Monthly Archive: May 2018

ಎಲ್ಲಕ್ಕೂ ‘ಕಣ್ಣು’ ಕೊಟ್ಟ ಕೇಶವ ವಿಟ್ಲ ಇನ್ನಿಲ್ಲ

ಬರುತ್ತೇನೆಂದವ ಬಾರದ ಲೋಕಕ್ಕೆ ಹೋದ ! ಛಾಯಗ್ರಾಹಕ ಕೇಶವ ವಿಟ್ಲ ಇನ್ನಿಲ್ಲ ಕಂಬನಿ -ಚಿದಂಬರ ಬೈಕಂಪಾಡಿ ‘ಹಲೋ ನೀನು ಅಲ್ಲೆ ಇರು, ನಾನು ಸೋಮವಾರ ಬರ್ತೇನೆ, ಭೇಟಿಯಾಗೋಣ, ನಾನು ಬರದೇ ಹೋಗ್ಬೇಡ ’ಎಂದಿದ್ದ ದೂರವಾಣಿ ಕರೆ ಮಾಡಿ. ಆದರೆ ನಾನು ಇಲ್ಲೇ...

ಮುಂದಿನ ಪ್ರಧಾನಿ ನಾನೇ ಎಂದು ಹೇಳುವ ರಾಹುಲ್ ಗಾಂಧಿ

ತ್ಯಾಗದ ‘ಮಾದರಿ ರಾಜಕಾರಣ’ವೇ ‘ಮಹಾಮೈತ್ರಿ’ ಯಶಸ್ಸು! ಕರ್ನಾಟಕದ ವಿಧಾನಸೌಧದ ಮೆಟ್ಟಿಲುಗಳು ಒಂದು ಐತಿಹಾಸಿಕ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಯಿತು. ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಸಮಾರಂಭ ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣ ಸ್ವರೂಪದ ಪೀಠಿಕೆಯಂತೆ ಕಾಣುತ್ತಿತ್ತು. ಕಾಂಗ್ರೆಸ್, ಬಿಎಸ್ಪಿ, ಸಮಾಜವಾದಿ...

ಅವನ ಮೈತುಂಬ ಕವಿತೆಗಳು ಆವರಿಸಿಕೊಂಡಿವೆ..

ಭವ್ಯ ಕಬ್ಬಳಿ  ಅವಳು, ಕಡಲಿನ ಚಿತ್ರವೊಂದನ್ನು ಬಿಡಿಸಿಕೊಡು ಎಂದಳು ಇವನು, ಅಮವಾಸ್ಯೆಯ ದಿನ ಬಿಡಿಸಿದ ಚಿತ್ರದಲ್ಲಿ ತುಂಬು ಚಂದ್ರನನ್ನೂ ತಂದು ಕೂರಿಸಿದ ಅವಳು, ಸುಳ್ಳು ಎಂದ ಕೂಡಲೆ ಚಂದ್ರನನ್ನು ಅಳಿಸಿಬಿಟ್ಟ ಈ ದಿನ “ಹುಣ್ಣಿಮೆ” ಎಂದಳು, ಕಡಲಿನ ಚಿತ್ರ ಛಿದ್ರವಾಗಿ ಕಡಲು...

ಕಡೆಗೂ.. ಆನೆಮರಿ, ಹುಲಿರಾಯನ ದವಡೆಗೆ ಸಿಲುಕಿತು.

ಸಿದ್ದು ಪಿನಾಕಿ  ಬಹಳ ಉದ್ವೇಗದಲ್ಲಿದ್ದೇನೆ. ಹೇಗೆ ವರ್ಣಿಸಬೇಕೋ, ಈ ಘಟನೆಯನ್ನು ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಬರೆಯಲು ಕುಳಿತರೆ, ಪದಗಳೇ ಮರೆತುಹೋಗುತ್ತಿವೆ. ನಾನು ಕಬಿನಿಯ ಒಡಲಲ್ಲಿ ಕಳೆದಷ್ಟು ದಿನ, ನನ್ನೂರು ಮಂಡ್ಯದಲ್ಲೂ ಕಳೆದಿಲ್ಲವೇನೋ ! ಕಬಿನಿ ಒಡಲಲ್ಲಿ ಮಮತೆ ಇದೆ. ನಿಶಬ್ಧವಿದೆ. ಅಂದ...

