Daily Archive: April 16, 2018

ಚುನಾವಣಾನೀತಿಸಂಹಿತೆ ಎಂದರೆ… ಆಡಿದ್ದೇ ಆಟ!

ಸಭ್ಯರ ಆಟ ಕ್ರಿಕೆಟ್ಟಿನಲ್ಲಿ ಬಣ್ಣದ ಅಂಗಿ, ಬಣ್ಣದ ಬಾಲು, ಪುಟ್ಟ ಆವ್ರತ್ತಿಗಳು (ಸೀಮಿತ ಓವರ್, 20-20) ಬಂದಂತೆಲ್ಲ ಅದು ರಂಗುರಂಗಾಗತೊಡಗಿ ಎಲ್ಲರ ಕೈತಪ್ಪಿ ಹೋಗಿ ಕಾಸಿನವರ ಮನೆಯ ಆಳಾಗಿ, ಬುಕ್ಕಿಗಳ ತೋಳಾಗಿ ಕೂತದ್ದು ಈವತ್ತು ಚರಿತ್ರೆ. ಇಂತಹದೇ ಒಂದು ವರ್ಣರಂಜಿತ ಹಾದಿಯನ್ನು...

ಸುದ್ದಿ ಟಿ ವಿ ಯಲ್ಲಿ ‘ಲಿಂಗಾಯತ ಧರ್ಮ’ ಪುಸ್ತಕ ನೋಟ

 

ಯಾವ ಭಾಷೆ ನಮ್ಮದಾಗಬೇಕು..?

ಯಾವ ಭಾಷೆ ನಮ್ಮದಾಗಬೇಕು. ಸಂದೀಪ್ ಈಶಾನ್ಯ  ಮೊದಲಿಗೆ ಮೂರು ಉದಾಹರಣೆಗಳನ್ನು ಇಲ್ಲಿ ಹೇಳಿಬಿಡುತ್ತೇನೆ. ೧.  ೧೯೭೫ರ ಜೂನ್ ೨೫ರಂದು ತುರ್ತು ಪರಿಸ್ಥಿತಿ ಜಾರಿಯಾದಾಗ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಇಡಿ ದೇಶವೇ ಬಂಡೆದ್ದು ನಿಂತಿತ್ತು. ಕಾಂಗ್ರೆಸ್ ಪರ ಒಲವು ಹೊಂದಿದ್ದ ಎಡಪಂಥೀಯ...

ದೈವವನ್ನೇ ಹೊತ್ತು ನಡೆಯುತ್ತ ಮೈಮೇಲೆ..

ಕಾವ್ಯಾ ಕಡಮೆ ನಾಗರಕಟ್ಟೆ ಕೃಷ್ಣಮೂರ್ತಿ ಹನೂರರ ‘ಕಾಲು ದಾರಿಯ ಕಥನಗಳು’ ಕೃತಿಯಲ್ಲಿ ದಾಖಲಾಗಿರುವುದು ಸುಮಾರು ಅರವತ್ತು ವರ್ಷಗಳ ಅನುಭವ ಕಥನ. ತಮ್ಮ ಮುಂದೆ ಅಗಾಧವಾಗಿ ಹರಡಿಕೊಂಡ ಬದುಕೇ ಅವರ ಅನುಭವ ಶಾಲೆ. ಈ ಪುಸ್ತಕದ ವಿಶೇಷತೆಯೆಂದರೆ ಇಲ್ಲಿ ವೈಯಕ್ತಿಕ ಅನುಭವಗಳಿಗೆ ಅಷ್ಟೊಂದು...

ಎಲ್ಲಾ ಪಯಣಗಳು ನಶ್ವರ

ವಿ ಚಲಪತಿ  ಅಮ್ಮನ ಅಂಗೈಯಲ್ಲಿ ಅರಳಿದ ಆ ಹಿಡಿ ತುತ್ತಿನ, ಗಮ್ಮತ್ತಿನ ರುಚಿಯಿಲ್ಲದ ಎಲ್ಲಾ ಪಯಣಗಳು ನಶ್ವರ ಅಪ್ಪನ ಚಪ್ಪಲಿಯ ಸದ್ದಿಗೆ ಬೆದರಿನಿಂತ ಧೂಳಿನ ಬಯಕೆಯ ಭಯವಿಲ್ಲದ ಎಲ್ಲಾ ಪಯಣಗಳು ನಶ್ವರ ಬುದ್ಧನ ರೆಪ್ಪೆಗಳ ಸಮ್ಮೀಲನದ ಧ್ಯಾನದಲ್ಲಿ ಲೀನನಾಗಬೇಕೆಂಬ ಆಸೆಯಿಲ್ಲದ ಎಲ್ಲಾ...