fbpx

Daily Archive: May 27, 2018

ಇಡೀ ಪುಸ್ತಕ ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ..

“ತದಡಿಲಿ ಉಷ್ಣ ಸ್ಥಾವರ ಆಗ್ತದಂತೆ. ಹಂಗೇನಾದ್ರೂ ಆದ್ರೆ ಹಿರೇಗುತ್ತಿ, ತೊರ್ಕೆ, ಬೆಟ್ಕುಳಿ, ಗಜನಿ ಎಲ್ಲ ಹಾರೂಬೂದಿಯಿಂದ ತುಂಬ್ಕೊಳ್ತದಂತೆ.” ಒಬ್ಬರ ಆತಂಕದ ಧ್ವನಿಯ ನಡುವೆಯೇ ಮತ್ತೊಬ್ಬರು ಹೇಳುತ್ತಿದ್ದರು “ಬರೀ ಗಜನಿ ಅಷ್ಟೇ ಅಲ್ಲ ನಮ್ಮ ಮನೆ ಮೇಲೂ ಹಾರೂ ಬೂದಿ ಕವಚಿಕೊಳ್ತದೆ. ನಮ್ಮ...

ಸಾಲ ಮನ್ನಾ ಎಂಬ ಸವಾಲು..

ಜಿ ಎನ್ ನಾಗರಾಜ್  ಸಾಲ ಮನ್ನಾ ಎಂಬ ಸವಾಲು: ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ಥಾನಗಳಲ್ಲಿ ಚಳುವಳಿಯ ವಿಷಯ. ಕರ್ನಾಟಕದಲ್ಲಿ ಚುನಾವಣೆಯ ವಿಷಯ. ರೈತರ ಸಮಸ್ಯೆಗಳು ಕರ್ನಾಟಕದ ಚುನಾವಣೆಯ ಕೇಂದ್ರ ವಿಷಯವಾಗಿದ್ದವು ಎಂಬುದಕ್ಕೆ ಸಾಲ ಮನ್ನಾ ಬಗ್ಗೆ ಮೂರೂ ಆಳುವ ಪಕ್ಷಗಳ ನಡುವಣ ಕಹಿ...

ಕ್ರೌರ್ಯದ ಪರಮಾವಧಿ ಇದು!

ರಾಜಾರಾಂ ತಲ್ಲೂರು  ಯಾರೋ ಬಂದು ರಾತ್ರಿ ಇಲ್ಲಿ ಮೈ ಒರಗಿಸಬಹುದೆಂಬ ಕಾರಣಕ್ಕೆ ಮುಳ್ಳು ಹಾಸಿ ಮನೆಯಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮೈ ಮರೆಯುವ “ ವ್ಯಾಪಾರಿ ಮನಸ್ಸುಗಳು” ಎಲ್ಲ ಕಡೆಗಳಲ್ಲಿವೆ. ಇದು ಮುಂಬಯಿಯ ಖಾಸಗಿ ಬ್ಯಾಂಕೊಂದರ ಎದುರಿನ ಕಥೆಯಂತೆ… ದಾರಿಹೋಕರಿಗಾಗಿ ಅರವಟ್ಟಿಗೆಗಳನ್ನು...

‘ಓವನ್’ ಬೀಪ್ ಮುಗಿಸಿದ ತಕ್ಷಣ..

ನನ್ನ ಪ್ರೀತಿಗೆ…. ಇನ್ಶಾ ಮಲ್ಲಿಕ್   ಕನ್ನಡಕ್ಕೆ: ಮೆಹಬೂಬ್ ಮುಲ್ತಾನಿ  ನನ್ನ ಮನಸ್ಸು ನಿನ್ನ ಶರ್ಟಿಗೆಂದೇ ಹೊಲೆದ ಖಾಲಿ ಜೇಬು…. ನಿನ್ನ ಸ್ಪರ್ಶವಿಲ್ಲದೇ ಉಪೇಕ್ಷಿತ…! ನಿನ್ನೆ ರಾತ್ರಿ ಊಟ ಮುಗಿಸಿ “ಸಿಂಕ್”ಗೆ ಹಾಕಿದ ಪಾತ್ರೆಗಳಂತೆ ಒಂದೇ ಸಮನೆ ನೆನೆಯುತ್ತಿದೆ… ತುಂಬಿ ಹರಿಯುವ “ಬಾತ್ ಟಬ್”ನ...

‘ಸುರಭಿ’ ಸಂಧಾನ

Indian ensemble ನವರ ಒಂದು ವರ್ಷದ ನಿರ್ದೇಶನ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ Surabhi Vasishtಅವರು ಅದರ ಅಂಗವಾಗಿ ನಿರ್ದೇಶಿಸಿದ ನಾಟಕ ‘ಸಂಧಾನ’ ದಿನಾಂಕ 29 ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ದಯವಿಟ್ಟು ಬನ್ನಿ. ನಾಟಕ: ಸಂಧಾನ ರಚನೆ: ಎಚ್.ಏಸ್.ವೆಂಕಟೇಶಮೂರ್ತಿ ಸಂಗೀತ: ಎಮ್.ಡಿ.ಪಲ್ಲವಿ ನಿರ್ದೇಶನ: ಸುರಭಿ ವಸಿಷ್ಟ...