fbpx

Daily Archive: April 1, 2018

ಈ ಸಂಕಲನ ಗಂಗಾವಳಿಯಲ್ಲಿ ಒಂದು ಈಜು ಹೊಡೆದಂತೆ..

ಚಿಕ್ಕವಳಿರುವಾಗ ಅಜ್ಜಿಯ ಮನೆಗೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ. ಅದಕ್ಕೆ  ಕಾರಣ ಅಜ್ಜಿ ಮನೆಯಲ್ಲಿ ನನಗೆ ಬೇಕಾದಂತೆ ಹಾಯಾಗಿರಬಹುದು, ಎಲ್ಲಿ ಬೇಕೆಂದರಲ್ಲಿ ಓಡಾಡಬಹುದು, ಅಮ್ಮನಿಗಿಂತಲೂ ಹೆಚ್ಚು ಮುದ್ದು ಮಾಡುವ ಅತ್ತೆ ನಾನು ಹೇಳಿದಂತೆ ಕೇಳುತ್ತಾರೆ ಎಂಬುದಷ್ಟೇ ಆಗಿರಲಿಲ್ಲ. ಆ ಊರಿಗೆ ಹೋಗುವಾಗ...

ಅವರು ‘ಕರ್ವಾಲೋ’ದ ಮಂದಣ್ಣನಾಗಿ ನನಗೆ ಕಂಡರು.

ಜಿ ಕೃಷ್ಣಪ್ರಸಾದ್  ಸಾವು ಹೇಗೆ ,ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೂ ಕಷ್ಟ. ಕಳೆದ ಶುಕ್ರವಾರ ‘ಸಹಜ ಸೀಡ್ಸ’ನ ಸಭೆಗೆ ಬಂದಿದ್ದ, ಬೀಜ ಸಂರಕ್ಷಕ ಮತ್ತು ಹೆಸರಾಂತ ಸಾವಯವ ಕೃಷಿಕ ಜಯದೇವಯ್ಯ ಊರಿಗೆ ಹಿಂತಿರುಗುವಾಗ ಮಳವಳ್ಳಿ ಬಳಿ ಅಪಘಾತಕ್ಕೆ ತುತ್ತಾಗಿದ್ದರು. ಆಸ್ಪತ್ರೆ...

ಇಡ್ಲಿ, ವಡೆ ಒಡೆದರು..

ರಾಜಾರಾಂ ತಲ್ಲೂರು  ನಿನ್ನೆ ಜಾಗತಿಕ ಇಡ್ಲಿ ದಿನವನ್ನು ಆಚರಿಸಿ, ಅಲ್ಲಿ ವಡೆಯನ್ನು ನಿರ್ಲಕ್ಷಿಸುವ ಮೂಲಕ ಇಡ್ಲಿ ವಡಾಗಳನ್ನು ಪ್ರತ್ಯೇಕಿಸಿರುವುದನ್ನು ಪ್ರತಿಭಟಿಸಲು ರಾಜ್ಯ ವಡಾ ಸಮಿತಿ ನಿರ್ಧರಿಸಿದೆ. ಈ ಪ್ರತಿಭಟನೆಗೆ ಮದ್ದೂರು ವಡಾ, ದೂರದ ಮಹಾರಾಷ್ಟ್ರದ ವಡಾಪಾವ್ ಮತ್ತಿತರ ಸಂಘಟನೆಗಳೂ ಬೆಂಬಲ ಸೂಚಿಸಿದ್ದು,...

ದೂರೊಂದಿದೆಯಲ್ಲ ನಲ್ಲ..

ಪಮ್ಮಿದ್ಯಾರಲಗೋಡು (ಪದ್ಮಜಾ ಜೋಯಿಸ್) ನಿನ್ನ ಮೇಲಿನ ನನ್ನ ದೂರುಗಳ ಪಟ್ಟಿ ಮುಗಿಯುವುದೇ ಇಲ್ಲ.. ನಿನ್ನ ಅಪರಾಧಗಳೂ ನಿರಂತರ ಸಾಗುತ್ತಲೇ ಇದೆಯಲ್ಲ… ಬೇಸಿಗೆ ಮಳೆ ಸುರಿದು ಬಿರಿದ ಮಲ್ಲಿಗೆ ಮುಡಿದು ನಿನಗಾಗಿ ಕಾದಾಗ ಬರದೇ ಉಳಿದೆಯೆಂಬ ದೂರೊಂದಿದೆಯಲ್ಲ! ಮಾಗಿಯ ಚಳಿಯಲ್ಲೆದ್ದು ನೀ ನಡೆವ...