fbpx

Daily Archive: April 23, 2018

NOTA, ನೋಟಾ ನಿನ್ನ ಹಲ್ಲು ತೋರಿಸು…!!

ಸುಪ್ರೀಂ ಕೋರ್ಟು 2013ರಲ್ಲಿ ತೊಡಿಸಿ ಬಿಟ್ಟಿರುವ ಮುಂಡುಹಲ್ಲನ್ನು ಹಿರಿದು, ನಮ್ಮದು “ ನೋಟಾ” ಎಂದು ಪ್ರಕಟಿಸಿ, ಸಿಕ್ಕ ಸಿಕ್ಕವರಿಗೆಲ್ಲ ಕಚ್ಚುವ ಹೊಸದೊಂದು ಫ್ಯಾಷನ್ ಆರಂಭಗೊಂಡಿದೆ. ತಮಾಷೆ ಎಂದರೆ, ಕಚ್ಚಿಸಿಕೊಂಡವರಿಗೆ ಕಚ್ಚಿದ್ದರಿಂದ ನೋವಾಗಿದೆಯಾ ಎಂದು ಕೇಳುವ ಗೋಜಿಗೂ ಈ ನೋಟಾಗಳು ಹೋಗಿಲ್ಲ!! ಸಂವಿಧಾನದ...

ಶಿವಶಂಕರ ಭಟ್ಟ ಅವರಿಗೆ..

ಶೂದ್ರ ಶ್ರೀನಿವಾಸ್  ಶಿವಶಂಕರ ಭಟ್ಟ ಅವರಿಗೆ ಗುಮಾನಿ ಅಡ್ಡಾದಿಡ್ಡಿ ಇದೆ ಅನ್ನಿಸುತ್ತದೆ. ಅಡಿಗರು ಮತ್ತು ಲಂಕೇಶ್ ಅವರು ಶೂದ್ರ ಹೇಳಿದ್ದರಲ್ಲಿ ಸುಳ್ಳಿಲ್ಲ ಎಂದರೂ ನಂಬದೇ ಇರಬಹುದು.ಇರಲಿ ಯಾರನ್ನೋ ನಂಬಿಸಲು ನಾನು ಬರೆಯುವ ಅಗತ್ಯವಿಲ್ಲ. ನನ್ನ ಕಾಲ ಘಟ್ಟದಲ್ಲಿ ಇಂತಿಂಥವನ್ನು ಅರಿಯಲು ಸಾಧ್ಯವಾಯಿತು...

ಈ ಮಾತನ್ನು ತೇಜಸ್ವಿಗೆ ಸಹಿಸಲಾಗಲಿಲ್ಲ..

ಕುವೆಂಪು ಅಗ್ನಿ ಸಂಸ್ಕಾರದ ಮಾರನೆ ದಿನ, ಮೈಸೂರಿನ ಉದಯರವಿ ಮನೆಯಲ್ಲಿ- ಫೋನು ಒಂದೇ ಸಮ ರಿಂಗಣಿಸಿತು. ಜಿಲ್ಲಾಧಿಕಾರಿಯವರು (ಡಿ.ಸಿ) ತೇಜಸ್ವಿಯನ್ನು ಸಂಪರ್ಕಿಸಿದ್ದರು. ಅಂದಿನ ಪ್ರಧಾನಿಯಾದ ನರಸಿಂಹರಾವ್ ರವರು ‘ಉದಯ ರವಿ’ಗೆ ಬರಲು ಅಪೇಕ್ಷೆ ಪಟ್ಟಿರುವರು. ಬರಬಹುದೆ ಎಂದರಂತೆ, ಇವರು ಯೋಚಿಸಿ, ‘ಮನೆಯಲ್ಲಿ...

ಇಷ್ಟು ಸಾಕಲ್ಲವೆ ಕಾಯ್ಕಿಣಿ ಆಸಕ್ತರಿಗೆ!!

‘ಅಂಕಿತ’ ಹೊರ ತಂದಿರುವ ಜಯಂತ್ ಕಾಯ್ಕಿಣಿಯವರ ‘ಗುಲ್ ಮೊಹರ್’ ಮತ್ತು ‘ರೂಪಾಂತರ ನಾಟಕಗಳು’ ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.  ಲೇಖಕಿ ಗೀತಾ ಹೆಗ್ಡೆ ಕಲ್ಮನೆ ಈ ಸಮಾರಂಭವನ್ನು ಕಂಡ ಬಗೆ ಇಲ್ಲಿದೆ – ನಾನು ಸಭಾಂಗಣದಲ್ಲಿ ಕಾಲಿಟ್ಟು ಮೊದಲು ಮಾಡಿದ್ದು ನನ್ನ ನೆಚ್ಚಿನ ಸಾಹಿತಿಗೆ ನಮಸ್ಕಾರ. ಅವರಿಂದ ಆಲಿಂಗನದ ಪ್ರೀತಿಯ...