ಹೆಬ್ಬೆಟ್ಟು ರಾಮಕ್ಕ

ಹೆಬ್ಬೆಟ್ಟು ರಾಮಕ್ಕ – ಪ್ರಸ್ತುತ ರಾಜಕೀಯ ಸನ್ನಿವೇಶಗಳ ಪ್ರತಿಬಿಂಬ ಗೊರೂರು ಶಿವೇಶ್ ಎಪ್ಪತ್ತು ಎಂಬತ್ತರ ದಶಕದಲ್ಲಿ ರೈತ ಚಳುವಳಿ ತೀವ್ರವಾಗಿದ್ದ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ “ಸಂಕ್ರಾಂತಿ”. ನಾಗತಿಹಳ್ಳಿ ಚಂದ್ರಶೇಖರರ ‘ಬನ್ನೇರಿ’ ಕಥೆಯನ್ನಾಧರಿಸಿದ ಆ ಸಿನಿಮಾ ಹಾಸನದ ಸಾಲಗಾಮೆ ನಂಜುಂಡೆಗೌಡರಿಗೆ ಅಪಾರ ಹೆಸರನ್ನು...

ಇಡೀ ಪುಸ್ತಕ ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ..

“ತದಡಿಲಿ ಉಷ್ಣ ಸ್ಥಾವರ ಆಗ್ತದಂತೆ. ಹಂಗೇನಾದ್ರೂ ಆದ್ರೆ ಹಿರೇಗುತ್ತಿ, ತೊರ್ಕೆ, ಬೆಟ್ಕುಳಿ, ಗಜನಿ ಎಲ್ಲ ಹಾರೂಬೂದಿಯಿಂದ ತುಂಬ್ಕೊಳ್ತದಂತೆ.” ಒಬ್ಬರ ಆತಂಕದ ಧ್ವನಿಯ ನಡುವೆಯೇ ಮತ್ತೊಬ್ಬರು ಹೇಳುತ್ತಿದ್ದರು “ಬರೀ ಗಜನಿ ಅಷ್ಟೇ ಅಲ್ಲ ನಮ್ಮ ಮನೆ ಮೇಲೂ ಹಾರೂ ಬೂದಿ ಕವಚಿಕೊಳ್ತದೆ. ನಮ್ಮ...

ಸಾಲ ಮನ್ನಾ ಎಂಬ ಸವಾಲು..

ಜಿ ಎನ್ ನಾಗರಾಜ್  ಸಾಲ ಮನ್ನಾ ಎಂಬ ಸವಾಲು: ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ಥಾನಗಳಲ್ಲಿ ಚಳುವಳಿಯ ವಿಷಯ. ಕರ್ನಾಟಕದಲ್ಲಿ ಚುನಾವಣೆಯ ವಿಷಯ. ರೈತರ ಸಮಸ್ಯೆಗಳು ಕರ್ನಾಟಕದ ಚುನಾವಣೆಯ ಕೇಂದ್ರ ವಿಷಯವಾಗಿದ್ದವು ಎಂಬುದಕ್ಕೆ ಸಾಲ ಮನ್ನಾ ಬಗ್ಗೆ ಮೂರೂ ಆಳುವ ಪಕ್ಷಗಳ ನಡುವಣ ಕಹಿ...

ಕ್ರೌರ್ಯದ ಪರಮಾವಧಿ ಇದು!

ರಾಜಾರಾಂ ತಲ್ಲೂರು  ಯಾರೋ ಬಂದು ರಾತ್ರಿ ಇಲ್ಲಿ ಮೈ ಒರಗಿಸಬಹುದೆಂಬ ಕಾರಣಕ್ಕೆ ಮುಳ್ಳು ಹಾಸಿ ಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮೈ ಮರೆಯುವ “ ವ್ಯಾಪಾರಿ ಮನಸ್ಸುಗಳು” ಎಲ್ಲ ಕಡೆಗಳಲ್ಲಿವೆ. ಇದು ಮುಂಬಯಿಯ ಖಾಸಗಿ ಬ್ಯಾಂಕೊಂದರ ಎದುರಿನ ಕಥೆಯಂತೆ… ದಾರಿಹೋಕರಿಗಾಗಿ ಅರವಟ್ಟಿಗೆಗಳನ್ನು...

‘ಓವನ್’ ಬೀಪ್ ಮುಗಿಸಿದ ತಕ್ಷಣ..

ನನ್ನ ಪ್ರೀತಿಗೆ…. ಇನ್ಶಾ ಮಲ್ಲಿಕ್   ಕನ್ನಡಕ್ಕೆ: ಮೆಹಬೂಬ್ ಮುಲ್ತಾನಿ  ನನ್ನ ಮನಸ್ಸು ನಿನ್ನ ಶರ್ಟಿಗೆಂದೇ ಹೊಲೆದ ಖಾಲಿ ಜೇಬು…. ನಿನ್ನ ಸ್ಪರ್ಶವಿಲ್ಲದೇ ಉಪೇಕ್ಷಿತ…! ನಿನ್ನೆ ರಾತ್ರಿ ಊಟ ಮುಗಿಸಿ “ಸಿಂಕ್”ಗೆ ಹಾಕಿದ ಪಾತ್ರೆಗಳಂತೆ ಒಂದೇ ಸಮನೆ ನೆನೆಯುತ್ತಿದೆ… ತುಂಬಿ ಹರಿಯುವ “ಬಾತ್ ಟಬ್”ನ...