Monthly Archive: April 2018

ಕುವೆಂಪು ಅವರ ಕುಪ್ಪಳಿ ಮನೆ ಇಲ್ಲಿದೆ..

ನಮ್ಮ ನಡುವಿನ ಅದ್ಭುತ ಛಾಯಾಗ್ರಾಹಕ ಶಿವಶಂಕರ ಬಣಕಾರ್  ಕಂಡ ಕುವೆಂಪು ಅವರ ಕುಪ್ಪಳಿ ಮನೆ ಇಲ್ಲಿದೆ  ಕವನದ ಸಮೇತ  ಮನೆ ಮನೆ ಮುದ್ದು ಮನೆ ಮನೆ ಮನೆ ನನ್ನ ಮನೆ ತಾಯಿ ಮುತ್ತು ಕೊಟ್ಟ ಮನೆ ತಂದೆ ಪೆಟ್ಟು ಕೊಟ್ಟ ಮನೆ...

ಲಂಕೇಶ್ ಅಡಿಗರ ಮನೆಗೆ ಹೋದರು..

ಶೂದ್ರ ಶ್ರೀನಿವಾಸ್   ಗೋಪಾಲ ಕೃಷ್ಣ ಅಡಿಗರು ಮತ್ತು ಲಂಕೇಶ್ ಅವರು ನಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಅಪೂರ್ವ ಲೇಖಕರು. ಸಾಹಿತ್ಯಕ ಶ್ರೀಮಂತಿಕೆಯ ನೆಪದಲ್ಲಿ ಇವರಿಬ್ಬರೂ ಸೃಷ್ಟಿಸಿದ ವಾಗ್ವಾದಗಳನ್ನು ಎಂದೆಂದೂ ಮರೆಯಲು ಸಾಧ್ಯವಿಲ್ಲ. ಇವರಿಬ್ಬರ ಮಹತ್ವಪೂರ್ಣ ಒಡನಾಟದಿಂದಲೇ ‘ಅಕ್ಷರ ಹೊಸ ಕಾವ್ಯ’...

ಮನಸ್ಸಿಗೆ ತೋಚಿದ್ದು..

ಮನಸ್ಸಿಗೆ ತೋಚಿದ್ದು.. ಕನ್ನಡ ಭಾಷೆಯ ಬಗ್ಗೆ.. ಶ್ರೀವಿದ್ಯಾ  ‘ಈಟಿವಿ’ ಸುದ್ದಿವಾಹಿನಿಗೆ ಸೇರಿದ ಸಮಯ. ತುಂಬಾ ಸುಂದರವಾದ ಕ್ಷಣಗಳು. ಯಾವುದೇ ಹೇಳಿಕೊಳ್ಳುವಂತಹ ಬದ್ಧತೆ, ಜವಾಬ್ದಾರಿಗಳು, ಇರಲಿಲ್ಲ. ನಾನು ಮಂಗಳೂರಿನವಳು ಆದ ಕಾರಣ, ಈಟಿವಿ ವಾಹಿನಿ ಬಳಸುತ್ತಿದ್ದ ಭಾಷೆಯಲ್ಲಿ ನನಗೆ ಅಷ್ಟೊಂದು ವ್ಯತ್ಯಾಸ ಕಂಡು...

ಸೂರಿ ಕೇಳ್ತಾರೆ..

ಸುರೇಂದ್ರನಾಥ್  ಸಹಾಯಕ್ಕಾಗಿ ನನ್ನ ಎಲ್ಲಾ ಗೆಳೆಯರಲ್ಲಿ ಒಂದು ವಿನಂತಿ. ನನ್ನ ಹೊಸ ನಾಟಕಕ್ಕೆ ಈ ಕೆಳಗಿನ ಹಳ್ಳಿಗಳ ಹೆಸರುಗಳನ್ನು ಕುರಿತು ಒಂದಿಷ್ಟು ಮಾಹಿತಿ ಬೇಕಾಗಿದೆ. ಎಟಿಮಾಲಜಿ ಅಂತೀವಲ್ಲಾ ಅದು. ಅಂದರೆ ಆ ಹೆಸರಿನ ಅರ್ಥ, ಅದು ಬಂದಿದ್ದು ಏಕೆ, ಅದರ ಮೂಲ...

