Daily Archive: April 22, 2018

ಅಯ್ಯೋ.. ಈ ಮುಗಿಯದ ಉಪ್ಪಿನಕಾಯಿ ಪುರಾಣ ನೆನಪಾಗಿದ್ದು ತಮ್ಮಣ್ಣ ಬೀಗಾರರ ‘ಪುಟ್ಟನ ಕೋಳಿ’ ಸಂಕಲನದ ಉಪ್ಪಿನಕಾಯಿ ಕಥೆಯನ್ನು ಓದಿದಾಗ..

“ನಿನಗೆ ಚಿಕ್ಕ ಭರಣಿಯಲ್ಲಿ ಉಪ್ಪಿನಕಾಯಿ ಇಟ್ಟಿದ್ದೀನಿ. ತಗೊಂಡು ಹೋಗು.” -ಹಿಂದಿನ ವರ್ಷ ಅಮ್ಮಹೇಳಿದಾಗಲೇ ಬಾಯಿ ನೀರೂರಲಾರಂಭಿಸಿತ್ತು. ಹಿಂದೆಲ್ಲ ದೊಡ್ಡ ದೊಡ್ಡ ಭರಣಿಗಳಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದ ಅಮ್ಮ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದಾಗಿ ಉಪ್ಪಿನಕಾಯಿ ಮಾಡುವುದನ್ನೇ ನಿಲ್ಲಿಸಿದ್ದಳು. ಆದರೆ ಹಿಂದಿನ ವರ್ಷ ಒಂದಿಷ್ಟು ಉಪ್ಪಿನಕಾಯಿ...

Vote for..

ವಿದ್ವಾಂಸ ಡಾ. ಗೌರೀಶ ಕಾಯ್ಕಿಣಿಯವರು ನಮ್ಮ ಮತದಾರರಿಗಾಗಿ ನೀಡಿದ ಹದಿನಾಲ್ಕು ಮಹತ್ವದ ಟಿಪ್ಸ್ ನಿಮ್ಮ ಅಭ್ಯರ್ಥಿ ಹೇಗಿರಬೇಕು? 1, ಅಭ್ಯರ್ಥಿ ಸಮಾಜವಾದಿಯಾಗಿರಲೇ ಬೇಕು, ಅಂದರೆ ಬಡವರ, ಕೂಲಿ ಕಾರ್ಮಿಕರ ಶೋಷಣೆ ಮಾಡಿ, ಅನ್ಯಾಯದ ಲಾಭ ಪಡೆದು ಮೆರೆಯುವವನಿ(ಳಿ)ರಬಾರದು 2, ನಿಮ್ಮ ಅಭ್ಯರ್ಥಿ...

ಕೊಲೆಗಡುಕತನಕ್ಕೆ ನನ್ನ ವೋಟಿಲ್ಲ

ಎನ್.ಎಸ್. ಶಂಕರ್ ಮೆಘಾನಿನಗರದ ಚಮನ್‍ಪುರ, ಗುಜರಾತಿನ ಮೊದಲ ರಾಜಧಾನಿ ಅಹಮದಾಬಾದಿನ ಹೃದಯ ಭಾಗ. ಈ ಪ್ರದೇಶದಲ್ಲಿರುವ ಹಲವು ಹೌಸಿಂಗ್ ಸೊಸೈಟಿಗಳಲ್ಲಿ ಗುಲ್ಬರ್ಗ್ ಸೊಸೈಟಿ ಕೂಡ ಒಂದು. ಈ ಗುಲ್ಬರ್ಗ್ ಸೊಸೈಟಿ- ಬಹುತೇಕ ಮುಸ್ಲಿಂ ಬಾಹುಳ್ಯದ- 19 ಬ್ಲಾಕ್‍ಗಳು ಮತ್ತು ಎಂಟು ಕಟ್ಟಡಗಳ...