Daily Archive: May 22, 2018

ಲೋಹಿಯಾ ಪತ್ರ ಬರೆದಿದ್ದಾರೆ. ದಯಮಾಡಿ  ಮೋದಿಗೆ ತಲುಪಿಸುವಿರಾ?

ಎನ್ ರವಿಕುಮಾರ್ / ಶಿವಮೊಗ್ಗ   ‘ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ದಬ್ಬಾಳಿಕೆಯ ಎದುರು  ಮಂಡಿಯೂರಿ ಕುಳಿತುಬಿಡಬೇಕೆ? ಅಥವಾ ಅದನ್ನು ಪ್ರತಿಭಟಿಸಬೇಕೇ? ಬಹುಕಾಲದಿಂದ  ವಿಶ್ವದ ಸಹಾನುಭೂತಿಯು ನಿಮ್ಮ ಮತ್ತು ನಿಮ್ಮ ಆಡಳಿತದ  ವಿರುದ್ದವಾಗಿದೆ....

ರಾಹುಲ ನೀನು ಹುಟ್ಟಿದಾಗ ನಮ್ಮ ಕೈಯಲ್ಲಿ ಹಣವಿರಲಿಲ್ಲ

ಶಶಿಕಲಾ ಬೆಳಗಲಿ  ರಾಹುಲ ನೀನು ಹುಟ್ಟಿದಾಗ ನಾವು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಒಂದು ರೂಮಿನ ಪುಟ್ಟ ಮನೆಯಲ್ಲಿದ್ದೆವು, ಆಗ ರಾಹುಲ ಸಾಂಕೃತ್ಯಾಯನರ ‘ಓಲ್ಗಾ ಗಂಗಾ’ ಪುಸ್ತಕ ಓದುತ್ತಿದ್ದೆವು, ಅವರ ಹೆಸರನ್ನು ನಿನಗೆ ಇಟ್ಟೆವು ನೀನು ಜನಿಸಿದ ದಿನ ನಮ್ಮ ಕೈಯಲ್ಲಿ...

ಕಥೆಗಳ ಬೋಗಿ..

ಸದಾಶಿವ್ ಸೊರಟೂರು ಹೊರಗಿನ ಬಿಸಿಲು ಹೊಟ್ಟೆಯಲ್ಲೂ ಉರಿಯುತ್ತಿತ್ತು! ಬೆಳಗ್ಗೆ ತಿಂದ ಎರಡು ಇಡ್ಲಿ ಸುಟ್ಟು ಹೋಗಿ ಯಾವ ಕಾಲವಾಗಿತ್ತೊ! ಟ್ರಾಫಿಕ್ ಗಳ ಮಧ್ಯೆ ಹಂತ ಹಂತವಾಗಿ ಸವೆದು ಬಂದಿದ್ದೆ. ಗಾಲಿ ಉರುಳಲು ಶುರುವಿಟ್ಟು ಒಂದು ಸುತ್ತು ಸುತ್ತುವಷ್ಟರಲ್ಲೇ ಓಡಿ ಬಂದು ಟ್ರೈನ್...

ರಸ್ತೆ ಬದಿಯಲಿ ಬಿಟ್ಟು ಹೋದವರಾರೋ ?

ಶರತ್ ಪಿ ಕೆ / ಹಾಸನ ನಿಶ್ಯಬ್ಧದ ಶಬ್ಧ ಬಸ್‍ನಿಲ್ದಾಣದಲ್ಲೋ ರೈಲು ನಿಲ್ದಾಣದಲ್ಲೋ ಕಾದು ಕೂತಿರುವಾಗ, ಕೊಳೆಗಟ್ಟಿದ ಕೂದಲು, ಹರಿದ ಬಟ್ಟೆಯವಳು ಬಳಿ ಸುಳಿದರೆ, ಮುಖ ಸಿಂಡರಿಸಿ, ಹೌಹಾರಿ ದೂರ ಸರಿದದ್ದಿದೆ. ಅವಳಿಗೆ ತುಂಡು ಜೋಳಿಗೆ ಕೊಟ್ಟು ರಸ್ತೆ ಬದಿಯಲಿ ಬಿಟ್ಟು...