ಆಸಿಫಾಗೆ ಎಚ್ ಎಸ್ ಶಿವಪ್ರಕಾಶ್ ಕವಿತೆ

ಆಸಿಫಾಗೆ.. ಎಚ್ ಎಸ್ ಶಿವಪ್ರಕಾಶ್    ದಂಡಿಗ್ಹೋದ ಸವಾರರೆಲ್ಲ ಮನೆಗೆ ತಿರುಗಿಬರುವರು ತಮ್ಮ ತಮ್ಮ ಕುದುರೆ ಜೋಡಿ ಒಂದಲ್ಲ ಒಂದು ದಿವಸ ಕಡಲಿಗ್ಹೋದ ಬೆಸ್ತರೂ ತಿರುಗಿಬರುವರು ತಮ್ಮತಮ್ಮ ಮನೆಗೆ ತಮ್ಮ ತಮ್ಮ ದೋಣಿಯಲ್ಲಿ ಒಂದಲ್ಲ ಒಂದು ದಿವಸ ಕುದುರೆ, ದನ, ಕುರಿಯ...

ಸಿದ್ದಲಿಂಗಯ್ಯ, ಶಾ ಹಾಗೂ ಮಾಯಾಬಜಾರ್

ಒಣ ಮರಳು ಕಾಡಿನಲಿ ಹೂ ಅರಳಲಿಲ್ಲ ಚುಕ್ಕಿ, ಚಂದಿರ ಹಾಲು ಚೆಲ್ಲಲಿಲ್ಲ ತೂಗಿ ಕುಣಿಕುತ್ತಿದ್ದ ಕುಡುಗೋಲು ಸುತ್ತಿಗೆಯು ಉಳ್ಳವರ ಕುತ್ತಿಗೆಯ ಕತ್ತರಿಸಲಿಲ್ಲ ಸತ್ತ ಹೆಣಗಳ ಸಾಲು/ಮೆರವಣಿಗೆ ಬಂದಾಗ ಪುಟ್ಟ ಕಂದಮ್ಮಗಳ ಚೀರಾಟಗಳ ನಡುವೆ ನಿನ್ನ ಕಣ್ಣಿನ ಮಾತು ತಿಳಿಯಲಿಲ್ಲ… – ಡಾ.ಸಿದ್ದಲಿಂಗಯ್ಯ...

‘ಎಸ್, ಎಕ್ಸಾಕ್ಟ್ಲಿ’ ಎನ್ನುತ್ತಾ ತಲೆಯಾಡಿಸಿದರು..

ಬೆಳ್ಳಿ ಕಾಲುಂಗುರ ಜ್ಯೋತಿ ಅನಂತಸುಬ್ಬರಾವ್  ಒಂದು ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಚರ್ಚೆಗೆಂದು ಒಂದಷ್ಟು ಮಹಿಳೆಯರು, ಯುವತಿಯರು ಒಟ್ಟಿಗೆ ಸೇರಿದ್ದೆವು. ನಾನು ತಾಳಿ, ಬಳೆ, ಕಾಲುಂಗುರಗಳನ್ನು ಧರಿಸಿಲ್ಲದ ಕುರಿತೂ ಒಂದಿಷ್ಟು ವಿಶೇಷ ಚರ್ಚೆಯಾಗುತ್ತಿತ್ತು.  😂 ಒಬ್ಬ ಮಹಿಳಾಮಣಿ ಹೇಳಿದರು, “ವೈಜ್ಞಾನಿಕ ಸತ್ಯ ಏನೆಂದರೆ...

ಶ್ರೀದೇವಿ ಕೆರೆಮನೆಯ ಅಲ್ಲಮ ಕವಿತೆಗಳು

ಶ್ರೀದೇವಿ ಕೆರೆಮನೆ ಮಾಯೆಯೆಂಬ ಅಲ್ಲಮ ರಾಜಸಭೆಯಲ್ಲಿ ನರ್ತಿಸುವುದೆಂದರೆ ಸುಲಭಕ್ಕೆ ದಕ್ಕುವ ಮಾತಲ್ಲ ಸಾವಿರ ಲಾಸ್ಯದ ಭಂಗಿಗಳನ್ನು ನುಂಗಿ ನೊಣೆಯ ಬಹುದು ಒಂದೇ ಒಂದು ತಪ್ಪು ಹೆಜ್ಜೆ ಮನಸೊಪ್ಪಿದರೆ ಧನಕನಕಗಳ ರಾಶಿ ರಾಶಿ ತೊಡಿಸಬಹುದು ರಾಜ ಕೈಯ್ಯಾರೆ ಕೊರಳ ಕಂಠೀರವವನ್ನೇ ವಾಸ್ತವದ ಅರಿವಿದ್ದೂ...