Daily Archive: May 21, 2018

ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪ್ರಕಟ : ಸಿ ಎನ್ ಆರ್, ಓ ಎಲ್ ಎನ್ , ಎಚ್ ಎಸ್ ಶ್ರೀಮತಿ ಅವರಿಗೆ ಗೌರವ ಪ್ರಶಸ್ತಿ

ಕುವೆಂಪು ಭಾಷಾ ಭಾರತಿ ತನ್ನ ೨೦೧೭ರ ಗೌರವ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರೊ ಸಿ ಎನ್ ರಾಮಚಂದ್ರನ್ ಸೇರಿದಂತೆ ಐವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ೫೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ೨೦೧೬ರಲ್ಲಿ ಪ್ರಕಟವಾದ ವಿವಿಧ ಅನುವಾದಕ್ಕೆ ಬಹುಮಾನವನ್ನು ಘೋಷಿಸಲಾಗಿದ್ದು...

ಸಿದ್ದರಾಮಯ್ಯ ಅವರ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ..

‘ಅವರ’ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ ಎನ್ ರವಿಕುಮಾರ್ / ಶಿವಮೊಗ್ಗ  ಎಂಟು  ವರ್ಷದವನಿದ್ದ ನಾನು ನನ್ನ ಜೋಪಡಿಯ ಪಕ್ಕದಲ್ಲೇ ಇದ್ದ ಕಲ್ಯಾಣ ಮಂದಿರಕ್ಕೆ ವಾಚ್‌ಮನ್ ನ ಕಣ್ತಪ್ಪಿಸಿ ಒಳಹೊಕ್ಕು ಪಂಕ್ತಿಯಲ್ಲಿ ಕುಳಿತುಬಿಟ್ಟಿದ್ದೆ. ಭೂರಿಭೋಜನದ ಘಮಲಿಗೆ ನಾಲಿಗೆ ನೀರೂರಿಸುತ್ತಾ , ಹೊಟ್ಟೆ...

ಆ ಜೋಳಿಗೆ ಅವರನ್ನೇ ಹುಡುಕುತ್ತಿತ್ತು..

ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ಇನ್ನಿಲ್ಲ. ಅವರು ತಮ್ಮ ಮಿತಿಯೊಳಗೆ ಮಾಡಿದ ಬದಲಾವಣೆಗಳು ಅನೇಕ ಜಗದ ದುಶ್ಚಟಗಳನ್ನು ಗುಡಿಸಿಹಾಕಬೇಕು ಎಂಬ ಕನಸ ಕಂಡಿದ್ದವರು ಅವರು. ಹಾಗಾಗಿಯೇ ‘ಮಹಾಂತ ಜೋಳಿಗೆ’ಯನ್ನು ರೂಪಿಸಿದ್ದರು ಈ ಜೋಳಿಗೆಯನ್ನು ಅವರು, ಅವರ ಶಿಷ್ಯ ವೃಂದ ಮುಂದೆ ಒಡ್ಡಿದರೆ...

ಇವರೂ ದುಡ್ಡು ಹಂಚಿದರು..

ಪ್ರಸಾದ್ ರಕ್ಷಿದಿ ನಾನು ಮೊದಲು ಓಟಿಗೆ ದುಡ್ಡು ಕೊಟ್ಟದ್ದನ್ನು ನೋಡಿದ್ದು ಒಂದು ಪಂಚಾಯತ್ ಚುನಾವಣೆಯಲ್ಲಿ ನಾನು ಪ್ರೈಮೆರಿ ಶಾಲೆಯ ಹುಡುಗ. ಅಪ್ಪ ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲಿ ಹದಿನೆಂಟು ಮತಗಳಿದ್ದವು. ಆಗ ತೋಟದಲ್ಲಿ ದಿನಗೂಲಿ ದಿನವೊಂದಕ್ಕೆ ತೊಂಭತ್ತೆರಡು ಪೈಸೆ. ಆಗ ನಮ್ಮಲ್ಲಿನ...

ನಾನು ನಗುತ್ತಿದ್ದೇನೆಂದರೆ.. 

ಮಮತಾ ಅರಸೀಕೆರೆ  ನಾನು ಭರಪೂರ ನಗುತ್ತಿದ್ದೇನೆಂದರೆ ಅಳು ನನ್ನನಾಳುತ್ತಿದೆಯಂದರ್ಥ –   ಅಳು ನಗುವಿನ ಮೇಲೆ ಸವಾರಿ ಮಾಡುತ್ತಿದೆ ಇಂಧನ ತೀರಲು ಕಾಯುತ್ತಿದ್ದೇನೆ – ಅಳುವಿಗೂ ನಗುವಿಗೂ ನಡುವೆ ಗೋಡೆ ಕಟ್ಟಿದೆ ಸಂಪೂರ್ಣ ನಿರ್ಲಿಪ್ತಳಾಗಬೇಕೆಂದಿದ್ದೇನೆ – ಅದೆಷ್ಟೋ ದಿನಗಳಿಂದ ನಗು ಮರೆತೇಹೋಗಿದೆ...

ಶಿರಸಿಯಲ್ಲಿ ‘ಹನಿಗಳು’

ಗಾಯತ್ರೀ ರಾಘವೇಂದ್ರ ಅವರ ಹನಿಗವಿತೆಗಳ ಸಂಕಲನವನ್ನು ಶಿರಸಿಯಲ್ಲಿ ಬಿಡುಗಡೆ ಮಾಡಲಾಯಿತು. ‘ಮುಂಜಾವದ ಹನಿಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಬರಹಗಾರ ವಾಸುದೇವ ನಾಡಿಗ್ ಕೃತಿ ಕುರಿತು ಮಾತನಾಡಿದರು