Daily Archive: May 20, 2018

‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”- ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ. ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ,...

ಒಮ್ಮೆ ಬಾ..

ವಿನತೆ ಶರ್ಮ ಅದೇನೋ ಹೊಸತನ, ಮರಗಟ್ಟಿದ ಕ್ಷಣ ಹೆಪ್ಪುಗಟ್ಟಲಿಲ್ಲವೇಕೆ? ಮತ್ತೆ ಕುವರಿಯಾದಂತೆ ಮೌನ ಮುಗುಳ್ನಕ್ಕಿತು, ಕನಸು ಕೆನೆಕಟ್ಟಿದೆ ಆಸೆಗೆ ಹಕ್ಕಿ ರೆಕ್ಕೆಯ ರಂಗೇರಿದೆ ಅವನಲ್ಲ ನೀನು, ನೀನಾಗಿದ್ದರೂ ಸರಿ ಒಂದಿಷ್ಟು ಉಪೇಕ್ಷೆ, ಬೇರೆಯವನೆಂಬ ಅರಿವು ಇದ್ದರೂ ನಾ ನಿನ್ನದನ್ನ ಬೇಡುವ ಅಪೇಕ್ಷೆ...

ಯಡಿಯೂರಪ್ಪ ಅವರ ಕೀಲು ಮುರಿದದ್ದು..

ಯಡಿಯೂರಪ್ಪ ಅವರ ಕೀಲು ಮುರಿದದ್ದು ಮತ್ತು ಜನಪರ ರಾಜಕಾರಣದ ಬೀಜ ಮೊಳಕೆ ಹೊಡೆದದ್ದು ಎನ್ ರವಿಕುಮಾರ್ /ಶಿವಮೊಗ್ಗ ಯಡಿಯೂರಪ್ಪ ಅವರು ವಿಶ್ವಾಸ ಮತಗಳಿಸಿ ರಾಜ್ಯವಾಳುವಲ್ಲಿ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಪರೇಶನ್ ಕಮಲ ಈ ಬಾರಿ ಕೈಗೂಡಲಿಲ್ಲ..ಇವಿಷ್ಟು...

ಮೀನುಪೇಟೆ ತಿರುವಿನ ಆಲ್ಬಂ

ಅದೊಂದು ಸುಂದರ ಕನಸೇನೋ ಎನ್ನುವಂತೆ ನಡೆದುಹೋದದ್ದು ‘ಮೀನುಪೇಟೆಯ ತಿರುವು’ ಕೃತಿ ಬಿಡುಗಡೆ. ಕಡಲ ನಗರಿಯಲ್ಲಿ, ಮೀನು ಪೇಟೆಯನ್ನು ಬಗಲಲ್ಲಿಟ್ಟುಕೊಂಡ ಊರಿನಲ್ಲಿ ರೇಣುಕಾ ರಮಾನಂದ ಅವರ ಕೃತಿ ಮೆಲ್ಲನೆ ಮೀನುಗಳ ಪ್ರತಿಕೃತಿಯಿಂದ ಹೊರಬಂತು. ಉಪ್ಪಿನ ಸತ್ಯಾಗ್ರಹಕ್ಕೆ ದನಿಕೊಟ್ಟು ನಿಂತ ಅಂಕೋಲೆ ಸ್ವಾತಂತ್ರ್ಯ ಸ್ಮಾರಕ...

‘ಸಂಗಾತ’ದಲ್ಲಿ ಓದಲೇಬೇಕಾದ ರಾಜಕಾರಣ

ಈ ಹೊತ್ತಿನ ರಾಜಕಾರಣದ ಕುರಿತು ‘ ಸಂಗಾತ’ ದಲ್ಲಿ ಎ. ನಾರಾಯಣ, ಶಾರದಾ ಗೋಪಾಲ, ಚಂ.ಸು.ಪಾಟೀಲ, ಮಹದೇವ ಹಡಪದ, ಮುತ್ತುರಾಜ ವಿಶ್ಲೇಷಣಾತ್ಮಕ ಬರಹಗಳನ್ನು ಬರೆದಿದ್ದಾರೆ. ನೀವೂ ಓದಿ.