fbpx

Daily Archive: April 29, 2018

ಮಧುಸೂದನ ನಾಯರ್ ಹೊಸ ಕವಿತೆಗಳು ಇಲ್ಲಿವೆ

ಕು ಸ ಮಧುಸೂದನ ನಾಯರ್ /  ರಂಗೇನಹಳ್ಳಿ   ಅಪ್ಪಚ್ಚನ ಅದೊಂದು ಮನೆಯೂ, ನನ್ನ ಸೋದರತ್ತೆಯೂ!   ಅದೊಂದು ಮನೆಯಿತ್ತು ನನ್ನದೂ ನನ್ನ ಅಪ್ಪಚ್ಚನ ಕಾಲದ್ದು ಅವನ ವಿರೋಧಿಸಿ ಮನೆ ಬಿಟ್ಟು ಬಂದ ಅಚ್ಚ ಮತ್ತೆ ಅದರೊಳಗೆ ಕಾಲಿಡದೆಲೆ ಸತ್ತು ಹೋಗಿ...

ಸಿಜಿಕೆ ಉತ್ಸವ ಉದ್ಘಾಟನೆಯಾಗಿದ್ದು ಹೀಗೆ

ಸಿಜಿಕೆ ರಾಷ್ಟ್ರೀಯ ರಂಗ ಉತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ಅದು ಹಾಡು, ನಾಟಕ, ಕುಣಿತ, ಭಾಷಣಗಳ ಸಮ್ಮಿಲನ. ಆ ಸಂಭ್ರಮವನ್ನು ತಾಯ್ ಲೋಕೇಶ್ ಕಟ್ಟಿ ಕೊಟ್ಟದ್ದು ಹೀಗೆ –

ಸಿಜಿಕೆ ಉತ್ಸವದಲ್ಲಿ ಇಂದು ‘ಅವ್ವೈ’

ಭಾನುವಾರ, ಏಪ್ರಿಲ್ ೨೯ ರಂದು ನಾಟಕ… ಅವ್ವೈ ನಿರ್ದೇಶಕರು : ಎ ಮಂಗೈ ತಂಡ : ಮರಪ್ಪಾಚಿ, ’ಅವ್ವೈ’ ನಾಟಕ ಕವಯತ್ರಿಯ ಮೇಲೆ ಸಮಾಜ ಹೊದಿಸಿದ ಇಳಿವಯಸ್ಸು ಎನ್ನುವ ಪೊಳ್ಳು ಚಾದರವನ್ನು ಈ ನಾಟಕ ಪ್ರಶ್ನಿಸುತ್ತದೆ. ಸಮಾಜದ ನಿರ್ಬಂಧವನ್ನು ಇದು ಗಟ್ಟಿ...

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ..

ನಾನು  ಹೈಸ್ಕೂಲಿಗೆ ಹೋಗುತ್ತಿರುವ ಸಮಯ ಅದು. ದೀಪಾವಳಿಯ ಸಂದರ್ಭ. ಹಬ್ಬದ ದಿನ ಸಂಜೆ ಸಿಹಿ ಅಡಿಗೆ ಉಂಡು ಮನುಷ್ಯರನ್ನು ಹುಡುಕುತ್ತ ನಾನು ಮತ್ತು ಚಿಕ್ಕಪ್ಪನ ಮಗಳು ಮಾತನಾಡುತ್ತ ಕುಳಿತಿದ್ದೆವು. ಯಾರೋ ಇಬ್ಬರು ‘ಒಡಿದೀರೆ..’ ಎನ್ನುತ್ತ ಮನೆ ಬಾಗಿಲಿಗೆ ಬಂದರು. ನೋಡಿದರೆ ನಮ್ಮ ಮನೆಯ ಗದ್ದೆ ಕೆಲಸಕ್ಕೆ ಖಾಯಂ...

ವೀಕೆಂಡಿಗೆಂದೆ ತೆಗೆದಿರಿಸಿದ ಸುಖದ ಸಾಲದ  ಮೊಬಲಗು..

ಡಾ .ಲಕ್ಷ್ಮಣ ವಿ ಎ ಸುಖದ ಬೆನ್ನಿಗೆ ಸೂತಕವ ಹೊತ್ತ ಕಂತಕ ಈ ತಿಂಗಳ ರಾತ್ರಿ ಹಾಲಾಹಲದ ಹೊಳೆ ದಾಟಿತು ದಾಟಿತು ಭವ ಭಯ ಬಯಲು ಬಾನು ಲೆಕ್ಕಿಸದೆ ನೆತ್ತಿ ಸುಡುವ ಉರಿ ಬಿಸಿಲು ಬಿಸಿಲೆಂದರೆ ಬರಿ ಸುಡುವುದಲ್ಲ ಬಯಲ ಬುಡ...