ನಂಜುಂಡೇಗೌಡರ ‘ಹೆಬ್ಬೆಟ್ ರಾಮಕ್ಕ’ ಹಾಗೂ ಅಭಯ ಸಿಂಹ ‘ಪಡ್ಡಾಯಿ’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ನಂಜುಂಡೇಗೌಡ ಅವರ ‘ಹೆಬ್ಬೆಟ್ ರಾಮಕ್ಕ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಅಭಯ ಸಿಂಹ ನಿರ್ದೇಶನದ ‘ಪಡ್ಡಾಯಿ’ ಅತ್ಯುತ್ತಮ ತುಳು ಚಲನಚಿತ್ರ ಪ್ರಶಸ್ತಿ ಗಳಿಸಿದೆ. ಮಾರ್ಚ್ ೨೨ ಕನ್ನಡ ಸಿನೆಮಾದ ಗೀತೆಗಾಗಿ ಮುತ್ತುರತ್ನ ಅತ್ಯುತ್ತಮ ಗೀತ ರಚನಕಾರ...