fbpx

Daily Archive: April 14, 2018

ಇವತ್ತು ಅಂಬೇಡ್ಕರ್ ಸಿಕ್ಕಿದ್ದರು..!

ಎನ್ ರವಿಕುಮಾರ್ / ಶಿವಮೊಗ್ಗ ಕಣ್ಣುಗಳು ನೀರುಕ್ಕಿ ಧುಮು ಧುಮುಗುಡುತ್ತಿದ್ದವು ಕನ್ನಡಕ ಮಂಜು ಮುಸುಕಿದಂತೆ ಮಬ್ಬುಗೊಂಡು ದಾರಿ ಹುಡುಕುತ್ತಿತ್ತು ಕೊರಳು ಸೆರೆಯುಬ್ಬಿ ಬಿಕ್ಕಳಿಸುತ್ತಿದ್ದರು.. ಅವರ ಕೋಟು ನೆಂದು ನೀರು ತೊಟ್ಟಿಕ್ಕುತ್ತಿತ್ತು. ತೋಳತೆಕ್ಕೆಯಲ್ಲಿದ್ದ ಸಂವಿಧಾನ ಭಯಭೀತಗೊಂಡು ಇನ್ನಷ್ಟು ಅವುಚಿಕೊಂಡು ಅವರೆದೆಗೆ ಬಿಗಿಗೊಳ್ಳುತ್ತಿತ್ತು. ‘ಯಾಕಿಷ್ಟು...

ಪ್ರಕಾಶ್ ರೈ EXCLUSIVE: ಆ ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದರೆ ನಾನ್ ಬಿಡ್ತೀನಾ  ಅಥವಾ ಬಿಡ್ತೀವಾ ನಾವು 

ಪ್ರಕಾಶ್ ರೈ  ನಾನು ಯಾಕೆ ಅಂಬೇಡ್ಕರ್ ಸಡಗರದಲ್ಲಿ ಭಾಗಿಯಾಗುತ್ತೇನೆ ಎನ್ನುವುದಕ್ಕೆ ಕಾರಣವಿದೆ ಗದಗ ಬೆಟಗೇರಿಯ ನನ್ನ ತಾಯಿ ಅವಳಿಗೆ ೧೨ ವರ್ಷವಿದ್ದಾಗ ಅವರ ತಾಯಿ ತೀರಿಕೊಳ್ಳುತ್ತಾಳೆ ನನ್ನ ತಾಯಿ, ಅವಳ ಕೈ ಕೆಳಗೆ ಮೂರು ಜನ ತಂಗಿಯಂದಿರು, ಒಬ್ಬ ತಮ್ಮ.. ಅವರು ಅಲ್ಪಸಂಖ್ಯಾತರು.....

ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ

ಜಿ ಎನ್ ಮೋಹನ್  “ಭಾರತದ ಇಂದಿನ ಪತ್ರಿಕೋದ್ಯಮ ತಮಗೆ ಬೇಕಾದ ಹಾಗೂ ತಮಗೆ ಬೇಕಾದವರ ತುತ್ತೂರಿ ಊದಲು ಇರುವ ಪತ್ರಿಕೋದ್ಯಮ” ಎಂದು ಅಂಬೇಡ್ಕರ್ ದಶಕಗಳ ಹಿಂದೆಯೇ ಸಾರಿದ್ದರು. ಹಲವು ದಶಕಗಳ ಹಿಂದಿನ ಈ ಅಂಬೇಡ್ಕರ್ ವಾಣಿ ಇಂದಿಗೂ ಅದೆಷ್ಟು ಪ್ರಸ್ತುತ!. ಅಂಬೇಡ್ಕರ್ ಅವರ...

ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.

ಚಿದಂಬರ ನರೇಂದ್ರ  ಅಂಗಳದಲ್ಲಿ ಬಂದಿಳಿದ ಭಕ್ತರ ದಂಡು, ವಿಮಾನ ಕಂಡು, ದೇವರಿಗೆ ಭಯ ಶುರುವಾಗಿತ್ತು. ಜೊತೆಗೆ ಬಂದ ಹೆಜ್ಜೆಗಳ ರಕ್ತದ ಓಕಳಿ ರಂಗನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು. ಹಸಿದು ಬಂದವರನ್ನು ಸಂತೈಸುವುದು ದೇವರ ಕೆಲಸ, ಅದು ದೇವರಿಗೂ ಗೊತ್ತು ಉಣ್ಣುವವರ...

ವಿಮೋಚನೆ ಬೇಕಿರುವುದು ಅಂಬೇಡ್ಕರರಿಗೆ..

ಅಂಬೇಡ್ಕರರ ಚಿಂತನೆಗಳನ್ನು ಕೊಲ್ಲಲಾಗದವರು ಅಂಬೇಡ್ಕರರ ವಾರಸುದಾರರಾಗಲು ಪ್ರತಿಮೆಗಳ ಬೆನ್ನಟ್ಟಿ ಹೋಗುತ್ತಿದ್ದಾರೆ. ನಾ ದಿವಾಕರ ಜಾತಿ ವಿನಾಶಕ್ಕಾಗಿ ತಮ್ಮ ಜೀವನವಿಡೀ ಶ್ರಮಿಸಿದ ಅಂಬೇಡ್ಕರ್ ಇಂದು ಜಾತಿ ರಾಜಕಾರಣದ ಕೇಂದ್ರ ಬಿಂದುವಾಗಿರುವುದು ಇತಿಹಾಸದ ವಿಡಂಬನೆಯೋ ಸಮಕಾಲೀನ ರಾಜಕಾರಣದ ದುರಂತವೋ ? ಎರಡೂ ಇರಬಹುದು. ಅಂಬೇಡ್ಕರರ...