Daily Archive: May 19, 2018

‘ಛಂದ’ ಪುಸ್ತಕ ಬಹುಮಾನ ಘೋಷಣೆ : ಸ್ವಾಮಿ ಪೊನ್ನಾಚಿ ಕೃತಿಗೆ ಗರಿ

ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶ ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಸ್ವಾಮಿ ಪೊನ್ನಾಚಿ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಮೂಲತಃ ಕೊಳ್ಳೆಗಾಲ ತಾಲೂಕಿನ ಪೊನ್ನಾಚಿಯವರಾದ ಸ್ವಾಮಿಯವರು, ಸದ್ಯಕ್ಕೆ ಯಳಂದೂರಿನಲ್ಲಿ ಶಿಕ್ಷಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಈ ಸಾಲಿನ ಬಹುಮಾನದ...

ಅಯ್ಯಯ್ಯಪ್ಪ.. ಯಡಿಯೂರಪ್ಪ

ಕೃಷ್ಣಪ್ರಸಾದ್ ಅವರ ಫೇಸ್ ಬುಕ್ ವಾಲ್ ನಿಂದ

ಅವಧಿ Exclusive: ಕೆಂಜಾರು ಕಣಿವೆಯಲ್ಲಿ ಉರಿದುಹೋದ ದುಬೈ ಕನಸುಗಳ ನೆನೆದು..

  ಅವಧಿ Exclusive By ಚಿದಂಬರ ಬೈಕಂಪಾಡಿ  ಸುಲಭವಾಗಿ ಮರೆಯುವ ಘಟನೆ ಆಗಿದ್ದರೆ ಮರೆಯಬಹುದಿತ್ತು, ಆದರೆ ಹೇಗೆ ಮರೆಯಲು ಸಾಧ್ಯ ?. ಕೆಂಜಾರು ಕಣಿವೆಯಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ದಟ್ಟವಾದ ಹೊಗೆ, ಧಗಧಗಿಸುವ ಬೆಂಕಿಯ ಜ್ವಾಲೆ, ಬಚಾವೋ… ಬಚಾವೋ ಎನ್ನುವ ಆಕ್ರಂಧನ, ಮತ್ತೆ...

ಇಂತಹ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನನಗೆ ಬೇಡ..

ನನ್ನ ಅಪ್ಪ ಆರ್ ವಿ ಭಂಡಾರಿ.. ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ. ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ...

ರೇಣುಕಾ ರುಚಿ ಹಚ್ಚಿಕೊಂಡ ಕವಿತೆಗಳು

ಸುಧಾ ಚಿದಾನಂದಗೌಡ ರೇಣುಕಾ ರಮಾನಂದ ಬರೆಯುವಷ್ಟು ದಿನವೂ ಮಾಡಿದ ಒಳ್ಳೆಯ ಕೆಲಸವೆಂದರೆ ಕವಿತೆ ಬರೆಯುವ ಅವಸರಕ್ಕೆ ಬೀಳದೇ ಇದ್ದದ್ದು. ಅಂತರಂಗದ ತುರ್ತಿಗೆ ಹೃದಯ ದರ್ದಿಗೆ ಬಿದ್ದಾಗ ಮಾತ್ರವೇ ಲೇಖನಿ ತಡವಿದ್ದು. ಮತ್ತು ಆಗಾಗ ಮಾತ್ರ ಬರೆದ ಕವಿತೆಗಳನ್ನು ಕನ್ನಡದ ಮುಖ್ಯ ಸ್ಫರ್ಧೆಗಳಿಗೆ...

‘ರಾಗಿ ಕಣ’ ಹುಟ್ಟುಹಬ್ಬದ ಸಂತೆ

ರಾಗಿ ಕಣ ಮೊದಲನೇ ಹುಟ್ಟು ಹಬ್ಬದ ಸಂತೆ ಪ್ರದರ್ಶನ | ಮಾರಾಟ | ಚರ್ಚೆ | ಅದ್ಬುತ ಸಂಗೀತ ಮೇಳ | ಕಾರ್ಯಾಗಾರ 19 ಶನಿವಾರ ಮತ್ತು 20 ಭಾನುವಾರ, ಮೇ- 2018 ‘ರಾಗಿ ಕಣ’ ಎಂಬ ಸಾಂಸ್ಕೃತಿಕ ಸಮುಚ್ಛಯಕ್ಕೆ ಒಂದು ವರ್ಷವಾಗಿದೆ! ಬೆಂಗಳೂರು ನಗರದ ಬನ್ನೇರುಘಟ್ಟ...