Daily Archive: April 17, 2018

ಅವರು ಮಾತಾಡಿಬಿಟ್ಟರು..

ಪ್ರಸಾದ್ ರಕ್ಷಿದಿ  ಸಾಮಾನ್ಯವಾಗಿ ಮಾತಿನಲ್ಲಿ ಸಭ್ಯತೆಯ ಎಲ್ಲೆ ಮೀರದ ದಿನೇಶ್ ಗುಂಡೂರಾವ್ ಇಂದು ಮೀರಿದರು. ಇಂದಿನ ನಮ್ಮ ರಾಜಕಾರಣಿಗಳು ಒಬ್ಬರನ್ನೊಬ್ಬರು ಮೀರಿಸುವಂತೆ ವೈಯಕ್ತಿಕ ನಿಂದನೆಯಲ್ಲಿ ತೊಡಗುವುದು, ಮಹಿಳೆಯರ ಬಗ್ಗೆ ಕೀಳು ಮಾತನಾಡುವುದು ಪಕ್ಷಾತೀತವಾಗಿ ನಡೆದಿದೆ. ಈ ಬಗ್ಗೆ ಮೊನ್ನೆ ಹಿರಿಯರೊಬ್ಬರೊಡನೆ ಮಾತನಾಡುವಾಗ...

ನಮಗ್ಯಾಕೆ ದುಡ್ಡು ಕೊಟ್ರು ಅಂತಾ ಗೊತ್ತಿರಲಿಲ್ಲ!

ಜಡಿಯಪ್ಪ ಗೆದ್ಲಗಟ್ಟಿ  ಅಪ್ಪ ಅವ್ವ ತಾವು ದುಡಿದ ಕೂಲಿ ಕಾಸಲ್ಲಿ ನನ್ನ ಸ್ಕೂಲ್ ಫೀಜು ಕಟ್ಟುವಾಗ ಯಾಕಿಷ್ಟು ಕಡಿಮೆ ಹಣ ಅಂತಾ ನಂಗೂ ಮತ್ತು ನಮ್ಮಪ್ಪವ್ವನಿಗೆ ಗೊತ್ತಿರಲಿಲ್ಲ! ಮೇಷ್ಟ್ರು ಕರೆದು ನಿನ್ನ ಸ್ಕಾಲರ್ ಶಿಪ್ ಅಂತಾ ಹಣ ಕೊಟ್ಟಾಗ ನಮಗ್ಯಾಕೆ ದುಡ್ಡು...

ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ..

ಶ್ರೀಪಾದ ಹೆಗ್ಡೆ  ನಾನು ದೇವರಾಗಿದ್ದರೆ ಅತ್ಯಾಚಾರಿಗಳ ಕೈ ಕಡಿಯುವುದಕ್ಕೆ ಅಸೀಫಾಳ ಕೈಗೆ ಕುಡುಗೋಲು ಕೊಡುತ್ತಿದ್ದೆ ನಾನು ದೇವರಾಗಿದ್ದರೆ ಆ ಪಾಪಿಗಳ ತೊಡೆ ಮುರಿಯುವದಕ್ಕೆ ಅಸೀಫಾಳ ಕೈಗೆ ಗದೆ ಕೊಡುತ್ತಿದ್ದೆ ನಾನು ದೇವರಾಗಿದ್ದರೆ ಅವರ ಶಿಶ್ನವನ್ನು ಕತ್ತರಿಸುವುದಕ್ಕೆ ಅಸೀಫಾಳ ಕೈಗೆ ಹರಿತ ಕತ್ತರಿ...

ಕೂದಲೆಳೆಯಷ್ಟೇ ಮಿಂಚು ಭೂಮಿಯ ಕೊಂದಿದೆ

ಭುವನಾ ಹಿರೇಮಠ ಅಜ್ಞಾತ ಅಲೆಯ ಕಡಲೊಂದರ ನೆಲೆ ಹುಡುಕುತ್ತಾ ಮಿಂಚುಹುಳುವಿನ ಮಿಣುಕಿನ ಅಂಚಿನಲ್ಲೇ ನಡೆಯುತಿರುವಾಗ ಅಂಗಾಲ ಮುದ್ದಿಸಿದ ಮರಳ ಕಣಕ್ಕೂ ಗೊತ್ತಾಗಿತ್ತು, ಅವನು “ನನ್ನ ಮುತ್ತಿನ ಗುರುತೇ ಅಲ್ಲ” ಎಂದು ಆರೋಪಿಸಿದ. ಕತ್ತಲೆಯಲ್ಲಿ ಯಾವ ಶವಯಾತ್ರೆಯ ಶೃಂಗಾರವೂ ವಿಜೃಂಭಿಸುವುದಿಲ್ಲ ಅದೆಷ್ಟು ಏಕಾಂತ...

‘ಹಚಾ’ ಎಂದಿದ್ದರೂ ಸಾಕಿತ್ತು..

ರೊಟ್ಟಿ ಮತ್ತು ಮೌನ ಎಲ್ಸಿ ನಾಗರಾಜ್ ನಾಲಕ್ಕು ಜನ ಹುಡುಗರು ಒಂದು ದಿನ ನಡೆಯುತ್ತ ಬೆಟ್ಟದ ತಪ್ಪಲಿಗೆ ಹೊರಟರು , ಅಲ್ಲಿ ಹರಿಯುವ ಹೊಳೆಯಲ್ಲಿ ಈಜಿದರು , ಮರಕ್ಕೆ ಹತ್ತಿ ಆಟವಾಡಿದರು , ಇದೆಲ್ಲ ಮುಗಿದ ನಂತರ ಅವರಿಗೆ ಭಯಂಕರ ಹಸಿವಾಗತೊಡಗಿತು...

ಆ ಹುಡುಗಿಗೆ ಜೊಮಾಟೊ ಇದೆ ಎನ್ನುವುದೇ ಗೊತ್ತಿಲ್ಲ..

ಜಿ ಎನ್ ಮೋಹನ್  ಟಿ ಎಂ ಕೃಷ್ಣ ಪುಸ್ತಕ ಮನೆಯ ಬಾಗಿಲ ಒಳಗೆ ಬರುವ ವೇಳೆಗೆ ಪುರಭವನದ ಮೆಟ್ಟಿಲ ಮೇಲೆ, ಬಾಂದ್ರಾದಲ್ಲಿ, ಇಂಡಿಯಾ ಗೇಟ್ ಬಳಿ ಅಷ್ಟೇ ಅಲ್ಲ, ಇಲ್ಲಿ ಪುಟ್ಟೇನಹಳ್ಳಿಯಲ್ಲೂ ಪ್ರತಿಭಟನೆಗಳಾಗುತ್ತಿತ್ತು ಒಂದಷ್ಟು ಕಡೆ ಕ್ಯಾಂಡಲ್ ಲೈಟ್ ಇನ್ನೊಂದಷ್ಟು ಕಡೆ...