Daily Archive: May 18, 2018

ತುಂಬು ಗರ್ಭಿಣಿ ಅಡಿ ಮೇಲಾಗಿ ಬಿದ್ದಾಗ..

ಎ ಎಂ ಪ್ರಕಾಶ್  1995ರ ಸಮಯ. ನನ್ನ ಮಡದಿ ತುಂಬು ಗರ್ಭಿಣಿ. ಸಂಜೆಯ ವಾಯುವಿಹಾರದ ನಡಿಗೆಗೆ ಇಬ್ಬರೂ ಹೋಗುವಾಗ ಅಕಸ್ಮಾತ್ತಾಗಿ ಬೆನ್ನು ಮೇಲಾಗಿ ರಸ್ತೆಯಲ್ಲಿ ಜಾರಿಬಿದ್ದಳು. ಇಬ್ಬರಿಗೂ ಆತಂಕ. ಸುಧಾರಿಸಿಕೊಂಡು ಅವಳು ಮೇಲೆದ್ದಾಗ ಆತಂಕದ ವಾತಾವರಣ. ವೈದ್ಯರನ್ನು ಸಂಪರ್ಕಿಸಿದಾಗ Abdomen scan ತಕ್ಷಣವೇ...

ಟಿ ಎನ್ ಸೀತಾರಾಂ ಎಲೆಕ್ಷನ್ ಸೋತದ್ದು..

ಟಿ ಎನ್ ಸೀತಾರಾಂ  ನಾನು ಹಿಂದೆ ಜೆಡಿಯು-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಗೌರಿಬಿದನೂರಿನಲ್ಲಿ ಸ್ಪರ್ಧಿಸಿದ್ದೆ.. ಆಗ ಸೋತ 3-4 ದಿನ ಏನೂ ಅನ್ನಿಸಿರಲಿಲ್ಲ.. ನಂತರ ಶುರುವಾಯಿತು ನೋಡಿ ಅವಮಾನ ಮತ್ತು ದುಃಖಗಳ ದಟ್ಟ ಭಾವ… ಬೀದಿಯಲ್ಲಿ ನಿಂತು ಬಿಕ್ಕಿ ಬಿಕ್ಕಿ ಅತ್ತಿದ್ದೆ.....

ಪೂಜಾಗಾಂಧಿಯವರು ಈ ಸಿನೆಮಾವನ್ನು ಅವಶ್ಯ ನೋಡಬೇಕು..

ಕೆ ಪುಟ್ಟಸ್ವಾಮಿ  ಭಾರತೀಯ ಸಿನಿಮಾದ ದೊಡ್ಡ ತಾರೆಯಾಗಿ ದುರಂತದಲ್ಲಿ ಬದುಕನ್ನು ಕೊನೆಗಾಣಿಸಿಕೊಂಡ,ಪ್ರಧಾನವಾಗಿ ತೆಲುಗು ತಮಿಳು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಪಡೆದಿದ್ದ ಕಲಾವಿದೆ ಸಾವಿತ್ರಿ ಅವರ ಬದುಕನ್ನು ಆಧರಿಸಿದ ತೆಲುಗು ಚಿತ್ರ ‘ಮಹಾನಟಿ’ ಹಲವು ಕಾರಣಗಳಿಗೆ ಇಷ್ಟವಾಗುವ ಸಿನೆಮಾ. ನನಗೆ ತಿಳಿದ...