fbpx

Daily Archive: April 2, 2018

‘ಪೋಸ್ಟ್ ಕಾರ್ಡ್’ ರಿಪಬ್ಲಿಕ್ಕು ಮತ್ತು ಸುದ್ದಿಸೂರು

ಈ ಪುರಾಣವನ್ನು ನಾನು ಪೂರ್ವ ಯುರೋಪಿನ ಮಸೆಡೋನಿಯಾದ ವಿಲ್ಸ್ ಪಟ್ಟಣದಿಂದ ಆರಂಭಿಸಬೇಕು. 2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಭರಾಟೆ ಜೋರಾಗಿತ್ತು. ಆಗ, ಅಭ್ಯರ್ಥಿ ಟ್ರಂಪ್ ಪರವಾಗಿ ಒಂದಷ್ಟು ರಸವತ್ತಾದ ಸುಳ್ಳುಸುಳ್ಳೇಸಂಗತಿಗಳು ಫೇಸ್ ಬುಕ್ಕು, ಟ್ವಿಟ್ಟರ್ ಗಳಲ್ಲಿ ವೈರಲ್ ಆಗಿ ಪ್ರಚಾರ ಪಡೆಯತೊಗಿದವು. ಅದೂ ಎಂತಹ ರಸವತ್ತಾದ ತಲೆಬರಹದ ಸುದ್ದಿಗಳೆಂದರೆ: “ ಟ್ರಂಪ್ಅಮೆರಿಕ ಅಧ್ಯಕ್ಷರಾಗಲು ಪೋಪ್ ಫ್ರಾನ್ಸಿಸ್ ಒಪ್ಪಿಗೆ”, “ ಹಿಲರಿ ಕ್ಲಿಂಟನ್ ಟ್ರಂಪ್ ಪರ ಏನು ಹೇಳಿದ್ರು ಗೊತ್ತಾ?!”, “ಹಿಲರಿ ಇಮೇಲ್ ಲೀಕ್ ಪತ್ತೆ ಮಾಡಿದ ಎಫ್ ಬಿ ಐ ಗೂಢಚರನ ಕಥೆ ಏನಾಯ್ತು!”.. ಈ ರೀತಿ ಮುಖ್ಯ ವಾಹಿನಿಗಳಲ್ಲಿ ಇಲ್ಲದ ಸುದ್ದಿಗಳು ಎಲ್ಲಿಂದ ಈ ಪ್ರಮಾಣದಲ್ಲಿ ಹರಿದುಬರುತ್ತಿವೆ ಎಂದು ಹುಡುಕಹೊರಟವರಿಗೆ ಅಚ್ಚರಿ ಕಾದಿತ್ತು. ಅಮೆರಿಕಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಮಸೆಡೋನಿಯಾದ ವಿಲ್ಸ್...

ಎನ್ ಎಸ್ ಶಂಕರ್ ಕೇಳುತ್ತಾರೆ: ‘ಶಿಕಾರಿ’ಯ ನೈತಿಕ ನೆಲೆ ಯಾವುದು?

ನಾಗಪ್ಪನ ನೀತಿ, ನಿಯಮ ‘ಶಿಕಾರಿ’ಯ ನೈತಿಕ ನೆಲೆ ಯಾವುದು? 1 -ಎನ್.ಎಸ್. ಶಂಕರ್ ತಲೆಗೂದಲು ಬಾಚಿಕೊಳ್ಳುವಾಗ ಕನ್ನಡಿಯಲ್ಲಿ ‘ಮೂಡಿದ ಮೋರೆ ತನ್ನದಲ್ಲವೇ ಅಲ್ಲ ಎನ್ನುವಂತಹ ಪರಕೀಯತೆಯ ಭಾವನೆಯಿಂದ ಕ್ಷಣ ಕಾಲ ನಿರುಕಿಸಿದ್ದ. ಕಾರಿನಲ್ಲಿ ಕೂತು ತಾಜಮಹಲ್ ಹೋಟೆಲ್ ಅತ್ತ ಸಾಗುತ್ತಿದ್ದವನ ಮನಸ್ಸಿನಲ್ಲಿ...

ವಸಂತನ ಹರೆಯ ಕೆರಳಿದೆ..

ಉದ್ರೇಕಗೊಂಡ ವಸಂತ ಭುವನಾ ಹಿರೇಮಠ ಯುಗವೆಂದರೆ ಒಂದು ವಸಂತವೊ ವಸಂತಗಳ ಗುಚ್ಛವೊ ನನ್ನ ಅಳತೆಗೆ ಸಿಗದ ಯುಗವೊ ವಸಂತವೊ ಕಳೆದು ಹೋಗಿದೆ ಆ ಕುರುಡು ಸೌಂದರ್ಯದಲಿ ವಸಂತನೂ ಕಳೆದು ಹೋದಂತೆ ಯಾವುದೂ ದೂರ ಸರಿಯುದಿಲ್ಲ ಅಂತರದ ವ್ಯಾಖ್ಯಾನ ತಪ್ಪುವುದು ಹತ್ತಿರಗೊಳ್ಳುವ ಅಂತರದಿಂದಲೆ...

ಇನ್ನು ನನಗೆ ಬರುವ ಫೋನುಗಳೋ ಮತ್ತೂ ತಲೆತಿರುಗಿಸುತ್ತವೆ!!

ಕೌನ್ಸಿಲಿಂಗ್ ಕೋಲಾಹಲ ಶಾಂತಾ ನಾಗರಾಜ್ ನನ್ನೆದುರಿಗೆ ೩೦/ ೩೫ ವರ್ಷದ ದಂಪತಿಗಳು ಕುಳಿತಿದ್ದರು. ” ಮೇಡಂ ನೀವು ನಮಗೆ ಸಹಾಯ ಮಾಡಬೇಕು” ಎಂದರು. ” ಹೇಳಿ ಏನು ಸಹಾಯ?” ಎಂದೆ. ” ನಮ್ಮತ್ತೆ ಮಾವನನ್ನು ಕರೆದುಕೊಂಡು ಬರುತ್ತೇವೆ. ನೀವು ಅವರಿಗೆ ಮನೆಬಿಟ್ಟು...

ಮತ್ತೆ ಕಾಡು ಹಸುರಿಗೆ..

ನಾಗರಾಜ. ಎಂ. ಹುಡೇದ  ಗಣೇಶ ಪಿ ನಾಡೋರ ಮಕ್ಕಳ ಸಾಹಿತ್ಯದಲ್ಲಿ ಈಗಾಗಲೇ ವಿಪುಲ ಕೃಷಿ ಮಾಡಿದ್ದಾರೆ. ಕವಿ ಗಣೇಶ ನಾಡೋರ ಅವರ ಜೀವನವೇ ಒಂದು ಹೋರಾಟದ ಕಾವ್ಯದಂತಿದೆ. ತಳಸಮುದಾಯದ ಶೋಷಣೆಯ ಎಲ್ಲ ಸಂಕಟಗಳನ್ನುಂಡವರು. ಉಷ್ಣತೆಯಲ್ಲಿ ಬೆಂದು ಮೆದುವಾಗಿ ಮತ್ತೆ ಕಠಿಣತೆ ಪಡೆದುಕೊಳ್ಳುವ...

ಇವತ್ತು ಸಂಜೆ ಮಿಸ್ ಮಾಡ್ಲೇಬೇಡಿ..

ವಾಲಿವಧೆ  ರವೀಂದ್ರ ಕಲಾಕ್ಷೇತ್ರದಲ್ಲಿ  ಸಂಜೆ ೭ ಕ್ಕೆ  ಉಚಿತ ಪ್ರವೇಶ