Monthly Archive: April 2018

ಸಿಜಿಕೆ ಉತ್ಸವ ಉದ್ಘಾಟನೆಯಾಗಿದ್ದು ಹೀಗೆ

ಸಿಜಿಕೆ ರಾಷ್ಟ್ರೀಯ ರಂಗ ಉತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ಅದು ಹಾಡು, ನಾಟಕ, ಕುಣಿತ, ಭಾಷಣಗಳ ಸಮ್ಮಿಲನ. ಆ ಸಂಭ್ರಮವನ್ನು ತಾಯ್ ಲೋಕೇಶ್ ಕಟ್ಟಿ ಕೊಟ್ಟದ್ದು ಹೀಗೆ –

ಸಿಜಿಕೆ ಉತ್ಸವದಲ್ಲಿ ಇಂದು ‘ಅವ್ವೈ’

ಭಾನುವಾರ, ಏಪ್ರಿಲ್ ೨೯ ರಂದು ನಾಟಕ… ಅವ್ವೈ ನಿರ್ದೇಶಕರು : ಎ ಮಂಗೈ ತಂಡ : ಮರಪ್ಪಾಚಿ, ’ಅವ್ವೈ’ ನಾಟಕ ಕವಯತ್ರಿಯ ಮೇಲೆ ಸಮಾಜ ಹೊದಿಸಿದ ಇಳಿವಯಸ್ಸು ಎನ್ನುವ ಪೊಳ್ಳು ಚಾದರವನ್ನು ಈ ನಾಟಕ ಪ್ರಶ್ನಿಸುತ್ತದೆ. ಸಮಾಜದ ನಿರ್ಬಂಧವನ್ನು ಇದು ಗಟ್ಟಿ...

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ..

ನಾನು  ಹೈಸ್ಕೂಲಿಗೆ ಹೋಗುತ್ತಿರುವ ಸಮಯ ಅದು. ದೀಪಾವಳಿಯ ಸಂದರ್ಭ. ಹಬ್ಬದ ದಿನ ಸಂಜೆ ಸಿಹಿ ಅಡಿಗೆ ಉಂಡು ಮನುಷ್ಯರನ್ನು ಹುಡುಕುತ್ತ ನಾನು ಮತ್ತು ಚಿಕ್ಕಪ್ಪನ ಮಗಳು ಮಾತನಾಡುತ್ತ ಕುಳಿತಿದ್ದೆವು. ಯಾರೋ ಇಬ್ಬರು ‘ಒಡಿದೀರೆ..’ ಎನ್ನುತ್ತ ಮನೆ ಬಾಗಿಲಿಗೆ ಬಂದರು. ನೋಡಿದರೆ ನಮ್ಮ ಮನೆಯ ಗದ್ದೆ ಕೆಲಸಕ್ಕೆ ಖಾಯಂ...

ವೀಕೆಂಡಿಗೆಂದೆ ತೆಗೆದಿರಿಸಿದ ಸುಖದ ಸಾಲದ  ಮೊಬಲಗು..

ಡಾ .ಲಕ್ಷ್ಮಣ ವಿ ಎ ಸುಖದ ಬೆನ್ನಿಗೆ ಸೂತಕವ ಹೊತ್ತ ಕಂತಕ ಈ ತಿಂಗಳ ರಾತ್ರಿ ಹಾಲಾಹಲದ ಹೊಳೆ ದಾಟಿತು ದಾಟಿತು ಭವ ಭಯ ಬಯಲು ಬಾನು ಲೆಕ್ಕಿಸದೆ ನೆತ್ತಿ ಸುಡುವ ಉರಿ ಬಿಸಿಲು ಬಿಸಿಲೆಂದರೆ ಬರಿ ಸುಡುವುದಲ್ಲ ಬಯಲ ಬುಡ...

ಸಿಜಿಕೆ ಎಂಬ ಮಹಾಚೈತ್ರ

ಸಿಜಿಕೆ ನೆನಪಿನ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದೆ. ಸಿಜಿಕೆ ನೆನಪನ್ನು, ಆತ ನಂಬಿದ ಆಲೋಚನೆಗಳನ್ನು ಜೀವಂತವಾಗಿಡಲು ದೊಡ್ಡ ದಂಡು ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಈ ಹಿಂದೆ, ಇದೇ ಉತ್ಸವದ ವೇಳೆ ಸಿಜಿಕೆಯನ್ನು ನೆನಸಿಕೊಂಡಿದ್ದು ಇಲ್ಲಿದೆ   ಜಿ ಎನ್ ಮೋಹನ್      ಆ ಇಬ್ಬರೂ...

ಸಿಜಿಕೆ ಮತ್ತು ಸಾವಿರ ರೂಪಾಯಿ ನೋಟು

ಜಡಿಯಪ್ಪ ಗೆದ್ಲಗಟ್ಟಿ  ಹೊಸಪೇಟೆಯಲ್ಲಿ ಹೈಸ್ಕೂಲ್ ಸೇರಿದ ಸಮಯ, ಟೀನೇಜಲ್ಲಿ ಬಳ್ಳಾರಿ ಬಿಸಿಲಿಗೆ ಟ್ಯಾನಾಗುವಷ್ಟು ಓಡಾಡಿಕೊಂಡಿದ್ದ ಸಮಯದಲ್ಲಿ ಬೀದಿ ನಾಟಕದ ತಂಡ ಭಾವೈಕ್ಯತಾ ವೇದಿಕೆಯಲ್ಲಿ ಸಕ್ರಿಯನಾಗಿದ್ದ ಸಮಯದಲ್ಲಿ ಹಂಪಿ ಉತ್ಸವ! ಹೇಳಿ-ಕೇಳಿ ಹೊಸಪೇಟೆಯ ಸಾಂಸ್ಕೃತಿಕ ಲೋಕದಲ್ಲಿ ಜಗತ್ಪ್ರಸಿದ್ದಿಯಾಗಿದ್ದ ನಮ್ಮ ತಂಡದ ಸಂಸ್ಥಾಪಕ ಪಿ.ಅಬ್ದುಲ್...

ಮಾಲಗತ್ತಿ ಅಮಾನತು: ಸ್ಪಷ್ಟನೆ ಹಾಗೂ ಪ್ರತಿಕ್ರಿಯೆ

ಅರವಿಂದ ಮಾಲಗತ್ತಿ, ಮಹೇಶ್ ಗುರು ರವರ ಅಮಾನತಿನ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆ- ದೇಶದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಸರ್ಕಾರಿ ನೌಕರರಿಗೂ, ಪೋಲೀಸರಿಗೂ. ಅವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಇದೆ. ಆಳುವ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ...