Daily Archive: March 27, 2018

ಹಾಯ್ ವಸಂತ..!!

ಎಂ ಆರ್  ಕಮಲ ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್ ಜಗ್, ಪುವ್ವಿ, ಟೂವಿಟ್ಟವೂ ! ಶಾಲೆಯ ಪಠ್ಯಪುಸ್ತಕದಲ್ಲಿದ್ದ ಬಿ ಎಂ ಶ್ರೀಯವರ `ವಸಂತ’ ಕವಿತೆಯನ್ನು...

ಟರ್ಕಿ ದೇಶದಲ್ಲೊಂದು ಪಾತಾಳ ಲೋಕ..

ಎಸ್ ಸುರೇಂದ್ರನಾಥ್  ಟರ್ಕಿ ಅಂಬೋ ದೇಶದಲ್ಲಿ ಅನಾತೋಲಿಯ ಅಂಬೋ ಪ್ರಾಂತ್ಯದಲ್ಲಿ ಕಪಾಡೋಕಿಯ ಅಂತ ಒಂದು ರಾಜ್ಯ ಇದೆ. ಇದೊಂದು ಚಾರಿತ್ರಿಕ ಪ್ರದೇಶ. ಕ್ರಿಸ್ತ ಪೂರ್ವ ಮೂರನೇ ಶತಮಾನದಿಂದ ಇದರ ಉಲ್ಲೇಖಗಳು ಕಾಣಬರುತ್ತವೆ. ಅನೇಕಾನೇಕ ಸಾಮ್ರಾಜ್ಯಗಳು ಆಳಿ ಅಳಿದಿವೆ. ಇಲ್ಲೊಂದು ಭೂಗತ ಊರಿದೆ....

ಅವರು ಸ್ಮಶಾನದಲ್ಲಿ ನನ್ನನ್ನು ಕೂರಿಸಿಕೊಂಡು ಮಾತನಾಡುತ್ತಲೇ ಹೋದರು….

 ಗಿರಿಜಾಶಾಸ್ತ್ರಿ “ಚಿಕ್ಕ ವಯಸ್ಸಿನಲ್ಲಿ ನಮ್ಮ ಹಳ್ಳಿಯಲ್ಲಿ ಯಾವುದೇ ಹೆಣ ಬಿದ್ರೂ ಸಾಕು ಓಡಿ ಹೋಗಿ ನೋಡಿಕೊಂಡು ಬತ್ತಿದ್ದೆ ಕಳ್ಳತನದಲ್ಲಿ, ಆಮೇಲೆ ನಮ್ಮವ್ವನ ಕೈಲಿ ಚೆನ್ನಾಗಿ ಹುಯ್ಸ್‍ಕೋತಿದ್ದೆ.” –ಇದು ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಗುಣಿತೋಡುವ 61 ವರ್ಷ ವಯಸ್ಸಿನ ನೀಲಮ್ಮಳ ಮಾತು....

ನಿಮ್ಮೆಲ್ಲರ ಋಣದಲ್ಲಿದ್ದೇನೆ..

ಲಕ್ಷ್ಮಣ್ ವಿ.ಎ ಮನಸು ಅಕ್ಷರಶಃ ಮೂಕ.. ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ. ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್...

ಕುವೆಂಪು ನೋಡಲು ಹೋದ್ರಂತೆ ಅಮಿತ್ ಷಾ

ಬಿ.ಆರ್. ಸತ್ಯನಾರಾಯಣ   ನಿರೀಕ್ಷೆಯಂತೆ ಅಮಿತ್ ಷಾ ಕುಪ್ಪಳಿಗೆ ಹೋಗಿ ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ! ದೆಹಲಿಯ ನಾಯಕರಿಗೆಲ್ಲಾ ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾಯ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕೆಂದೇ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಆಯಾಯ ರಾಜ್ಯಗಳಲ್ಲಿ ಭೇಟಿ ನೀಡಬಹುದಾದ ಮಠಮಾನ್ಯಗಳು...

ಕೊಟ್ಟದ್ದು ಕೋಲಲ್ಲ; ತಿಂದದ್ದು ಪೆಟ್ಟಲ್ಲ !

ಡೇಟಾ ಮೈನಿಂಗ್ ವಿವಾದ ಕಂತು – 2   ನಿಮಗೆ ಫೇಸ್ ಬುಕ್ ಖಾತೆ ಇದೆಯೇ? ಟ್ವಿಟ್ಟರ್ ಖಾತೆ ಇದೆಯೇ? ನಿಮ್ಮ ಫೇಸ್ ಬುಕ್ ಖಾತೆಯನ್ನು ತೆರೆಯುವಾಗ, ಫೇಸ್ ಬುಕ್ ನ ಎಲ್ಲ ಶರತ್ತುಗಳ ಒಪ್ಪಿಗೆ ಪತ್ರಕ್ಕೆ ಒಪ್ಪಿಗೆ ಬಟನ್ ಒತ್ತಿರುತ್ತೀರಿ. ...