fbpx

Monthly Archive: May 2018

ನಿನ್ನ ಮೈ ಘಮ ಹೊತ್ತು ತಂದ ತಣ್ಣನೆಯ ಸುಳಿಗಾಳಿ

ಚಾಚಿದ ಕೈಯ್ಯಲ್ಲಿ… ಶ್ರೀದೇವಿ ಕೆರೆಮನೆ ಸುಮ್ಮನೆ ಆಕಾಶಕ್ಕೆ ಕೈ ಚಾಚುವ ರೂಢಿಯಿತ್ತು ನನಗೆ ಚಿಕ್ಕಂದಿನಿಂದಲೂ ಚಾಚಿದ ಕೈಗೆ ಏನಾದರೂ ಎಟುಕಬೇಕೆಂಬ ನಿರೀಕ್ಷೆಗಳೇನೂ ಇರದಿದ್ದರೂ ಕಣ್ಣಿಗೆ ಕಾಣದ ಸುಳಿಗಾಳಿ, ಅಲ್ಲೆಲ್ಲಿಂದಲೋ ಹರಿದು ಬಂದ ಶಬ್ಧದ ಅಲೆಗಳು ಯಾರದ್ದೋ ಮನೆಯ ದೇವರ ಕೋಣೆಯ ಊದುಬತ್ತಿಯ...

ಕ್ಯಾಲೆಂಡರ್ ನೋಡುವುದೇ ಅಂದಿನಿಂದ ನನ್ನ ಹೊಸ ಕೆಲಸವಾಗಿ ಬಿಟ್ಟಿತು..

”ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ” ಹಾಗೆ ನೋಡಿದರೆ ಆ ಪುಟ್ಟ ಜಾಗವು ಅಪರಿಚಿತವೇನೂ ಆಗಿರಲಿಲ್ಲ. ವೀಜ್ ನ ಹೃದಯಭಾಗದಲ್ಲೇ ಇತ್ತು ಆ ಅಂಗಡಿ. ಇನ್ನು ಅಂಗಡಿಗೆ ಮುಖಾಮುಖಿಯಾಗಿ ವೀಜ್ ನ ಮಟ್ಟಿಗೆ ಕೊಂಚ ಹೆಚ್ಚೇ ದುಬಾರಿಯಾಗಿರುವ ಗ್ರಾಂದೆ ಹೋಟೇಲ್ ಬೇರೆ ಇತ್ತು....

ಸಿದ್ಧರಾಮಯ್ಯನವರಿಗಾಗಿ ಕರ್ನಾಟಕ ಬಹಳ ಕಾಲ ಕಾಯಬೇಕಾದೀತು.

ಪುರುಷೋತ್ತಮ ಬಿಳಿಮಲೆ  ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ : ಶ್ರೀ ಸಿದ್ದರಾಮಯ್ಯ ಸ್ವಾತಂತ್ರ್ಯೋತ್ತರ ಭಾರತವು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. ಅನೇಕ ಅಡ್ಡಿ ಆತಂಕಗಳ ನಡುವೆ ನಿರೀಕ್ಷಿಸಿದ ಸಾಧನೆ ಆಗಿಲ್ಲವಾದರೂ ಅದರ ಪರವಾದ ಒಂದು ಧ್ವನಿಯನ್ನು ಅದು ಎಂದೂ...

ಜಸ್ಟ್ ಅನದರ್ ಮ್ಯಾನ್..

ಸುಷ್ಮಿತಾ ಶೆಟ್ಟಿ  ಹಿಡಿದು ಹೋಗುವುದಿದೆ ಬಿಟ್ಟ‌ ಊರಿನ ಹಾದಿ… ಹಿಡಿದು ಹೋಗುವುದಿದೆ ಬಿಟ್ಟ‌ ಊರಿನ ಹಾದಿ ಹತ್ತಿರಕೆ ಸುಳಿಯಾದ ಸಲುಗೆ ಗಾಳಿಯ ನೆನಸಿ ರಾಚು ಬಿಸಿಲಿಂದ ತಲೆತಪ್ಪಿಸುವ ನೆಪ ಹೇಳಿ ಮುಂದೆ ಬರುವವಗೆ ಅಡ್ಡಾಗಿ ಕೊಡೆ ಸೂಡಿ ಒಯ್ಯುವುದಿದೆ ಒಂದೇ ಚೀಲ,...

ಮೀಸಲಾತಿ ಬೇಕೆ? ಪ್ಲೀಸ್ ತಗೊಳ್ಳಿ .

ಪ್ರಶಾಂತ್ ದಾನಪ್ಪ ಕಂಬಾಲಹಳ್ಳಿ ಕೇರಿಯ ಥರ ತರ ದಿನಾಲೂ ನನ್ನ ಜನರ ಗುಡಿಸಲು, ದೇಹ ಸುಟ್ಟು ಕೊಲ್ಲುತ್ತಿರುವ ನಿಮ್ಮ ಊರಿನ ಜಾತಿಯಾಧಾರಿತ ಕೆಂಡದುಂಡೆಗಳನ್ನ ಮೀಸಲಾತಿ ಅಡಿ ಹಂಚಿಕೊಳ್ಳೋಣ, ಊರಿನವರೆ ನನ್ನ ಕೇರಿಗೆ ಬನ್ನಿ.! ನಾವೆಲ್ಲರೂ ಸಮ.! ಈ ದೇಶದ ಕೇರಿಯಲ್ಲಿ ನನ್ನಕ್ಕ...