fbpx

Daily Archive: April 5, 2018

ಅಗಾಧ ಪ್ರೀತಿಯಿದೆ ನಿನ್ನ ವಂಚನೆಯ ಒಳಗೂ ಹೊರಗೂ..

ಗಿರೀಶ ಜಕಾಪುರೆ   ಅಗಾಧ ಪ್ರೀತಿಯಿದೆ ನಿನ್ನ ವಂಚನೆಯ ಒಳಗೂ ಹೊರಗೂ ಗೊತ್ತು, ನಾನೇ ತುಂಬಿರುವೆ ನಿನ್ನೆದೆಯ ಒಳಗೂ ಹೊರಗೂ ಎಷ್ಟು ಕುಡಿದರೂ ತೃಪ್ತಿಯಿಲ್ಲ, ತಲ್ಲಣಗಳು ತಣಿಯುತ್ತಿಲ್ಲ ತೀರ ವಿಚಿತ್ರ ದಾಹವಿದೆ ಸಾಕಿ ದೇಹದ ಒಳಗೂ ಹೊರಗೂ ಚಿತ್ಕಾರದಂತೆ ಕೇಳಿಸುತಿದೆ ಕೋಗಿಲೆಯ ಕುಹೂ...

ಕೊಟ್ಟಿಗೆಹಾರದಲ್ಲಿ ತೇಜಸ್ವಿಯನ್ನು ಕಂಡಿರಾ?

ಕೊಟ್ಟಿಗೆಹಾರದಲ್ಲಿ ತೇಜಸ್ವಿ ಪ್ರತಿಷ್ಠಾನದ ಸಭೆ ಈಗ ಜರುಗುತ್ತಿದೆ. ನೀವು ಕೊಟ್ಟಿಗೆಹಾರದಲ್ಲಿ ನಿರ್ಮಿತವಾಗಿರುವ ತೇಜಸ್ವಿ ಕೇಂದ್ರ ನೋಡಿಲ್ಲವಾದರೆ ಇಲ್ಲಿದೆ ಮೊದಲು ಝಲಕ್

ರೇಖೆಗಳ ಕುಣಿಸಿದ ರಾವ್ ಬೈಲ್ ಇನ್ನಿಲ್ಲ

ಧಾರವಾಡ ದಲ್ಲಿ ನೆಲೆಸಿದ್ದ ಕಲಾವಿದ ರಾವ್ ಬೈಲ್ ತೀರಿಕೊಂಡಿದ್ದಾರೆ.. ಅವರಿಗೆ ನನ್ನ ಗೌರವಪೂರ್ಣ ನಮನಗಳು .. ನನ್ನ ಎರಡು ಪುಸ್ತಕಗಳಿಗೆ ಅವರು ರಚಿಸಿದ ಚಿತ್ರ ಗಳು ಮುಖಪುಟವನ್ನಲಂಕರಿಸಿವೆ… ಕಾಡು, ಕಡಲು ಮತ್ತು ಪಿಂಜರ್ -ಎಲ್ ಸಿ ಸುಮಿತ್ರಾ  ‘ಹಸಿರು ಕ್ರಾಂತಿ ,ಬರೀ...

ಇಂದು ಕಲಾಕ್ಷೇತ್ರದಲ್ಲಿ ‘ಮಲ್ಲಿಗೆ’

ಮಲ್ಲಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ೭ ಕ್ಕೆ ಉಚಿತ ಪ್ರವೇಶ

ಮತ್ತೆ ರಂಗದ ಮೇಲೆ ‘ಸಂದರ್ಭ’

ರಾಜಕೀಯ ವಿಡಂಬನಾತ್ಮಕ ನಾಟಕ “ಸಂದರ್ಭ” ಮತ್ತೆ ರಂಗದ ಮೇಲೆ ಇಂದಿನ ರಾಜಕೀಯ ಸನ್ನಿವೇಶದಲ್ಲಿರುವ ಸೋಗಲಾಡಿತನ, ಕುಟಿಲೋಪಾಯಗಳು ಮತ್ತು ಸಂಚುಗಳ ನಿಗೂಢತೆಯನ್ನು ಪೊರೆ ಪೊರೆಯಾಗಿ ಬಿಚ್ಚಿಡುತ್ತಾ , ರಾಜಕೀಯ ವಿಮರ್ಶಾ ಪ್ರಜ್ಞೆ ಹಾಗೂ ಅಂತರಂಗ ಶೋಧದ ಮಾನವೀಯ ಸಂಶೋಧನಾಶೀಲತೆಯ ಸ್ಥರಗಳಲ್ಲಿಯೂ ಒಂದು ಅನುಭವವನ್ನು...

ಬಸವರಾಜ ರಾಜಗುರು ನೆನಪಿನಲ್ಲಿ..

ಗುರುವಂದನಾ 2018 ವಿಖ್ಯಾತ ಹಿಂದುಸ್ಥಾನಿ ಗಾಯಕ ಪಂ. ಬಸವರಾಜ ರಾಜಗುರು ಅವರ ಸ್ಮರಣಾರ್ಥ `ಗೆಳೆಯರ ಬಳಗ’ವು ಇದೇ ಶನಿವಾರ (ಏ. 7) ಹೆಸರಾಂತ ಗಾಯಕಿ ವಿದುಷಿ ಭಾರತಿ ಪ್ರತಾಪ್ ಅವರ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಮಲ್ಲೇಶ್ವರದ ಸೇವಾಸದನದಲ್ಲಿ ಸಂಜೆ ಐದು ಗಂಟೆಗೆ...