Daily Archive: May 8, 2018

ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ..

”ಬೆವರ ಹನಿಯೊಳಗಣ ಸಾಗರವನ್ನು ಕಾಣುತ್ತಾ…”   ಮೇಲೆ ತಲೆಯೆತ್ತಿ ಒಮ್ಮೆ ನೋಡಬೇಕು. ಕಡುನೀಲಿ ಆಕಾಶ. ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ ಎನ್ನುವಂತೆ. ಆ ನೀಲಿ ಹಿನ್ನೆಲೆಯಲ್ಲಿ ಮತ್ತಷ್ಟು ಬಿಳಿಯಾಗಿ ಎದ್ದು ಕಾಣುವ ಮೋಡಗಳು. ಥೇಟು ಹತ್ತಿಯ ಮುದ್ದೆಗಳಂತೆ. ನಾನು...

ಈ ಭರವಸೆಯ ಬೆಳಕು..

ಕಿರಣ್ ಗಾಜನೂರು  ಅತ್ಯಾಚಾರಿ ಆಸಾರಾಮ್ ಬಾಪುವಿನ ಪರವಾಗಿ ವಾದಿಸಲು 14 ಮಂದಿ ವಕೀಲರ ತಂಡವೇ ನಿಂತಿತ್ತು. ದೇಶದ ಘಟಾನುಘಟಿ ವಕೀಲರುಗಳಾದ ಜೇಟ್ಮಲಾನಿ, ಸಲ್ಮಾನ್ ಕುರ್ಷಿದ್, ಸುಬ್ರಮಣ್ಯನ್ ಸ್ವಾಮಿ ಮತ್ತು ಇತ್ತೀಚೆಗೆ ಸುಪ್ರೀಂಕೋರ್ಟ್ ಜಡ್ಜಾಗಿ ನೇಮಕಗೊಂಡ ಉದಯ್ ಲಲಿತ್ ರಂತಹ ಪ್ರತಿ ಹಿಯರಿಂಗಿಗೆ...

ಅಮ್ಮ ನೆನಪಾದಳು..

ಇವತ್ತೆಲ್ಲ ಅಮ್ಮನದೇ ನೆನಪು ಗಂಗಾಧರ ಕೊಳಗಿ  ಎಚ್ಚರದಲ್ಲಿ ಆಗಾಗ್ಗೆ ನೆನಪಾಗುತ್ತಲೇ ಇರುವ, ರಾತ್ರಿ ನಿದ್ದೆಯಲ್ಲಂತೂ ಒಂದು ಕ್ಷಣವಾದರೂ ಕಂಡುಹೋಗುವ ಅಮ್ಮ ನನ್ನ ಜೀವಸ್ಮೃತಿ. ಅವಳ ಬದುಕು ಕೆಂಡದ ಹಾಸಿಗೆಯಾಗಿತ್ತು. ಅದನ್ನ ಆಕೆ ಧನಾತ್ಮಕವಾಗಿ ತೆಗೆದುಕೊಂಡದ್ದು ನನಗೀಗಲೂ ಅಚ್ಚರಿ: ಅವಳ, ಅಪ್ಪನ, ಹತ್ತಿರದವರಿಂದ...

ಮೊಗಳ್ಳಿ ಗಣೇಶ್ ಇಂಗ್ಲಿಷ್ ನಲ್ಲಿ..

ಜರ್ಮನಿಯ ಪ್ರಕಾಶನ ಸಂಸ್ಥೆ  ನನ್ನ ಕಾದಂಬರಿಯನ್ನು ಪ್ರಕಟಿಸುತ್ತಿದೆ. ಈ ತಿಂಗಳ ಕೊನೆಗೆ ಪ್ರತಿ ಸಿಗಲಿವೆ. ಪಿ.ಪಿ.ಗಿರಿದರ್ ಅನುವಾದಿಸಿದ್ದಾರೆ. ಕ್ಯಾಲಿಪೋರ್ನಿಯ ವಿ.ವಿ.ನೀಡುವ ಅನುವಾದ ಪ್ರಶಸ್ತಿಯೂ ಸಿಕ್ಕಿತ್ತು. ಇದು ಅಪರೂಪದ ಅವಕಾಶ. ಇದು ಖುಷಿಯ ಸಂಗತಿ… -ಮೊಗಳ್ಳಿ ಗಣೇಶ್ 

ಅಜ್ಜಿ ಹೇಳಿದ ಕನಸಿನ ರಾಜನ ಕತೆಯಲ್ಲಿ..

ಮೇಘನಾ    ಊರ ಬಿಟ್ಟವರು ಕನಸನ್ನರುಸುತ್ತ ಊರಬಿಟ್ಟವರು ಮನಸೊಂದೆಡೆ ದೇಹವೊಂದೆಡೆ ಎನ್ನುವರು ಅಲ್ಲಿದ್ದಾಗ ಇಲ್ಲಿ, ಇಲ್ಲಿದ್ದಾಗ ಅಲ್ಲಿ ನೆನೆಯುತ್ತ ಎಂದು ಖುಷಿಯಾಗಿರದವರು ಸುತ್ತೂರಲ್ಲಿ ಸಂಭ್ರಮದಿ ಮೆರೆದು ಕೊನೆಗೆ ಹುಟ್ಟೂರ, ಹೆತ್ತೋರ ತೊರೆದು ಸಂಬಳವನ್ನರಸಿ ಬಂದ ಈ ನೌಕರರು ಗೂಡು ಬಿಟ್ಟು ಬಾಡಿಗೆ...