Daily Archive: May 23, 2018

ನಿನ್ನ ಸೇಫ್ ಝೋನ್ ಗಳು ನನ್ನವೂ ಆಗದ ಹೊರತು…

ಪ್ರತಿಭಾ ಕುಡ್ತಡ್ಕ ‘ರಾಝಿ’ ಚಿತ್ರ ನೋಡಿ ಬಂದೆ. ಸಂಜೆ 7.30ರ ಪ್ರದರ್ಶನ. ಮುಗಿದದ್ದು ರಾತ್ರಿ 10 ಕ್ಕೆ. ಅಂತೂ ಮಲ್ಟಿಪ್ಲೆಕ್ಸ್ ಎಂಬುದು ಬಂದ ಬಳಿಕ ಹೆಣ್ಣು ಒಬ್ಬಳೇ ಸರಿರಾತ್ರಿಯವರೆಗೆ ಸಿನಿಮಾ ನೋಡುವಂತಾಯಿತು. ಇದೇನಾ ಗಾಂಧಿ ಬಯಸಿದ ಸ್ವಾತಂತ್ರ್ಯ? ಹಾಗಂತ ನಾನು ಒಬ್ಬಳೇ...

‘ಸಂಘಮಿತ್ರೆ’ಯ ಕನಸು..

ಸಂಘಮಿತ್ರೆ ನಾಗರಘಟ್ಟ ‘ಹಿಮ ಪಕ್ಷಿ’ ಇದೊಂದು ನವ ಪ್ರಯತ್ನದ ಪತ್ರಿಕೆ ಹಾಗೂ ಮುಖ ಸಂಪುಟ ಪತ್ರಿಕೆಯಾಗಿದೆ. ಇಲ್ಲಿ ಸಾಹಿತ್ಯ, ಕಲೆ, ಭಾಷೆಗೆ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣದಲ್ಲಿ ಬರೀ ಹರಟೆ, ಇಲ್ಲಸಲ್ಲದ ಗೋಡೆ ಬರಹಗಳನ್ನು ಬರೆಯುವ ಬದಲು, ನಮ್ಮೆಲ್ಲರ ಪ್ರತಿಭೆಯನ್ನು ವ್ಯಕ್ತಪಡಿಸುವ...

ಸಾಹಿತಿಗಳು ಮೀಟ್ ಆದರು ಆಸ್ಪತ್ರೆಯಲ್ಲಿ..

ಶ್ರೀಧರ್ ನಾಯಕ್  ಅನಾರೋಗ್ಯದಿಂದ ಬಳಲುತ್ತಿದ್ದ ತಂಗಿಯನ್ನು ವೈದ್ಯರಿಗೆ ತೋರಿಸಲು ಅಂಕೋಲೆಯ ಹಳೆಯ ಆಸ್ಪತ್ರೆಯಾದ ಮಿಷನರಿ ಆಸ್ಪತ್ರೆಗೆ ಹೋಗಿದ್ದೆ. ಆಸ್ಪತ್ರೆಯ ಬಾಗಿಲಲ್ಲಿಯೇ ಜ್ವರದಿಂದ ಬಳಲಿ ಬೆಂಡಾಗಿದ್ದ ಕವಯತ್ರಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಚಿಕಿತ್ಸೆಗಾಗಿ ಕಾಯುತ್ತಿದ್ದರು. ಆಗಲೇ ಗುರುಗಳೂ, ಹೆಸರಾಂತ ಕತೆಗಾರರೂ ಆದ ರಾಮಕೃಷ್ಣ...

ಎನ್ ಮಂಗಳಾ ಜೊತೆ

ಇದೇ ಶನಿವಾರ ಸಂಜೆ ೬.೩೦ಕ್ಕೆ ಮಾತು ಕತೆ ….ಬಿ.ವಿ. ಕಾರಂತರ ಶಿಷ್ಯೆ, ರಂಗತಜ್ಞೆ ಗೆಳತಿ ಮಂಗಳ ಎನ್ ಮಾತನಾಡುತ್ತಾರೆ.. ತಪ್ಪಿಸಬೇಡಿ  🙂 ಮಾತುಕತೆ : 7 ದಿನಾಂಕ : 26.5.2018 ಸಮಯ: ಸಂಜೆ 6:30 ಎಲ್ಲಿ: ಉಮಾಶಂಕರ 405, 19ನೇ ಜಿ...

ಪ್ರೀತಿಯ ಕುಮಾರಣ್ಣನಿಗೆ..

ಎನ್ ರವಿಕುಮಾರ್ /ಶಿವಮೊಗ್ಗ  ನಿಮ್ಮನ್ನು ಇಲ್ಲಿ ‘ಕುಮಾರಣ್ಣ’ ಎಂದು ಸಂಬೋಧಿಸಲು ಪ್ರಮುಖ ಕಾರಣಗಳಿವೆ. ಹೆಚ್.ಡಿ.  ಕುಮಾರಸ್ವಾಮಿ ಎಂದು ಕರೆದಾಗ ಅಂತರವೊಂದು ನಮ್ಮ ನಡುವೆ ಇದ್ದು ಬಿಡುವ ಸುಳಿವೊಂದು  ಗೋಚರಿಸಬಹುದು. ಅದು ನಮ್ಮಿಬ್ಬರ ನಡುವಿನ ಅಥವಾ ನಿಮ್ಮನ್ನು ಕುಮಾರಣ್ಣ ಎಂದು ಬಾಯಿತುಂಬಾ ಕೊಂಡಾಡುವವರ...