸುಕನೆಳೆದು ನಿಶಬ್ದವೇ ಮಾತಾಗಿ ಆ ಮಾತು ಮತ್ತೆ ಮತ್ತೆ ಅನುರಣಿಸಿ ಒಳಗೊಳಗೇ ಸಂಭ್ರಮಿಸುವ ಹೃದಯಕೆ ಹಾಡಿ...