Daily Archive: May 1, 2018

ಜಿ ಎನ್ ಮೋಹನ್ Recommends..

Reshaping Art by TK Krishna ಜಗತ್ತು ಅರ್ಥ ಮಾಡಿಕೊಳ್ಳಲು ಇಲ್ಲೊಂದು ಶಾರ್ಟ್ ಕಟ್ ಎರಡು ದಿನಕ್ಕೊಮ್ಮೆ ನಾನು ಇಷ್ಟಪಟ್ಟ ಪುಸ್ತಕಗಳನ್ನು ಪರಿಚಯಿಸಬೇಕು ಎನ್ನುವುದು ನನ್ನ ಆಸೆ. ಅದರಲ್ಲೂ ಇಂದಿನ ಜಾಗತೀಕರಣ, ಸೈಬರ್ ಯುಗದಲ್ಲಿ ಸಾಕಷ್ಟು ಪಲ್ಲಟಗಳು ಆಗಿ ಹೋಗಿವೆ. ದೂರ...

ಅಂಗೋಲಾದಲ್ಲಿ ನೀರು ಹುಡುಕುತ್ತಾ..

”ನಲ್ಲಿನೀರೆಂಬ ಮಹಾವೈಭೋಗ” ”ಅಲ್ಲಾ… ನೀವು ಇವರಿಗ್ಯಾಕೆ ನೀರನ್ನು ಕೊಡುತ್ತಿಲ್ಲ? ಇಲ್ಲಿ ವಿದ್ಯುಚ್ಛಕ್ತಿ ಬೇರೆ ಇಲ್ಲ. ಅದ್ಯಾಕೆ ನೀವು ಇವರೊಂದಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದೀರಿ ಎಂದು ನನಗಂತೂ ಅರ್ಥವಾಗುತ್ತಿಲ್ಲ!” ಹೀಗೆ ಡಾ. ಗೌರ್ ಅಂದು ನನ್ನ ಸಮ್ಮುಖದಲ್ಲೇ ಇಲ್ಲಿಯ ಸ್ಥಳೀಯ ಅಧಿಕಾರಿಯೊಬ್ಬರನ್ನು ತರಾಟೆಗೆ...

ಶಿವಶಂಕರ ಭಟ್ ಅವರಿಗೆ ಮತ್ತೊಮ್ಮೆ ನಮಸ್ಕಾರ..

ಪ್ರಿಯ ಶಿವಶಂಕರ ಭಟ್ ಅವರಿಗೆ, ಹೇಗಿದ್ದೀರಿ ? ನಿಮ್ಮ ಪರಿಚಯ ನನಗಿಲ್ಲ. ಆದರೂ ನಿಮ್ಮೊಂದಿಗೆ ಸಂವಾದಿಸಲು ತೊಡಗಿರುವೆ. ಇರಲಿ ,ನೀವು ಬಿ.ಎಸ್.ವೆಂಕಟಲಕ್ಷ್ಮಿಯವರನ್ನು ಪ್ರಸ್ತಾಪಿಸಿ ನಾನೊಬ್ಬ ಲೇಖಕನಾಗಿ ಲಂಕೇಶ್ ಅವರಿಗೆ ಅಷ್ಟು ಅಂಟಿಕೊಳ್ಳಬಾರದು ಎಂದು ಅವರು ಹೇಳಿರುವುದನ್ನು ದಾಖಲಿಸಿದ್ದೀರಿ.ಅದನ್ನು ಗೌರವಿಸುವೆ. ಆದರೆ ಸಮಸ್ಯೆ...

ಬುದ್ಧನೊಂದಿಗಿನ ಗುದ್ದಾಟ

ಎನ್ ಪಾರ್ವತಿ ಮೌನದ ಮೊರೆ ಹೋದೆ ನೀನು, ಮಾತಿನ ಮೊನಚಿಗೆ ಸಿಗಬಾರದೆಂದೆ? ನಿನ್ನೊಳಗಿನ ದ್ವಂದ್ವವನ್ನು ಮೀರಲು ಪ್ರೇರೇಪಿಸಿತ್ತೆಂದೆ? ಏನೋ ಗೊತ್ತಿಲ್ಲ ಸಾಮಾನ್ಯ ಗಂಡಿನ ಮೌನವನ್ನೇ ಅರಿಯಲಾರದ ಎಲ್ಲವನ್ನೂ ಬಡಬಡಿಸಿಬಿಡುವ ಸಾಮಾನ್ಯ ಹೆಣ್ಣು ನಾನು. ಗಂಡಿನ ಅಸಾಧಾರಣ ಮೌನದಿಂದ ಕಂಗೆಟ್ಟು ಹಲ್ಲುಕಚ್ಚಿ ಸಹಿಸಿ,...

ಒಹ್! ಶಿಖಂಡಿ..

ಸಿಜಿಕೆ ರಾಷ್ಟ್ರೀಯ ನಾಟಕ ಉತ್ಸವ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ಕಲಾಕ್ಷೇತ್ರದ ಮುಖ್ಯ ವೇದಿಕೆಯಲ್ಲದೆ ಇಡೀ ಕಲಾಕ್ಷೇತ್ರದ ಆವರಣ ಸಿಜಿಕೆ ಹೆಸರನ್ನು ಪಿಸುಗುಡುತ್ತಿದೆ. ರಂಗ ಸಮ್ಮಾನದ ಜೊತೆಗೆ ‘ಶಿಖಂಡಿ’ ನಾಟಕ ಎಲ್ಲರನ್ನೂ ನಿನ್ನೆ ತುದಿಗಾಲಲ್ಲಿ ನಿಲ್ಲಿಸಿತು. ನಿನ್ನೆಯ ಝಲಕ್ ತಾಯ್ ಲೋಕೇಶ್ ಕಣ್ಣಿನಿಂದ...

ಸಿಜಿಕೆ ಉತ್ಸವದಲ್ಲಿ ಇಂದು ಚಂದ್ರಕೀರ್ತಿಯ ನಾಟಕ

ನಾಟಕ : ಕಕೇಶಿಯನ್ ಚಾಕ್ ಸರ್ಕಲ್ ಮೂಲ : ಬರ್ಟೋಲ್ ಬ್ರೆಕ್ಟ್ ಕನ್ನಡಕ್ಕೆ :ಜಿ. ಎನ್. ರಂಗನಾಥರಾವ್ ನಿರ್ದೇಶನ :ಚಂದ್ರಕೀರ್ತಿ. ಬಿ ತಂಡ : ಥಿಯೇಟರ್ ಆರ್ಟಿಸ್ಟ್ರಿ ನಾಟಕ : ಜರ್ಮನ್ ನಾಟಕಕಾರ ಬರ್ಟೋಲ್ ಬ್ರೆಕ್ಟ್ ‘ಕಕೇಸಿಯನ್ ಚಾಕ್ ಸರ್ಕಲ್’ ನಾಟಕವನ್ನು...