Daily Archive: May 5, 2018

ಬೆಳಕು ಬೀರಿದ ಹಣತೆಯೂ, ಉರಿದ ಮೊಂಬತ್ತಿಯೂ…

ಮ ಶ್ರೀ ಮುರಳಿಕೃಷ್ಣ  ಕಾರ್ಲ್ ಮಾರ್ಕ್ಸ್ ಎನ್ನುವ ಹೆಸರು ಕೇಳಿದೊಡನೆ, ಪ್ರಪಂಚದಾದ್ಯಂತ ಆತನನ್ನು ಬಲ್ಲ ಹಲವರಲ್ಲಿ ಒಂದೋ ಅಚ್ಚರಿ, ಭರವಸೆಯ ಭಾವ ಮೂಡುತ್ತದೆ, ಇಲ್ಲದಿದ್ದರೇ ಹೇವರಿಕೆ ಕುಡಿಯೊಡೆಯುತ್ತದೆ; ಮೂದಲಿಕೆಯ ಮಾತುಗಳು ತೇಲಿ ಬರುತ್ತವೆ. ಬಹುಶಃ ಈ ರೀತಿಯ ವ್ಯತಿರಿಕ್ತ ಭಾವಗಳನ್ನು ಮೂಡಿಸುವಂತಹ...

ಮಾರ್ಕ್ಸ್ ಗಾಗಿ..

ಜಗತ್ತಿನ ವ್ಯಾಖ್ಯಾನ ಮಾಡಿದರೆ ಸಾಲದು, ಅದನ್ನು ಬದಲಿಸುವುದು ಹೇಗೆಂದು ಯೋಚಿಸಬೇಕು ಎಂದ ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಅವರ ಜನ್ಮದಿನ ಮೇ ೫ ೧೮೧೮ ಆಗಿದ್ದು, ಈ ವರ್ಷ(೨೦೧೮) ಮಾರ್ಕ್ಸ್‌ಅವರ ದ್ವಿಶತಾಬ್ದಿ ವರ್ಷ. ಸೆಪ್ಟೆಂಬರ್ ೧೪, ೧೮೬೭ ಮಾರ್ಕ್ಸ್‌ಅವರ ಮೇರುಗ್ರಂಥ ’ದಾಸ್‌ಕ್ಯಾಪಿಟಲ್’ ಮೊದಲ ಸಂಪುಟ...

ನನ್ನ ಅಪ್ಪ ಆರ್ ವಿ ಭಂಡಾರಿ..

ಆರ್ ವಿ ಭಂಡಾರಿ ಎಂದರೆ ತಕ್ಷಣ ನನಗೆ ನೆನಪಾಗುವುದು ಅವರ ವಿನಾಕಾರಣ ಪ್ರೀತಿ ಹಾಗೂ ಅವರ ಎಲ್ಲವನ್ನೂ ಒಂದೇ ಪೋಸ್ಟ್ ಕಾರ್ಡ್ ನಲ್ಲಿ ಹೇಳಿಬಿಡಬೇಕು ಎನ್ನುವ ತವಕ. ಅವರು ನನಗೆ ವರ್ಷಗಟ್ಟಲೆ ಬರೆದ ಪತ್ರಗಳು ನನ್ನೊಂದಿಗೆ ಇವೆ. ಅದರಲ್ಲಿ ಅತಿ ಹೆಚ್ಚಿನದ್ದು ಪೋಸ್ಟ್...

ಕೈಉತ್ಪನ್ನಗಳ ಮೇಲಿನ ಅಸಡ್ಡೆ..

ಕೈಉತ್ಪನ್ನಗಳ ಮೇಲಿನ ಅಸಡ್ಡೆಯ ವಿರುದ್ಧ ಪ್ರತಿಭಟನೆ ಟೌನ್ ಹಾಲ್ ಮುಂಭಾಗ, ಬೆಂಗಳೂರು 6 ಮೇ 2018, ಭಾನುವಾರ, ಸಂಜೆ 4:30 – 6:30 ​ಗ್ರಾಮ ಸೇವಾ ಸಂಘವು ಶ್ರಮ ಜೀವಿಗಳ, ಬಡವರ, ಶೋಷಿತ ಜನರ ಸುಸ್ಥಿರ ಬದುಕಿಗಾಗಿ ಹೋರಾಟ ಮಾಡುತ್ತಿರುವ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಜತೆ ಕೈಗೂಡಿಸಿ ಹೋರಾಟ ನಡೆಸುತ್ತಿದೆ. ಒಂದು ವರ್ಷದಿಂದೀಚೆ...

ಟೋಹೋಲ್ಡ್- ಫೋಟೋಗ್ರಫಿ ಶಿಬಿರ

ಟೋಹೋಲ್ಡ್-ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನ್ಯಾಚುರಲ್ ಹಿಸ್ಟರೀ ಛಾಯಾಗ್ರಾಹಕರು (ಕನ್ನಡಿಗರು) ಸೇರಿ, 7 ವರ್ಷಗಳ ಹಿಂದೆ ಸೇರಿ ಹುಟ್ಟುಹಾಕಿದ ಟ್ರಾವೆಲ್ ಮತ್ತು ಫೋಟೋಗ್ರಫಿ ಕಂಪನಿ. ಈ ತಿಂಗಳಿಂದ ಇದರ CEO ಕನ್ನಡಿಗರಿಗೋಸ್ಕರ ಕನ್ನಡದಲ್ಲಿ ನಮ್ಮ ‘ಆರ್ಟ್ ಅಂಡ್ ಸೈನ್ಸ್ ಆಫ್ ಫೋಟೋಗ್ರಫಿ’ ವರ್ಕ್ ಶಾಪ್...

ಸಿಜಿಕೆ ಉತ್ಸವದ ಸಂಭ್ರಮ ಇಲ್ಲಿದೆ..

ಸಿಜಿಕೆ ರಾಷ್ಟ್ರೀಯ ರಂಗ ಉತ್ಸವ ಸಮಾರೋಪಗೊಂಡಿದೆ. ರವೀಂದ್ರ ಕಲಾಕ್ಷೇತ್ರ ಸಂಭ್ರಮ ಪಟ್ಟದ್ದಕ್ಕೆ ಸಾಕ್ಷಿ ಇಲ್ಲಿದೆ ತಾಯ್ ಲೋಕೇಶ್ ಹಾಗೂ ಜಗನ್ನಾಥ ಅವರ ಕ್ಯಾಮೆರಾ ಕಣ್ಣಿನ ಮೂಲಕ..