Daily Archive: May 26, 2018

ಪ್ರಶಸ್ತಿಯೇ ಬೇಕಾಗಿಲ್ಲ ಎಂದವರನ್ನು ಪ್ರಶಸ್ತಿ ಹುಡುಕಿ ಬಂತು..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು...

ಜಾತ್ರೆಯ ಸಿಂಡ್ರೆಲಾ

ಸಿಂಧುಚಂದ್ರ ಹೆಗಡೆ ಶಿರಸಿ ನಮ್ಮೂರ ಜಾತ್ರೆಯಲಿ ಸಾವಿರ ಸಾವಿರ ,”ಸಿಂಡ್ರೆಲಾ” ಕಾಣಸಿಗುತ್ತಾರೆ… ಚಕಮಕಿ ಚಕಮಕಿ ರಾತ್ರಿಯಲಿ ಸಿಂಗಾರಗೊಂಡ ಚೆಲುವೆಯರು ರಸ್ತೆಗಿಳಿಯುತ್ತಾರೆ.. ಹರಳಿನ ಚಪ್ಪಲಿಗೆ ಆತುಗೊಂಡಿರುವ ಬಿರುಕು ಬಿಂಬಿಸುತ್ತದೆ ಅವರೆಲ್ಲರ ಬದುಕು… ಪಾತ್ರೆ ತೊಳೆದಿಟ್ಟು, ಎಂಜಲು ಬಳಿದಿಟ್ಟು ಬಂದಿರುವ ಕುರುಹು ಅವರ ಕಪ್ಪಂಚಿನ...

ಆಹಾ ಮರಾಠಿ ನಾಟಕವೇ..

ಡಿ ಎಸ್ ಚೌಗಲೆ ಮರಾಠಿ ದಿನಪತ್ರಿಕೆ ‘ ಮಹಾರಾಷ್ಟ್ರ ಟೈಮ್ಸ್’ ನಲ್ಲಿ ಮರಾಠಿ ನಾಟಕಗಳ ಜಾಹಿರಾತುಗಳು. ಒಂದು ಪೂರ್ಣ ಪುಟ, ಇನ್ನೊಂದು ಅರ್ಧ ಪುಟ. ಇವುಗಳಲ್ಲಿ ವ್ಯಾವಸಾಯಿಕ (commercial) ನಾಟಕಗಳೇ ಅಧಿಕವಾಗಿವೆ. ಹಾಸ್ಯ, ಪ್ರಹಸನ ಮತ್ತು ಸಮಕಾಲೀನ ಗಂಭೀರ ಆಶಯದ ನಾಟಕ...

ಪ್ರೊ ಸಿಎನ್ನಾರ್ ಲೇಖನ: ನಂಗ್ಯಾಕೋ ಡೌಟು.

  ನಂಗ್ಯಾಕೋ ಡೌಟು ಕರ್ನಾಟಕದ ಚುನಾವಣೋತ್ತರ ಬೆಳವಣಿಗೆಗಳನ್ನು ವಿಶ್ಲೇಷಿಸಿರುವ ಪತ್ರಿಕಾ ಲೇಖನಗಳಲ್ಲಿ ಹಾಗೂ ವಿವಿಧ ವಾಹಿನಿಗಳ ಚರ್ಚೆಗಳಲ್ಲಿ ಹೆಚ್ಚಿನವು ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಅಸಮರ್ಥವಾದುದನ್ನು ‘ಇದು ದೆಹಲಿ ಪ್ರಭುಗಳಿಗೆ ಆದ ಮುಖಭಂಗ,’ ‘ಮೋದಿ-ಅಮಿತ್ ಷಾ ಅವರ ಅಶ್ವಮೇಧದ...

All the best ಶಾಸ್ತ್ರಿ..

ಶಿವಕುಮಾರ್ ಮಾವಲಿ  ಈ ಮೂವರು ನನ್ನ ಗೆಳೆಯರು- ಚಂದ್ರಶೇಖರ್, ಸುರೇಂದ್ರ, ಚಂದ್ರಶೇಖರ ಶಾಸ್ತ್ರಿ ಶಿವಮೊಗ್ಗ ಹವ್ಯಾಸಿ ರಂಗಭೂಮಿಯ ಚಲನಶೀಲ ಮನಸ್ಸುಗಳು‌. ಮಾಡುವ ಪ್ರತಿ ನಾಟಕಕ್ಕೂ ರಂಗಮಂದಿರ ಭರ್ತಿ ಮಾಡಬಲ್ಲ ಕಲಾವಿದರು. ಮೂವರೂ ಶಿವಮೊಗ್ಗದ ರಂಗಪ್ರಿಯರಲ್ಲಿ ತಮ್ಮದೇ ಆದ Fan Following ಹೊಂದಿರುವವರು. ಇವರಲ್ಲಿ...